Monday, November 29, 2021
- Advertisement -spot_img

TAG

tv5kannada

ಮರೆಯಲಾಗದ ಮೈಸೂರು: ಮೈಸೂರು ಸಂಸ್ಥಾನದಲ್ಲಿದ್ದರು 600 ಕಟ್ಟಪ್ಪಗಳು..!

ಮೈಸೂರು ಮಾಮೂಲಿ ನಗರವಲ್ಲ.  ಆ ನಗರದ ಒಂದೊಂದು ಕಲ್ಲು ಕೂಡ ಒಂದೊಂದು ಐತಿಹಾಸಿಕ ಕಥೆಗಳನ್ನ ಹೇಳುತ್ತವೆ. ಕಲ್ಲು ಎಂದ ಕೂಡಲೇ ಮೈಸೂರಿನ ಒಂದಿಷ್ಟು ಕಲ್ಲುಗಳ ಕಥೆ ನೆನಪಿಗೆ ಬರುತ್ತೆ.  ಅವು ಮಾಮೂಲಿ ಕಲ್ಲುಗಳಲ್ಲ. ...

ಮರೆಯಲಾಗದ ಮೈಸೂರು:ಮಾರನಾಯಕನ ಕೊಂದು ಸಾಮ್ರಾಜ್ಯ ಕಟ್ಟಿದ ಯದುರಾಯ..!

ಮೈಸೂರು.. ಅದು ಕನ್ನಡಿಗರ ನೆಚ್ಚಿನ ನಗರ. ಕನ್ನಡಿಗರ ಸಾಂಸ್ಕೃತಿಕ ನಗರಿ. ಕನ್ನಡಿಗರ ಇತಿಹಾಸ ಸಾರುವ ಹೆಮ್ಮೆಯ ನಗರ. ನೂರಾರು ಪ್ರಥಮಗಳಿಗೆ ಸಾಕ್ಷಿಯಾಗಿರುವ ನಗರ. ಮೈಸೂರಿನ ಇತಿಹಾಸವನ್ನ ಹೇಳದೇ ಕರುನಾಡಿನ ಇತಿಹಾಸ ಪರಿಪೂರ್ಣವಾಗಲು ಸಾಧ್ಯವೇ...

ದಸರಾ ಜನಸ್ತೋಮದಲ್ಲಿ ಜಯಚಾಮರಾಜ ಒಡೆಯರ್‌ ಪ್ರತಿಮೆಗೆ ಹಾನಿ

ಮೈಸೂರು: ಜಿಲ್ಲೆಯ ಜಯಚಾಮರಾಜ ಒಡೆಯರ್ ಸರ್ಕಲ್​ನಲ್ಲಿರುವ ಜಯಚಾಮರಾಜ ಒಡೆಯರ್‌ ಅವರ ಪ್ರತಿಮೆಗೆ ಹಾನಿಯಾಗಿದ್ದು, ಪ್ರತಿಮೆಯಲ್ಲಿದ್ದ ಖಡ್ಗ ಮುರಿದು ಬಿದ್ದಿದೆ. ನಿನ್ನೆ ನಡೆದ ದಸರಾ ಜಂಬೂ ಸವಾರಿ ವೀಕ್ಷಿಸಲು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ...

ಡಿಜೆ ಹಳ್ಳಿ ಠಾಣೆ ಪಕ್ಕದಲ್ಲಿಅಕ್ರಮ ಕಸಾಯಿ ಖಾನೆ: 25 ಗೋವುಗಳ ಮಾರಣಹೋಮ

ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್​ ಠಾಣೆಯ ಪಕ್ಕದಲ್ಲೇ ಇದ್ಧ ಅಕ್ರಮ ಕಸಾಯಿ ಖಾನೆ ಮೇಲೆ ಗೋ ಗ್ಯಾಂಗ್ ಫೌಂಡೇಷನ್ ದಾಳಿ ಮಾಡಿದೆ. ಗೋ ಗ್ಯಾಂಗ್ ಫೌಂಡೇಷನ್ ದಾಳಿಗೂ ಮುನ್ನ ಆರೋಪಿಗಳು ಸುಮಾರು 25...

