Friday, January 21, 2022
- Advertisement -spot_img

TAG

Vehicle Seize

ಸೀಜ್ ಆದ ಬೈಕ್ ಅನಧೀಕೃತವಾಗಿ ವಾಪಾಸ್ ನೀಡ್ತಿದ್ದ ಕಾನ್ಸ್​ಟೇಬಲ್ ಸಸ್ಪೆಂಡ್​​​

ಬೆಂಗಳೂರು: ಕೊರೊನಾ ಲಾಕ್​ಡೌನ್​ ವೇಳೆ ಸೀಜ್​ ಆದ ಬೈಕ್​​ನ್ನು ಅನಧೀಕೃತವಾಗಿ ವಾಪಾಸ್​ ನೀಡುತ್ತಿದ್ದ ಪೊಲೀಸ್​ ಕಾನ್ಸ್​​ಟೇಬಲ್​ನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಸಂಪಿಗೆಹಳ್ಳಿ ಠಾಣೆಯ ಅಬೂಬಕರ್​​​​ ಅಮಾನತಾದ ಸಿಬ್ಬಂದಿ.ಇದೇ ಮೇ23 ರಂದು ಹೆಗಡೆ ನಗರ...

ಶಾಸಕರ ನಕಲಿ ಪಾಸ್​ ಬಳಸಿ ಓಡಾಟ: ಇನೋವಾ ಕಾರು​ ಪೊಲೀಸ್​ ವಶ

ಬೆಂಗಳೂರು: ಲಾಕ್​ಡೌನ್​ ವೇಳೆ ಶಾಸಕರ ನಕಲಿ ಪಾಸ್​ ಹಿಡಿದುಕೊಂಡು ಓಡಾಟ ನಡೆಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕ ಹೆಸರಿಲ್ಲದ, ಸರಿಯಾದ ನಂಬರ್​​ ಇಲ್ಲದ ಶಾಸಕರ ಪಾಸ್​ ಹಿಡಿದು ಅನಗತ್ಯವಾಗಿ...

ಕಠಿಣ ಲಾಕ್​ಡೌನ್​: ನಿನ್ನೆ ಒಂದೇ ದಿನ 84 NDMA ಕೇಸ್​​ ದಾಖಲು

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಜೂನ್​7ರವರೆಗೂ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದು ಅನಗತ್ಯ ಓಡಾಟಕ್ಕೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕಠಿಣ ನಿಯಮ ಜಾರಿಯಾದ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನಕ್ಕೆ...

ಕೋವಿಡ್​ ನಿಯಮ ಉಲ್ಲಂಘನೆ: ಲಾಕ್​ಡೌನ್​​​ನಲ್ಲಿ ಬರೋಬ್ಬರಿ ₹3.40 ಕೋಟಿ ಡಂಡ ಸಂಗ್ರಹ

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಇಡೀ ರಾಜ್ಯವೇ ತತ್ತರಿಸಿದ್ದು, ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​ ಜಾರಿ ಮಾಡಿದೆ. ಆದರೆ ಜನ ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದೇ ರಸ್ತೆಗಳಿದ್ದು, ಸಾಲು ಸಾಲು ಪ್ರಕರಣ ದಾಖಲಾಗಿದೆ. ಎನ್‌ಡಿಎಂಎ...

ವಾಹನ ತಪಾಸಣೆ ವೇಳೆ ನಕಲಿ ಪತ್ರಕರ್ತ ಪೊಲೀಸ್​ ಬಲೆಗೆ

ಹುಬ್ಬಳ್ಳಿ: ಮಾಧ್ಯಮದ ನಕಲಿ ಐಡಿ ಕಾರ್ಡ್​ ತೋರಿಸಿ ಅನಗತ್ಯವಾಗಿ  ಓಡಾಟ ನಡೆಸುತ್ತಿದ್ದ ವ್ಯಕ್ತಿಯ ಬೈಕ್​ನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಕೊರೊನಾ ಲಾಕ್​ಡೌನ್​ ಹಿನ್ನೆಲೆ ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್​ ಮಾಡಿದ್ದು, ಸ್ವತಃ...

