ವಿಜಯಪುರ: ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಹಳ್ಳದಲ್ಲಿ ನಡೆದಿದೆ.
ರೈತ ನಂದಪ್ಪ ಸಂಗಪ್ಪ ಸೊನ್ನಾದ (65) ಮೃತ ದುರ್ದೈವಿ.
ನಂದಪ್ಪ ತನ್ನ ಜಮೀನಿನ ಪಕ್ಕದ ಹಳ್ಳದ...
ವಿಜಯಪುರ: ಅಪಾಯವನ್ನೂ ಲೆಕ್ಕಿಸದೇ ಚಾಲಕ ಜಲಾವೃತಗೊಂಡ ಸೇತುವೆ ಮೇಲೆ ಬಸ್ ಚಲಾಯಿಸಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ನಡೆದಿದೆ.
ಡೋಣಿ ನದಿ ಉಕ್ಕಿ ಹರಿಯುತ್ತಿದ್ದು ಸಾತಿಹಾಳ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ....
ವಿಜಯಪುರ: ಜಾನುವಾರು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಗಂಗೂರ ಕ್ರಾಸ್ ಬಳಿ ನಡೆದಿದೆ.
ಗಂಗೂರ ಕ್ರಾಸ್ ಬಳಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಜಾನುವಾರ ತಪ್ಪಿಸಲು ಹೋಗಿ ಫಾರ್ಚೂನರ್...
ವಿಜಯಪುರ: ಐತಿಹಾಸಿಕ ದೇವಸ್ಥಾನಕ್ಕೆ ಖದೀಮರು ಕನ್ನ ಹಾಕಿರುವ ಘಟನೆ ವಿಜಯಪುರದ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಕಳ್ಳಕವಟಗಿಯ ಐತಿಹಾಸಿಕ ಸಂಗಮನಾಥ ದೇವಾಲಯಕ್ಕೆ ನುಗ್ಗಿರುವ ಖದೀಮರು ಬೆಲೆಬಾಳುವ ಪಂಚಲೋಹದ ಸಂಗಮನಾಥ ಮೂರ್ತಿ,...
ವಿಜಯಪುರ: ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೆ, ಇನ್ನೂ ಕೆಲವು ಭಾಗಳಲ್ಲಿ ಮಳೆಗಾಗಿ ಜನ ದೇವರ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮಸ್ಥರು ಪವಾಡ ಬಸವೇಶ್ವರ ದೇಗುಲದಲ್ಲಿ...
ವಿಜಯಪುರ: ಜಿಲ್ಲೆಯ ಸಿಂದಗಿಯಲ್ಲಿ ತಾಲೂಕಿನಲ್ಲಿ ನಡೆದ ಜೋಡಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಶಂಕರಗೌಡ ಬಿರಾದಾರ, ಅಪ್ಪಾಸಾಹೇಬ್ ಬಿರಾದಾರ, ಸಂಗಣ್ಣ ಬಿರಾದಾರ ಹಾಗೂ ಮಂಜುನಾಥ ಬಿರಾದಾರ ಬಂಧಿತ ಆರೋಪಿಗಳು.
ಜೂನ್ 6ರಂದು ಮಕ್ಕಳ ವರ್ಗಾವಣೆ ಪತ್ರ ತರಲು...
ವಿಜಯಪುರ: ವಿಜಯಪುರದಲ್ಲಿ ಪೊಲೀಸ್ ಠಾಣೆಯ ಕೂದಲೆಳೆ ಅಂತರದಲ್ಲೇ ನಡೆದ ಆಟೋ ಚಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೇವಲ ಮುನ್ನೂರು ರೂಪಾಯಿಗೆ ಸ್ನೇಹಿತರೇ ಆತನನ್ನು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ...
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನ ತತ್ತರಿಸಿದ್ದಾರೆ.
ಭಾರೀ ಗಾಳಿ ಮಳೆಗೆ ವಿಜಯಪುರ ನಗರದ ವಾಟರ್ ಬೋರ್ಡ್ ಬಳಿ ಬೃಹತ್ ಮರ ಧರೆಗುರುಳಿದೆ. ಏಕಾಏಕಿ ಮರ ಬಿದ್ದ ಪರಿಣಾಮ ಬೈಕ್ ಸವಾರ ಮರದ...
ವಿಜಯಪುರ: ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಯೊಬ್ಬರು ವಿಜಯಪುರದಲ್ಲಿ ವಿಶೇಷವಾಗಿ ಮದುವೆಯಾಗಿದ್ದಾರೆ.
ವಿಜಯಪುರ ನಗರದ ಬಸವರಾಜ ಹಾಗೂ ಶೋಭಾ ಎನ್ನುವವರು ಪುನೀತ್ ರಾಜಕುಮಾರ ಪೋಟೋ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಪ್ಪಟ ಅಪ್ಪು...
ವಿಜಯಪುರ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಂಟನೂರು ಗ್ರಾಮದ ರೈತರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಜೋಡೆತ್ತು ಉಡುಗೊರೆಯಾಗಿ ನೀಡಿದ್ದಾರೆ.
ಬಂಟನೂರು ಗ್ರಾಮದ ರೈತರು ಸಿಎಂ ಮೇಲಿನ ಅಭಿಮಾನಕ್ಕೆ ಜೋಡೆತ್ತು ಹಾಗೂ ಹಸು ಕಾಣಿಕೆ ನೀಡಿದ್ದಾರೆ....