Tuesday, October 26, 2021

ಪ್ರತಿ ಬಸ್​ಗೆ ₹100 ಬಿಡುಗಡೆ: ಬಿಎಂಟಿಸಿಯಲ್ಲಿ ಸರಳ ಆಯುಧ ಪೂಜೆ

Must read

ಬೆಂಗಳೂರು: ನಾಡಿನಾದ್ಯಂತ ಇಂದು ಆಯುಧ ಪೂಜೆ ಆಚರಿಸಲಾಗುತ್ತಿದ್ದು, ಬಿಎಂಟಿಸಿಯಲ್ಲಿ ಸರಳವಾಗಿ ಹಬ್ಬ ಆಚರಿಸಲಾಗಿದೆ.

ಡಿಪೋಗಳಲ್ಲೇ ಬಸ್​ಗಳನ್ನು ಸ್ವಚ್ಛಗೊಳಿಸಿರುವ ಸಿಬ್ಬಂದಿ ಬಾಳೆಕಂಬ ಹಾಗೂ ಹೂಗಳಿಂದ ಬಸ್​ಗಳನ್ನು ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಎಂಟಿಸಿ ನಿಗಮ ಬಸ್​ ಪೂಜೆಗಾಗಿ ಪ್ರತಿ ಬಸ್​ಗೆ ₹100 ಬಿಡುಗಡೆ ಮಾಡಿದೆ ಎನ್ನಲಾಗಿದೆ.

More articles

Latest article