ಲಾಕ್​ಡೌನ್​ ವೇಳೆ ಅನಗತ್ಯ ಓಡಾಟ: ನಿನ್ನೆ 558 ವಾಹನಗಳು ಸೀಜ್​​

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಅನಗತ್ಯ ಓಡಾಟಕ್ಕೆ ಬ್ರೇಕ್​ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ನೆನ್ನೆ ಒಂದೇ ದಿನದಲ್ಲಿ ಒಟ್ಟು...

ಜನರ ಅನಗತ್ಯ ಓಡಾಟಕ್ಕೆ ಬ್ರೇಕ್​​: ನಿನ್ನೆ 322 ವಾಹನಗಳು ಸೀಜ್​

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲಿದ್ದು, ಅನಾವಶ್ಯಕವಾಗಿ ರಸ್ತೆಗಿಳಿಯುವ ವಾಹನಗಳನ್ನು ಪೊಲೀಸರು ಸೀಜ್​ ಮಾಡುತ್ತಿದ್ದಾರೆ. ಸದ್ಯ ವಾಹನ ಸೀಜ್​ಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಲಾಕ್​ಡೌನ್​ಗೆ ಜನ ಸ್ಪಂದಿಸುತ್ತಿದ್ದಾರೆ.ಲಾಕ್​ಡೌನ್​ ಘೋಷಣೆಯಾದ ಮೊದಲೆರಡು ದಿನ ಎರಡರಿಂದ ಮೂರು ಸಾವಿರ...

7832 ಬೈಕುಗಳು 383 ಕಾರುಗಳು ಸೀಝ್

ಬೆಂಗಳೂರು: ನಗರದಲ್ಲಿ ಜನತಾ ಲಾಕ್​ಡೌನ್ ಘೋಷಣೆ ಬಳಿಕ ಕೆಲವು ಅಗತ್ಯ ಸೇವೆಗಳಿಗೆ ವಿನಾಯಿತಿ ಸಿಕ್ಕಿತ್ತು. ಜನರಿಗೆ ಅಷ್ಟೇ ಸಾಕಾಗಿತ್ತು ಯಾವುದೇ ದಾಖಲೆಯಿಲ್ಲದೇ ಬೇಕಾಬಿಟ್ಟಿ ಓಡಾಟ ಮಾಡುತ್ತಿದರು. ಜನರ ಓಡಾಟಕ್ಕೆ ಬ್ರೇಕ್. ಮಾಸ್ಕ್...

57,633 ವಾಹನಗಳು ಸೀಜ್, 4,123 ಮಂದಿ ಅರೆಸ್ಟ್​​​ – ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಇವತ್ತಿನ ವರೆಗೆ 57,633 ವಾಹನಗಳನ್ನು ಸೀಜ್ ಮಾಡಲಾಗಿದ್ದು, 4,123 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಮಂಗಳವಾರ ತಿಳಿಸಿದ್ದಾರೆ.ನಗರದಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ...

'ಆದೇಶ ಉಲ್ಲಂಘನೆ ಹಿನ್ನೆಲೆ ಇದುವರೆಗೂ 10 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ'

ಬೆಂಗಳೂರು: ಅತ್ಯಗತ್ಯ ಸೇವೆ ನೀಡ್ತಿರೋರಿಗೆ ಪಾಸ್ ವಿತರಿಸಿದ್ದೇವೆ. ಆದರೆ, ಅಗತ್ಯವಿಲ್ಲದೇ ಸುಮ್ಮನೆ ಶೋಕಿ ಮಾಡೋರು ಬೈಕ್, ಕಾರ್​ಗಳಲ್ಲಿ ಹೋಗಿ ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದಾರೆ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರು...

Latest news

- Advertisement -spot_img