Wednesday, June 29, 2022
- Advertisement -spot_img

TAG

Yediyurappa Chief minister of Karnataka

'ಸಿಎಂ ಯಡಿಯೂರಪ್ಪ ಕಾಲುಗುಣದಿಂದ ಬರಗಾಲ ಕಡಿಮೆಯಾಗಿದೆ'

ಹಾವೇರಿ: ಈ ಹಿಂದೆಯು ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಮಳೆಯಾಗಿತ್ತು. ಈಗಲೂ ಮಳೆಯಾಗಿ ಕೆರೆ ಕಟ್ಟೆ ತುಂಬಿದೆ. ಆ ದೇವರು ಕಣ್ಣು ಬಿಟ್ಟ ಎಂದು ತಂದೆಯನ್ನು ಸಂಸದ ಬಿ ವೈ ರಾಘವೇಂದ್ರ ಹೊಗಳಿದರು .ಹಿರೇಕೆರೂರು...

ವಿವಾದಾತ್ಮಕ ಹೇಳಿಕೆ- ಮುಖ್ಯಮಂತ್ರಿ ಯಡಿಯೂರಪ್ಪ ಕ್ಷಮೆಯಾಚನೆ

ಬೆಂಗಳೂರು: ಕುರುಬ ಸಮುದಾಯದ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬುಧವಾರ ಕ್ಷಮೆಯಾಚನೆ ಮಾಡಿದ್ದಾರೆ.ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಳಿಯಾಳ್...

17 ಜನ ರಾಜೀನಾಮೆ ಕೊಟ್ಟವರ ಪೈಕಿ ಇವರು ಪ್ರಮುಖ ಪಾತ್ರವಹಿಸಿದರು..! ಯಡಿಯೂರಪ್ಪ ಹೊಸ ಬಾಂಬ್​

ಬೆಂಗಳೂರು: 17 ಜನ ರಾಜೀನಾಮೆ ಕೊಟ್ಟವರ ಪೈಕಿ ಎಂಟಿಬಿ ನಾಗರಾಜ್​ ಪ್ರಮುಖ ಪಾತ್ರವಹಿಸಿದರು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಭಾನುವಾರ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶರತ್ ಬಚ್ಚೇಗೌಡ ನೂರಕ್ಕೆ ನೂರು...

ಎಲ್ಲರಿಗೂ ಸಚಿವ ಸ್ಥಾನ ಎಂದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದ ಅನರ್ಹ ಶಾಸಕರು, ಕೈ-ದಳ ಬಿಟ್ಟು ಕಮಲ ಮುಡಿದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರ್ತಿದ್ದಂತೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಬರ್ತಿದ್ದಂತೆ ಸಚಿವ ಸ್ಥಾನದ ಭರವಸೆಯೂ...

ಪಾಪ ವಯಸ್ಸಾಗಿದೆ ಬಿದ್ದುಬಿಟ್ಟೀರಾ, ಬಿಟ್ಟುಹೋಗಿ ನಾವು ಅಭಿವೃದ್ಧಿ ಮಾಡ್ತೆವೆ – ಸಿದ್ದರಾಮಯ್ಯ

ವಿಜಯಪುರ: ಕಳೆದ ಚುನಾವಣೆಯಲ್ಲಿ ಸ್ಥಾನಗಳ ಲೆಕ್ಕದಲ್ಲಿ ಸೋತಿದ್ದೇವೆ. ಆದರೆ ಶೇಕಡಾವಾರು ಮತಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ವಿಜಯಪುರದ ಜನಜಾಗೃತಿ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, 104 ಸ್ಥಾನಗಳಲ್ಲಿ...

ಕಾಂಗ್ರೆಸ್ ನೆಲ ಕಚ್ಚಲಿದೆ ಎನ್ನುವುದು ಮತ್ತೆ ಸಾಬೀತಾಗಿದೆ – ಸಿಎಂ ಯಡಿಯೂರಪ್ಪ

ಬೆಂಗಳೂರು: ಮಹಾರಾಷ್ಟ್ರ ಹಾಗು ಹರಿಯಾಣ ಎರಡೂ ಕಡೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬು.ಎಸ್.ಯಡಿಯೂರಪ್ಪ ಗುರುವಾರ ಹೇಳಿದ್ದಾರೆ.ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗು ಶಿವಸೇನೆ ಮೈತ್ರಿ ಮುನ್ನಡೆ...

