Thursday, January 27, 2022
- Advertisement -spot_img

TAG

udupi

ಹಿಜಾಬ್​ ವಿವಾದ: ಆನ್​ಲೈನ್​ ಕ್ಲಾಸ್​ಗೆ ಒಪ್ಪದೇ ಪ್ರತಿಭಟನೆಗಿಳಿದ ವಿದ್ಯಾರ್ಥಿನಿಯರು

ಉಡುಪಿ: ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಜಾಬ್​ ವಿವಾದ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಜಟಾಪಟಿಯಗೆ ಅಂತ್ಯ ಹಾಡಲು ಶಾಸಕ ರಘುಪತಿ ಭಟ್, ಮುಸ್ಲಿಂ ಮುಖಂಡ ಜಿ.ಎ ಭಾವ...

ಹಿಜಾಬ್ ಬೇಕೆನ್ನುವ ವಿದ್ಯಾರ್ಥಿನಿಯರಿಗೆ ಆನ್​​ಲೈನ್ ಕ್ಲಾಸ್..!

ಉಡುಪಿ: ಜಿಲ್ಲಾ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಕಾರಣ ಮುಸ್ಲಿಂ ಮುಖಂಡ ಜಿ.ಎ ಭಾವ ಅವರ ಜೊತೆ ಶಾಸಕ ರಘುಪತಿ ಭಟ್​​ ಸಭೆ ನಡೆಸಿದ್ದು, ಹಿಜಾಬ್ ಬೇಕೆನ್ನುವ ಆರು ವಿದ್ಯಾರ್ಥಿನಿಯರಿಗೆ ಆನ್​ಲೈನ್ ಕ್ಲಾಸ್...

‘ಕರೆ ಬಂದರೆ ನಾನು ಸತ್ತು ಹೋಗಿದ್ದೇನೆಂದು ತಿಳಿಸಿ‘: ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಉಡುಪಿ: ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದ ಹೆಮ್ಮಾಡಿಯಲ್ಲಿ ನಡೆದಿದೆ. ವಿಘ್ನೇಶ್ ಮೃತ ಯುವಕ. ವಿಘ್ನೇಶ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸ್ನೇಹಿತರ ಜೊತೆಗೆ ಸೇರಿ ಬಿಸಿನೆಸ್ ಆರಂಭಿಸಲು ಮೊಬೈಲ್ ಆಪ್...

ಕೊರಗ ಸಮುದಾಯದವರ ಮೇಲೆ ಹಲ್ಲೆ ಪ್ರಕರಣ : ಕೋಟ PSI ಅಮಾನತು

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟುನಲ್ಲಿ ಕೊರಗ ಸಮುದಾಯದವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಸೋಮವಾರ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಸುತ್ತಿದ್ದ ಮನೆಗೆ ನುಗ್ಗಿದ ಪೊಲೀಸರು...

ಆರ್ಥಿಕ ಸಂಕಷ್ಟ: ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಶರಣು

ಉಡುಪಿ: ಅತಿಥಿ ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಶ್ರೀಹರ್ಷ ಶಾನುಭೋಗ್ (40) ಮೃತ ದುರ್ದೈವಿ. ಶ್ರೀಹರ್ಷ ಶಾನುಭೋಗ್ ಉಡುಪಿಯ ಕುಂಜುಬೆಟ್ಟುವಿನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಿದ್ದರು. ಸರ್ಕಾರಿ...

ಕ್ಯಾನ್ಸರ್ ರೋಗಿ ಸೇರಿದಂತೆ ಉಡುಪಿಯ ಇಬ್ಬರಲ್ಲಿ ಒಮಿಕ್ರಾನ್​ ಸೋಂಕು ಪತ್ತೆ

ಉಡುಪಿ: ಉಡುಪಿಯಲ್ಲಿ ಎರಡು ಒಮಿಕ್ರಾನ್ ಕೇಸ್ ಪತ್ತೆಯಾಗಿದೆ. ಒಬ್ಬರು ಕ್ಯಾನ್ಸರ್ ಪೀಡಿತರರಾಗಿದ್ದರೂ ಆರೋಗ್ಯ ಬಿಗಡಾಯಿಸಿಲ್ಲ. ಇಬ್ಬರೂ ಸಂಪೂರ್ಣ ಆರೋಗ್ಯಕರವಾಗಿದ್ದಾರೆ ಎಂದು ಉಡುಪಿ ಡಿಸಿ ಕೂರ್ಮರಾವ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕಿತರಿಗೆ...

ಹೆಲಿಕಾಪ್ಟರ್ ದುರಂತ: ಕಾರ್ಕಳದ ಹೆಮ್ಮೆಯ ಅಳಿಯ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಸಾವು

ಉಡುಪಿ: ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಕಾರ್ಕಳದ ಹೆಮ್ಮೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕೊನೆಯುಸಿರೆಳೆದಿದ್ದಾರೆ. ಕಾರ್ಕಳ ಸಾಲ್ಮರದ ಪ್ರಫುಲ್ಲ ಎಂಬುವರನ್ನು ವಿವಾಹವಾಗಿದ್ದ ಹರ್ಜಿಂದರ್ ಸಿಂಗ್​ ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹರ್ಜಿಂದರ್ ಹಾಗೂ...

ಮಣಿಪಾಲ: ಜಗಳ ಬಿಡಿಸಲು ಹೋದ ನಗರಸಭಾ ಸದಸ್ಯನ ಮೇಲೆ ಹಲ್ಲೆಗೆ ಯತ್ನ..!

ಉಡುಪಿ: ಜಗಳ ಬಿಡಿಸಲು ಹೋದ ನಗರಸಭಾ ಸದಸ್ಯರ ಮೇಲೆ ಯುವಕರ ಗುಂಪೊಂದು ಹಲ್ಲೆಗೆ ಯತ್ನಿಸಿರುವ ಘಟನೆ ಉಡುಪಿ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರ್ಕಳ ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತವಾಗಿ ಜಗಳ...

ಕರಾವಳಿಗೆ ಕಾಡಿದ ಅಕಾಲಿಕ ಮಳೆ: ನೆಲಕಚ್ಚಿದ ಬೆಳೆಗಳು

ಉಡುಪಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕರಾವಳಿ ರೈತರು ತತ್ತರಿಸಿದ್ದು, ಅಡಿಕೆ ಹಾಗೂ ಭತ್ತ ಬೆಳೆಗಾರರಿಗೆ ಮಳೆಯಿಂದ ಭಾರೀ ನಷ್ಟವಾಗಿದೆ. ನಿರಂತರ ಸುರಿದ ಮಳೆಗೆ ಅಡಿಕೆ ಬೆಳೆ ಕೊಳೆತಿದ್ದು, ಕಟಾವಿಗೆ ಬಂದಿದ್ದ ಭತ್ತ ಬೆಳೆಗೆ...

ಅಬ್ಬಬ್ಬಾ..! ಬರೋಬ್ಬರಿ ₹1.80 ಲಕ್ಷಕ್ಕೆ ಮಾರಾಟವಾದ ಅಪರೂಪದ ಮೀನು..!

ಉಡುಪಿ: ಉಡುಪಿಯ ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಬಲೆಗೆ ಬಿದ್ದಿದ್ದು, ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಗೋಳಿ ಎನ್ನುವ ಅಪರೂಪದ ಮೀನು ಇದಾಗಿದ್ದು, 20 ಕೆಜಿ ತೂಕದ ಈ ಮೀನು ಕೆಜಿಯೊಂದಕ್ಕೆ ₹9,060ರಂತೆ ಒಟ್ಟು 1,81,200...

Latest news

- Advertisement -spot_img