Monday, March 27, 2023

‘ಖರ್ಗೆಯವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು’

Must read

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್​ರನ್ನು ಎಐಸಿಸಿ ಅಧ್ಯಕ್ಷ್ಯರನ್ನಾಗಿ ಮಾಡುವಂತೆ ಎಂದು ಮಾಜಿ ಎಂಎಲ್​ಸಿ ರಮೇಶ್ ಬಾಬು ಕೆಪಿಸಿಸಿ ಅಧ್ಯಕ್ಷರ ಡಿ.ಶಿ. ಶಿವಕುಮಾರ್​ ಮೂಲಕ ಎಐಸಿಸಿಗೆ ಮನವಿ ಮಾಡಿದ್ದಾನೆ. ಮಲ್ಲಿಕಾರ್ಜುನ ಖರ್ಗೆಯವರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದಾರೆ. 1972 ರಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಮಲ್ಲಿ ಕಾರ್ಜುನ್​ ಎಲ್ಲರನ್ನ ಒಗ್ಗೂಡಿಸಿಕೊಂಡು ಪಕ್ಷ ಮುನ್ನಡೆಸುತ್ತಾರೆ ಅಂತಾ ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ. ಶಿವಕುಮಾರ್​ ಮೂಲಕ ಪತ್ರ ಬರೆದು ಎಐಸಿಸಿ ನಾಯಕರ ಮೇಲೆ ಒತ್ತಾಯ ಮಡಿದ್ದಾರೆ ಎನ್ನಲಾಗುತ್ತಿದೆ, ಅಕ್ಟೋಬರ್ 17 ರಂದು ನಡೆಯುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕಾಂಗ್ರೆಸ್​ ಪಕ್ಷ ನುಂಗಲಾರದ ತುಪ್ಪವಾಗಿ ಮಾರ್ಪಾಡಾಗುತ್ತಿದೆ.

Latest article