Tuesday, August 16, 2022

ಎಲೆಕ್ಷನ್​ ಹೈ ಟೆನ್ಶನ್ ನಡುವೆ ರಾಹುಲ್​ ಗಾಂಧಿ ಐಸ್​​ಕ್ರೀಮ್​ ಪಾರ್ಟಿ

Must read

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಕ್ಷಣದಲ್ಲಿ ಹೊರ ಬೀಳಲಿದ್ದು, ಬಿಜೆಪಿ, ಕಾಂಗ್ರೆಸ್​, ಎಸ್​ಪಿ, ಎಎಪಿ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರಲ್ಲಿಹೈ ಟೆನ್ಶನ್​ ಆರಂಭವಾಗಿದೆ.

ಇದರ ನಡುವೆ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಅವರ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ತಮ್ಮ ಲೋಕಸಭಾ ಕ್ಷೇತ್ರ ವಯನಾಡಿನಲ್ಲಿ ರಾಹುಲ್​ ಗಾಂಧಿ ಬುಧವಾರ ದೊಡ್ಡ ಗ್ಲಾಸ್‌ನಲ್ಲಿ ಐಸ್‌ಕ್ರೀಮ್ ಸೇವಿಸಿ ಬಳಿಕ ಬ್ಯಾಡ್ಮಿಂಟನ್ ಆಡಿದ್ದಾರೆ ಎನ್ನಲಾಗಿದೆ.

ರಾಹುಲ್​ ಗಾಂಧಿ ತಾವು ಐಸ್​ಕ್ರೀಮ್​ ತಿನ್ನುವ ಫೋಟೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Rahul Gandhi (@rahulgandhi)

Latest article