Thursday, January 27, 2022
- Advertisement -spot_img

TAG

v ravichandran

3 ಚಿತ್ರಕ್ಕೆ ಆ್ಯಕ್ಷನ್​​ ಕಟ್​ ಹೇಳಲಿದ್ದಾರಾ ಕ್ರೇಜಿಸ್ಟಾರ್​​..?

ಕನ್ನಡಚಿತ್ರರಂಗದ ಕನಸುಗಾರ, ಪ್ರೇಮ ಲೋಕ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಸಂವತ್ಸರ ಆರಂಭಿಸಿದ ಕ್ರೇಜಿಸ್ಟಾರ್​ ತಮ್ಮ ಹುಟ್ಟುಹಬ್ಬದ ಪ್ರಯುಕ್ತ 2 ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಈ ಎರಡು ಗಿಫ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​...

ಸೋಶಿಯಲ್ ಮೀಡಿಯಾಗೆ ಕ್ರೇಜಿಸ್ಟಾರ್ ಎಂಟ್ರಿ

ದಿನೇ ದಿನೇ ಸೋಶಿಯಲ್​ ಮೀಡಿಯಾ ಸಖತ್​ ಸ್ಟ್ರಾಂಗ್ ಆಗುತ್ತಿದೆ. ಯಾರ್ ತಾನೇ ಫೇಸ್​ಬುಕ್​, ಇನ್ಸ್​ಟಾಗ್ರಾಂ ಯೂಸ್​ ಮಾಡಲ್ಲ ಹೇಳಿ. ಹಾಗ್​ ಯೂಸ್​ ಮಾಡೋಲ್ಲ ಅನ್ನೋರು ತುಂಬಾ ಕಡಿಮೆ. ಅದರಲ್ಲಿ ಒಬ್ಬರಾಗಿದರು ಕ್ರೇಜಿಸ್ಟಾರ್. ಇದೀಗ...

1858ರ 'ಕನ್ನಡಿಗ'ನಾಗಿ ಬಣ್ಣಹಚ್ಚಲಿದ್ದಾರೆ 'ಕನಸುಗಾರ'

ಲಾಕ್​ಡೌನ್​ ನಂತರ ಸ್ಯಾಂಡಲ್​ವುಡ್​ನಲ್ಲಿ ಮೊದಲ ಬಾರಿಗೆ ಸ್ಟಾರ್ ನಟನ ಸಿನಿಮಾವೊಂದು ಸೆಟ್ಟೇರಿದೆ. ಸದ್ದಿಲ್ಲದೇ ಮುಹೂರ್ತ ಮುಗಿಸಿ, ಶೂಟಿಂಗ್​ ಅಖಾಡಕ್ಕೆ ಇಳಿತಿದ್ದಾರೆ. ಕೊರೊನಾ ಕಾರ್ಮೋಡ ಚಿತ್ರರಂಗದ ಮೇಲೆ ಗಾಢ ಕಗ್ಗತ್ತಲು ಆವರಿಸುವಂತೆ ಮಾಡಿತ್ತು. ಕೊರೊನಾ...

‘ಠಾಕ್ರೆ’ ಸಿನಿಮಾದಿಂದ ಹೊರಬಂದ ಡೈನಾಮಿಕ್​ ಪ್ರಿನ್ಸ್ ಪ್ರಜ್ವಲ್

ಸಿನಿಮಾ ಅನ್ನೋದೇ ಅದೃಷ್ಟದಾಟ. ಯಾರೋ ಮಾಡ್ಬೇಕಿದ್ದ ಪಾತ್ರ ಮತ್ತ್ಯಾರೋ ಮಾಡೋದು. ಸೆಟ್ಟೇರಿದ ಸಿನಿಮಾ ಅರ್ಧಕ್ಕೆ ನಿಂತು ಹೋಗೋದು ಎಲ್ಲಾ ಮಾಮೂಲು. ನಿರ್ದೇಶಕ ಗುರುದೇಶ್ ಪಾಂಡೆ ಮೂರು ವರ್ಷಗಳ ಹಿಂದೆ ಠಾಕ್ರೆ ಅನ್ನೋ ಸಿನಿಮಾ...

‘ಗಾಡ್’ ಟೈಟಲ್​ನಲ್ಲಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಆ್ಯಕ್ಷನ್​ ಕಟ್​​​​

ಐಯಾಮ್​ ಗಾಡ್​, ಗಾಡ್​ ಈಸ್​ ಗ್ರೇಟ್​ ಅಂತ ರಿಯಲ್​ ಸ್ಟಾರ್​ ಉಪೇಂದ್ರ ಹಾಡಿದ್ದು ಗೊತ್ತೇಯಿದೆ. ಇದೀಗ ಕ್ರೇಜಿ ಸ್ಟಾರ್​ ವಿ. ರವಿಚಂದ್ರನ್​​​ ‘ಗಾಡ್’​ ಆಗೋದಕ್ಕೆ ಹೊರಟಿದ್ದಾರೆ.ಲಾಕ್​ಡೌನ್​​ ಹೊತ್ತಲ್ಲೇ ಮನೆಯಲ್ಲೇ ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ...