ರಾಬರ್ಟ್ ಚಿತ್ರದ​ ನಿರ್ಮಾಪಕ ಉಮಾಪತಿಗೆ ನೀಡಿದ್ದ ಪೊಲೀಸ್​ ಭದ್ರತೆ ವಾಪಸ್..!

ಬೆಂಗಳೂರು: ಸ್ಯಾಂಡಲ್​​ವುಡ್​ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ​ ಅವರಿಗೆ ನೀಡಿದ್ದ ಭದ್ರತೆಯನ್ನು ಪೊಲೀಸ್​ ಇಲಾಖೆ ವಾಪಸ್​ ಪಡೆದಿದೆ. ಈ ಹಿಂದೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮಾಪತಿ ಶ್ರೀನಿವಾಸ್​ ಅವರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು....

ಮೈಸೂರಿಗೆ ಸಿಎಂ ಬೊಮ್ಮಾಯಿ ಭೇಟಿ: ಸುತ್ತೂರು ಮಠದಲ್ಲಿ ವಿಶೇಷ ಭೋಜನ

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಮಧ್ಯಾಹ್ನದ ನಂತರ ನಡೆಯುವ ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಹೀಗಾಗಿ ಮುಂಚಿತವಾಗಿ...

ಆಯುಧ ಪೂಜೆ ದಿನವೇ ಶಿವಮೊಗ್ಗದಲ್ಲಿ ಯುವಕನ ಭೀಕರ ಹತ್ಯೆ

ಶಿವಮೊಗ್ಗ: ಆಯುಧ ಪೂಜೆ ದಿನವೇ ಯುವಕನನ್ನು ಮಾಡಿರುವ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಬಾಪೂಜಿನಗರದ ಗಂಗಾಮತ ಹಾಸ್ಟೆಲ್ ಬಳಿ ನಡೆದಿದೆ. ಸಂತೋಷ್ ( 30 ) ಕೊಲೆಯಾದ ದುರ್ದೈವಿ. ನಗರದ ಸ್ವಾಮಿ...

ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಯುವಕರ ಮಾರಮಾರಿ

ಹುಬ್ಬಳ್ಳಿ: ಎರಡು ಗುಂಪಿನ ಯುವಕರು ಹಾಡಹಗಲೇ ನಡು ರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಕ್ವಾಯಿನ್ ರಸ್ತೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಯುವಕರು ಮನ ಬಂದಂತೆ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಘಟನೆ ಸಂಪೂರ್ಣ ದೃಶ್ಯ...

ಕನ್ನಡದ ಹಿರಿಯ ನಟ ಜಿ.ಕೆ ಗೋವಿಂದ ರಾವ್ ವಿಧಿವಶ

ಕನ್ನಡದ ಹಿರಿಯ ನಟ ಪ್ರೊ.ಜಿ.ಕೆ ಗೋವಿಂದ ರಾವ್(86) ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ಗೋಲ್ಡನ್ ಟೌನ್‌ನಲ್ಲಿರುವ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದ ಅವರು, ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಮಾಲ್ಗುಡಿ ಡೇಸ್,...

ನಕಲಿ IAS ಅಧಿಕಾರಿ ಅರೆಸ್ಟ್​: ಕಾಂಟ್ಯಾಕ್ಟ್ ಬೇಸ್ ನೌಕರರೇ ಈತನ ಟಾರ್ಗೆಟ್​​..!

ಬೆಂಗಳೂರು: ತಾನು ಐಎಎಸ್​ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಸಂದೀಪ್ ಬಂಧಿತ ಆರೋಪಿ. ಮಂಡ್ಯ ಮೂಲದ ಆರೋಪಿ ಸಂದೀಪ್​, ತಾನೋಬ್ಬ ಐಎಎಸ್ ಅಧಿಕಾರಿ, ಸರ್ಕಾರಿ‌ ಕೆಲಸ ಕೊಡಿಸುತ್ತೇನೆ ಎಂದು...

Latest news

- Advertisement -spot_img