Monday, March 27, 2023
- Advertisement -spot_img

TAG

Yadagiri

ಜಿಲ್ಲಾಡಳಿತ ಸೂಚನೆಗೆ ಕ್ಯಾರೆ ಎನ್ನದೇ ಭೀಮಾನದಿಯಲ್ಲಿ ಜನರ ಹುಚ್ಚಾಟ..!

ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸನ್ನತಿ ಬ್ರಿಜ್ ಬ್ಯಾರೇಜ್​ನಿಂದ ಯಾದಗಿರಿಯ ಗುರುಸುಣಗಿ ಬ್ಯಾರೇಜ್​ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಭೀಮಾನದಿ ತುಂಬಿ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನ-ಜಾನುವಾರುಗಳು ನದಿ ತೀರಕ್ಕೆ...

ಯಾದಗಿರಿ: ಹಾಡಹಗಲೇ ಯುವತಿ ಮೇಲೆ ಅತ್ಯಾಚಾರವೆಸಗಿದ ಆಟೋ ಚಾಲಕ

ಯಾದಗಿರಿ: ಯುವತಿ ಮೇಲೆ ಹಾಡಹಗಲೇ ಅತ್ಯಾಚಾರವೆಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಹಳ್ಳಿಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಯುವತಿ ಏಪ್ರಿಲ್​ 26ರಂದು ಕೆಲಸ ಮುಗಿಸಿ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಡಿಸೇಲ್​ ಹಾಕಿಸಬೇಕು...

ಭಗವಂತ ಖೂಬಾಗೆ ನಾಡಬಂದೂಕು ಸಿಡಿಸಿ ಸ್ವಾಗತ: ನಾಲ್ವರು ವಶಕ್ಕೆ

ಯಾದಗಿರಿ: ಜನಾರ್ಶೀವಾದ ಕಾರ್ಯಕ್ರಮಕ್ಕೆ ಆಗಮಿಸಿದ ಭಗವಂತ ಖೂಬಾಗೆ ನಾಡಬಂದೂಕು ಸಿಡಿಸಿ ಸ್ವಾಗತ ಕೋರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಮೊನಪ್ಪ, ಶರಣಪ್ಪ, ನಿಂಗಪ್ಪ ಹಾಗೂ ದೇವಿಂದ್ರಪ್ಪ...

ನಾಡಬಂದೂಕು ಸಿಡಿಸಿ ಭಗವಂತ ಖೂಬಾಗೆ ಭರ್ಜರಿ ಸ್ವಾಗತ

ಯಾದಗಿರಿ: ಜನಾರ್ಶೀವಾದ ಕಾರ್ಯಕ್ರಮಕ್ಕೆ ಯಾದಗಿರಿಗೆ ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾಗೆ ನಾಡಬಂದೂಕು ಸಿಡಿಸಿ ಭರ್ಜರಿಯಾಗಿ ಸ್ವಾಗತ ಕೋರಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮಕ್ಕೆ...

ರೈತರಿಗೆ ಲಾಕ್​ಡೌನ್ ಸಮಸ್ಯೆ ಇಲ್ಲ – ಕೃಷಿ ಸಚಿವ ಬಿಸಿ ಪಾಟೀಲ್​​​

ಯಾದಗಿರಿ: ರೈತರಿಗೆ ಲಾಕ್​ಡೌನ್ ಸಮಸ್ಯೆ ಇಲ್ಲ, ರೈತರು ಬೆಳೆದ ತರಕಾರಿ ಹಾಗೂ ಕೊಳೆತು ಹೋಗುವಂತ ಪದಾರ್ಥಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.ನಗರದಲ್ಲಿಂದು ಮಾಧ್ಯಮದ...

ತಮ್ಮೂರಿಗೂ ಹೋಗುವುದಕ್ಕೆ ಆಗದೆ ಮಗುವನ್ನು ಕಳೆದುಕೊಂಡ ಪೋಷಕರು

ಯಾದಗಿರಿ: ಇಡೀ ಭಾರತ ದೇಶವೇ ಲಾಕ್​ಡೌನ್​ನಿಂದ ಸ್ತಬ್ಧವಾಗಿದ ಹಿನ್ನೆಲೆ ಮಗು ಕಳೆದುಕೊಂಡ ಪೋಷಕರು ಇತ್ತ ಶವ ಸಂಸ್ಕಾರ ಮಾಡಕ್ಕೂ ಪರದಾಡುತ್ತಿರುವಾಗ ಪೌರ ಕಾರ್ಮಿಕರು ನೆರವಿಗೆ ನಿಂತ್ತು ಮಗುವಿನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.ಯಾದಗಿರಿ...

'ಸಿಎಂ ಸ್ಥಾನ ಕಳೆದುಕೊಳ್ತಾರಾ ಬಿಎಸ್‌ವೈ..? ಕೇರಳ ರಾಜ್ಯಪಾಲರಾಗ್ತಾರಂತೆ ಯಡಿಯೂರಪ್ಪ'

ಯಾದಗಿರಿ: ಯಾದಗಿರಿಯಲ್ಲಿ ಗುರುಮಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರು ಸಿಎಂ ಯಡಿಯೂರಪ್ಪ ಬಗ್ಗೆ ಭವಿಷ್ಯ ನುಡಿದಿದ್ದಾರೆ.ಡಿಸೆಂಬರ್ ತಿಂಗಳ ನಂತರ ಸಿಎಂ ಬಿಎಸ್ ವೈ ಹುದ್ದೆ ಖಾಲಿಯಾಗಲಿದೆ ಎಂದು ನಾಗನಗೌಡ ಹೇಳಿದ್ದು, ತೀವ್ರ ಚರ್ಚೆಗೆ...

ರಾಜಕೀಯ ಅಂಗಳ ಬಿಟ್ಟು ಕಬ್ಬಡಿ ಕೋರ್ಟ್​​ಗೆ ಇಳಿದ ಬಿಜೆಪಿ ಶಾಸಕ

ಯಾದಗಿರಿ: ಯುವಕರೊಂದಿಗೆ ಕಬ್ಬಡಿ ಆಟ ಆಡುವ ಮೂಲಕ ಶಾಸಕ ರಾಜುಗೌಡ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದಾರೆ. ನಿನ್ನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಡದರಾಳ ಗ್ರಾಮದಲ್ಲಿ ಆಯೋಜಿಸಿದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಇದಾಗಿದೆ.ಸುರಪುರ...

ಹುಡುಗಿಯ ಸೌಂದರ್ಯಕ್ಕೆ ಮನಸೋತ ಸ್ವಾಮಿಜಿ, ಆಕೆಯ ಬಳಿ ಹೇಳಿದ್ದಾದ್ರು ಏನು..?!

ಯಾದಗಿರಿ: ಭಕ್ತರ ಮನೆಯಲ್ಲಿ ವಾಸ್ತವ ಹೂಡಿದ್ದಾಗ ಕಾಶಿವಿಶ್ವನಾಥ ಸ್ವಾಮೀಜಿಯ ಎಡವಟ್ಟಿನಿಂದ ಹಿಗ್ಗಾಮುಗ್ಗಾ ತಳಿಸಿರುವ ಘಟನೆ ಕೊಪ್ಪಳ ತಾಲೂಕಿನ ಯಲಬುರ್ಗಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಯಾದಗಿರಿ ಜಿಲ್ಲೆಯ ದೇವದುರ್ಗ ತಾಲೂಕಿನ ಕರಗುಡ್ಡಿ ಗ್ರಾಮದ ಹೂಗಾರ...

Latest news

- Advertisement -spot_img