ಸ್ಯಾಂಡಲ್​ವುಡ್​​ನ​​ ಕ್ರೇಜಿಸ್ಟಾರ್ ವಿ.​ ರವಿಚಂದ್ರನ್​@59ನೇ ಹುಟ್ಟುಹಬ್ಬದ ಸಂಭಮ

ಬೆಂಗಳೂರು: ಸ್ಯಾಂಡಲ್​ವುಡ್​​ನ ಕನಸುಗಾರ, ಚಿತ್ರಬ್ರಹ್ಮ ಎಂದೇ ಖ್ಯಾತಿರಾಗಿರುವ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್‌ ಅವರಿಗೆ ಇಂದು (ಮೇ 30) 59ನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.ಇಡೀ ವಿಶ್ವದಲ್ಲೆಡೆ ಕೋವಿಡ್​-19 ಸಂಕಷ್ಟದ ಹಿನ್ನೆಲೆಯಲ್ಲಿ ವಿ.ರವಿಚಂದ್ರನ್‌ ಅವರು...

ಸಿಲಿಕಾನ್​ ಸಿಟಿ ಪೊಲೀಸರ ಜೊತೆ ಕನಸುಗಾರನ ಕ್ರೇಜಿ ಟಿಪ್ಸ್!

ಸದಾ ಕ್ರಿಯೇಟೀವ್ ಆಗಿ ಥಿಂಕ್ ಮಾಡೋ ಮತ್ತು ಕೆಲಸ ಮಾಡೋ ಸ್ಯಾಂಡಲ್ವಯಡ್​ನ ಶೋ ಮ್ಯಾನ್ ರವಿಚಂದ್ರನ್, ಲಾಕ್​ಡೌನ್ ಹಿನ್ನೆಲೆ ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ. ಅವ್ರದ್ದೇ ಶೈಲಿಯಲ್ಲಿ ಸಿಟಿ ಪೊಲೀಸರ ಜೊತೆ ಕೈಜೋಡಿಸಿ, ಬ್ಯೂಟಿಫುಲ್...

ಕ್ರೇಜಿಸ್ಟಾರ್ ರವಿಚಂದ್ರನ್​ – ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​..!

ಬೆಂಗಳೂರು: ಕನಸುಗಾರ ಡಾ. ವಿ ರವಿಚಂದ್ರನ್​​​ ನಿರ್ದೇಶಿಸಿ, ನಟಿಸ್ತಿರೋ ತಾಜಾ ಸಿನಿಮಾ ರವಿ ಬೋಪಣ್ಣ. ಈ ಸೈಬರ್​ ಕ್ರೈಂ ಥ್ರಿಲ್ಲರ್​ ಸಿನಿಮಾದಲ್ಲಿ ರವಿಮಾಮ ಸೈಬರ್​ ಸೆಲ್​ ಪೊಲೀಸ್​ ಆಫೀಸರ್​ ಅವತಾರದಲ್ಲಿ ಮಿಂಚಿದ್ದಾರೆ....

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​..!

ಬೆಂಗಳೂರು: ಕನಸುಗಾರ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್​​ಗೆ ಸಿಎಂಆರ್​ ಯೂನಿವರ್ಸಿಟಿ ಗೌರವ ಡಾಕ್ಟರೇಟ್​ ಘೋಷಿಸಿದೆ. ಭಾನುವಾರ ನಡೆಯಲಿರೋ ಅದ್ಧೂರಿ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಗ್ತಿದೆ.30 ವರ್ಷಗಳಿಂದ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ...

ಕನಸುಗಾರ ರವಿಚಂದ್ರನ್ ಮೆಚ್ಚಿಕೊಂಡ ಸಿನಿಮಾ ಯಾವುದು ಗೊತ್ತಾ..?

ಬೆಂಗಳೂರು: ಸ್ಯಾಂಡಲ್​​ವುಡ್ ನಟ ಕೃಷ್ಣ ಅಜೇಯ್ ರಾವ್ ನಟನೆಯ ನಿರೀಕ್ಷಿತ ಸಿನಿಮಾ ಕೃಷ್ಣ ಟಾಕೀಸ್ ಸಿನಿಮಾವನ್ನು ಕನಸುಗಾರ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಮೆಚ್ಚಿಕೊಂಡಿದ್ದಾರೆ.ರವಿಬೊಬ್ಬಣ್ಣ ಶೂಟಿಂಗ್ ವೇಳೆ ಕೃಷ್ಣ ಟಾಕೀಸ್ ಚಿತ್ರತಂಡ ರವಿಚಂದ್ರನ್ ಅವರಿಗೆ...

Latest news

- Advertisement -spot_img