Tuesday, May 17, 2022

ಗಗನಕ್ಕೇರಿದ ತೈಲ ಬೆಲೆ: ಹೆಚ್ಚಾಯ್ತು ಡೀಸೆಲ್​ ಕಳ್ಳರ ಹಾವಳಿ

Must read

ಯಾದಗಿರಿ: ತೈಲ ಬೆಲೆ ಗಗನಕ್ಕೇರುತ್ತಿದ್ದಂತೆ ಜಿಲ್ಲೆಯಲ್ಲಿ ಪೆಟ್ರೋಲ್​ ಹಾಗೂ ಡಿಸೇಲ್​ ಕಳ್ಳರ ಹಾವಳಿ ಹೆಚ್ಚಾಗಿದೆ.

ಯಾದಗಿರಿ ನಗರದಲ್ಲಿ ಡಿಸೇಲ್ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ನಿನ್ನೆ ತಡರಾತ್ರಿ ನಗರದ ಮುಂಡರಗಿ ರಸ್ತೆ ಮಾರ್ಗದ ಎಸ್ಸಾರ್ ಪೆಟ್ರೋಲ್ ಬಂಕ್​ಗೆ ಕನ್ನ ಹಾಕಿರುವ ಖದೀಮರು 2,700 ಲೀಟರ್​  ಡೀಸೆಲ್​ ಕದ್ದು ಪರಾರಿಯಾಗಿದ್ದಾರೆ.

ಇನ್ನು ಈ ಹಿಂದೆ ಜೂನ್ 20ರಂದು ಗುರು ಪೆಟ್ರೋಲ್ ಬಂಕ್​​ನಲ್ಲಿ 2,000 ಲೀಟರ್ ಡಿಸೇಲ್​ ಕಳ್ಳತವಾಗಿತ್ತು. ಈವರೆಗೆ ಒಟ್ಟು 4,700 ಲೀಟರ್ ಅಂದ್ರೆ 4ಲಕ್ಷ ರೂಪಾಯಿ ಮೌಲ್ಯದ ಡೀಸೆಲ್‌ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

Latest article