Saturday, July 2, 2022
- Advertisement -spot_img

TAG

UT Khader

ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ..ಮಕ್ಕಳು ಶಿಕ್ಷಣದ ಕಡೆ ಗಮನಹರಿಸಲಿ -ಯು.ಟಿ.ಖಾದರ್

ಬೆಂಗಳೂರು: ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಹಿಜಾಬ್​ ವಿವಾದದ ವಿಚಾರವಾಗಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಹಿಜಾಬ್ ಧರಿಸಲು ಅವಕಾಶ ಕೋರಿದ್ದ ಅರ್ಜಿಗಳ ವಜಾ ಮಾಡಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಮಾತನಾಡಿದ್ದು, ಹೈಕೋರ್ಟ್...

ಪಕ್ಷ ಒಗ್ಗಟ್ಟಾಗಿದೆ, ನಮ್ಮ ನಾಯಕರು ಒಗ್ಗಟ್ಟಿದ್ದಾರೆ: ಬಿಜೆಪಿ ನಾಯಕರಿಗೆ ಖಾದರ್ ತಿರುಗೇಟು

ಬೆಂಗಳೂರು: ಉಕ್ರೇನ್​ನಿಂದ ಬಂದ ಕನ್ನಡಿಗ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ರಾಜ್ಯಸರ್ಕಾರ ಇದರ ಕಡೆ ಗಮನಹರಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್​ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್​ನಿಂದ ಯಾರೆಲ್ಲ ಬಂದಿದ್ದಾರೆ, ಅವರಿಗೆ...

'ಕರ್ನಾಟಕ-ಕೇರಳ ಗಡಿಭಾಗದಲ್ಲಿ ಮರಳು ಸಾಗಾಟದ ಲಾರಿಗಳಿಗೆ ಯಾವುದೇ ತಪಾಸಣೆ ಇಲ್ಲ'

ಮಂಗಳೂರು: ಕೇರಳ-ಕರ್ನಾಟಕ ಗಡಿಭಾಗದಲ್ಲಿ ಕೈಗೊಂಡಿರುವ ನಿಯಮಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿರುದ್ಧ ಮಾಜಿ ಸಚಿವ ಯು.ಟಿ ಖಾದರ್​ ಅಸಮಾಧಾನ ಹೊರಹಾಕಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ-ಕೇರಳ ಗಡಿಭಾಗದಲ್ಲಿ ತಪಾಸಣೆ ಹೆಚ್ಚು ಮಾಡಲಾಗಿದೆ....

ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಅಫ್ಘಾನ್​ನಲ್ಲಿ ಸಿಲುಕಿದ್ದಾರೆ: ಯು.ಟಿ.ಖಾದರ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಅಫ್ಘಾನ್​ನಲ್ಲಿ ಸಿಲುಕಿಕೊಂಡಿದ್ದು, ಈ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದೇನೆ ಎಂದು ಮಾಜಿ ಸಚಿವ ಯು.ಟಿ.ಖಾದರ್​ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಹಲವರು...

ಕೆಲವು ಸದಸ್ಯರ ದುರ್ವರ್ತನೆಗೆ ಇಡೀ ಸಮುದಾಯವನ್ನ ದೂರುವುದು ಸರಿಯಲ್ಲ

ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಗಲಾಟೆಯ ಬಗ್ಗೆ ನನ್ನಿಂದ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ತಮ್ಮನ್ನೇ ಉಳಿಸಲು ಬಂದವರ ಮೇಲೆ ಅಲ್ಲಿನ ಜನರು ಸೇರಿ ವೈದ್ಯರು ಹಾಗೂ ಬಿಬಿಎಂಪಿ ಸಿಬ್ಬಂಧಿಗಳ ಮೇಲೆ ಗಲಾಟೆಗೆ ಮುಂದಾಗಿರುವುದು ಖೇದಕರ...

ದೀಪ ಹಚ್ಚೋದಲ್ಲ ದೀಪಾವಳಿಯನ್ನೇ ಮಾಡೋಣ- ಯುಟಿ ಖಾದರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನ ಉದ್ದೇಶಿಸಿ ಇಂದು ವಿಡಿಯೋ ಸಂದೇಶ ಮೂಲಕ ಮಾತನಾಡಿ, ಬರುವ ಏ. 5ರಂದು ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ತಮ್ಮ ತಮ್ಮ ಮನೆಯ ಎಲ್ಲ...

ಹುಣಸೂರು ಉಪಚುನಾವಣೆ ಹಿನ್ನೆಲೆ: ಕಾಂಗ್ರೆಸ್​ ಭರ್ಜರಿ ಪ್ರಚಾರ.!

ಮೈಸೂರು: ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಯು.ಟಿ.ಖಾದರ್ ಎಂಟ್ರಿ ಕೊಟ್ಟು ಬಿರುಸಿನ ಪ್ರಚಾರ ಮಾಡಿ, ಬಿಜೆಪಿ ಅಭ್ಯರ್ಥಿ ಹೆಚ್​. ವಿಶ್ವನಾಥ್ ವಿರುದ್ಧ ಗುಡುಗಿದರು.ಹುಣಸೂರು ಉಪ ಚುನಾವಣೆಯಲ್ಲಿ...

‘ಮೂಲ ಕಾಂಗ್ರೆಸ್ಸಿಗ, ವಲಸಿಗ ಕಾಂಗ್ರೆಸ್ಸಿಗ ಎಂಬ​ ಮಾತೇ ಇಲ್ಲ’- ಮಾಜಿ ಸಚಿವ ಯು.ಟಿ ಖಾದರ್​

ಮೈಸೂರು: ನಮ್ಮ ಪಕ್ಷದ ನಾಯಕರಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸ್ಸಿಗ ಎಂಬ ಮಾತೇ ಇಲ್ಲ. ಬಿಜೆಪಿಗೆ ಬೇರೆ ಯಾವುದೇ ವಿಷಯವಿಲ್ಲ. ಹೀಗಾಗಿ ಈ ವಿಷಯವನ್ನು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ...

'ಯಾರ್ ಏನೇ ಮಾಡಿದ್ರು ಕಾಂಗ್ರೆಸ್​ಗೆ ತಳುಕು ಹಾಕ್ತಾರೆ' – ಯು.ಟಿ ಖಾದರ್​

ಮಂಗಳೂರು: ಯಾರು ಏನೇ ಮಾಡಿದರು ಕಾಂಗ್ರೆಸ್​ನವರಿಗೆ ತಳುಕು ಹಾಕುತ್ತಾರೆ. ಇದು ನಮ್ಮ ದೇಶದ ದುರಾದೃಷ್ಟ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಗುರುವಾರ ಅತಾಷೆ ವ್ಯಕ್ತಪಡಿಸಿದರು.ನಗರದಲ್ಲಿಂದು ಟಿಪ್ಪು ಜಯಂತಿ ವಿಚಾರವನ್ನು ಕಾಂಗ್ರೆಸಿಗರೇ...

Latest news

- Advertisement -spot_img