ಪೇಜಾವರ ಶ್ರೀಗಳು ಸಿಎಂ ಯಡಿಯೂರಪ್ಪ ಬಗ್ಗೆ ಹೇಳಿದ್ದು ಹೀಗೆ..!

ಬಾಗಲಕೋಟೆ: ಪೇಜಾವರ ಶ್ರೀಗಳು ಸಿಎಂ ಯಡಿಯೂರಪ್ಪಗೆ ಒಳ್ಳೆಯ ಆಡಳಿತಗಾರ ಅಂತಾ ಸರ್ಟಿಫಿಕೆಟ್‌ ನೀಡಿದ್ದಾರೆ. ಜೊತೆಗೆ ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡೋರಿಗೆ ಒಂದು ಕಿವಿ ಮಾತು ಹೇಳಿದ್ದಾರೆ.ವೀರಶೈವ ಬೇರೆ ಅಲ್ಲ,...

ವೋಟಿಗಾಗಿ ಹಾಗಂತ ಹೇಳಿದ್ದಾರೆ – ಸಿದ್ದರಾಮಯ್ಯ

ಬೆಂಗಳೂರು: ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನೀರು ಕೊಡುವ ಬಗ್ಗೆ ಹೇಳಿಕೆ ನೀಡಿ, ನಂತರ ಸಿಎಂ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟಿದ್ದೂ ಆಗಿದೆ. ಆದರೆ, ಈ ಬಗ್ಗೆ ಇನ್ನೂ ಚರ್ಚೆ ನಿಂತಿಲ್ಲ. ವಿರೋಧ ಪಕ್ಷಗಳು ವಾಗ್ದಾಳಿ...

ಯಡಿಯೂರಪ್ಪರನ್ನು ಹಾಡಿ ಹೊಗಳಿದ ಡಿ.ಕೆ ಶಿವಕುಮಾರ್​ ಸಂಬಂಧಿ..!

ತುಮಕೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪರ ಹೋರಾಟ ನಾನು ಚಿಕ್ಕವನಿಂದ ನೋಡಿಕೊಂಡು ಬಂದಿದ್ದೇನೆ. ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರ ಎಂದು ಕುಣಿಗಲ್​​ನ ಕಾಂಗ್ರೆಸ್​ ಶಾಸಕ ರಂಗನಾಥ್ ಅವರು ಹಾಡಿ ಹೊಗಳಿದ್ದಾರೆ.ತುಮಕೂರಿನಲ್ಲಿ ಶುಕ್ರವಾರ...

ಸಿದ್ದರಾಮಯ್ಯ ಹಾಕಿದ ‘ದೂಪ’ಕ್ಕೆ ಬಿಜೆಪಿ ಸಾಮೂಹಿಕ ವಾಗ್ದಾಳಿ, ಅಷ್ಟಕ್ಕೂ ಮಾತನಾಡಿದಾದ್ರೂ ಏನು..?

ದಾವಣಗೆರೆ : ಸಿದ್ದರಾಮಯ್ಯ ಅವರ ಆ ಒಂದು ಮಾತು ಬಿಜೆಪಿ ನಾಯಕರಲ್ಲಿ ಕಿಚ್ಚೆಬ್ಬಿಸಿದೆ. ಮೂರು ದಿನಗಳ ಕಾಟಾಚಾರದ ಚಳಿಗಾಲದ ಅಧಿವೇಶನ ಮುಗಿದ್ರೂ ಕಾಂಗ್ರೆಸ್ - ಬಿಜೆಪಿ ನಾಯಕರ ನಡುವೆ ವಾಕ್ಸಮರ ಮಾತ್ರ...

Latest news

- Advertisement -spot_img