Monday, November 29, 2021
- Advertisement -spot_img

TAG

tv5 news

ಪೊಲೀಸರ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಪರಾರಿಯಾಗಿದ್ದ ರೌಡಿ ಅರೆಸ್ಟ್​..!

ಬೆಂಗಳೂರು: ಪೊಲೀಸರ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಪರಾರಿಯಾಗಿದ್ದ ರೌಡಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ರಫಿ ಬಂಧಿತ ಆರೋಪಿ. ಈತ ಕಳೆದ ಒಂದೂವರೆ ತಿಂಗಳ ಹಿಂದೆ ಗಾಂಜಾ ಮಾರಾಟ ಕೇಸ್​ನಲ್ಲಿ ಬಂಧಿಸಲು ಹೋದ ಬ್ಯಾಡರಹಳ್ಳಿ...

ಗೆಳತಿಗೆ ಐ-ಡ್ರಾಪ್​ ಬದಲು ಗಮ್​ ಹಾಕಿದ ಬಾಯ್​ಫ್ರೆಂಡ್​..!

ಒಂದು ಸಣ್ಣ ಎಡವಟ್ಟು ಮನುಷ್ಯನಿಗೆ ಹೇಗೆ ಮಾರಕವಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬ್ರೆಜಿಲ್‌ನ ಕ್ಯಾಚಿಯೊರೊ ಡಿ ಇಟಾಪೆಮಿರಿಮ್ ನಗರದ 55 ವರ್ಷದ ರೆಜಿನಾ ಅರ್ನಾಮಾ ಗ್ಲುಕೋಮಾ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಕಣ್ಣಿನ ರೋಗವಾಗಿರುವ...

ಕ್ಯಾಬ್​​​​​ನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್..!

ಬೆಂಗಳೂರು: ರಾಜಧಾನಿಯ ಮುರುಗೇಶ್ ಪಾಳ್ಯದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಕ್ಯಾಬ್ ಚಾಲಕ ಮತ್ತು ಸಂತ್ರಸ್ತ ಯುವತಿಗೂ ಮೊದಲೇ ಪರಿಚಯವಿತ್ತು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಇದೀಗ ಸಂತ್ರಸ್ತ ಯುವತಿ ಸುಳ್ಳು ದೂರು...

ಕುಂಭಮೇಳ, ಕೊರೊನಾ ಮತ್ತು ಯೋಗಿ ಆದಿತ್ಯನಾಥ್​​

ಎರಡನೇ ಅಲೆಯ ವೇಳೆಯಲ್ಲಿ ಹೆಚ್ಚಾದ ಕೊರೊನಾ ಪ್ರಕರಣಗಳಿಗೆ ಕುಂಭಮೇಳವನ್ನು ಹೊಣೆಯಾಗಿಸಲಾಗುತ್ತಿದೆಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ. ವಿಶ್ವದಾದ್ಯಂತ ಕುಂಭ ಮೇಳದ ಗ್ರಹಿಕೆ ‘ಅವ್ಯವಸ್ಥೆ'ಯ ರೂಪವಾಗಿದೆ ಎಂದು ಹೇಳಿದ್ದಾರೆ. ಹರಿದ್ವಾರದ ಕುಂಭವನ್ನು...

ಐಪಿಎಸ್​ ಅಧಿಕಾರಿಯ ಧರ್ಮ ಪ್ರಚಾರ-ಬೆಡ್​​ರೂಮ್​​ನಿಂದ ಬೀದಿಗೆ ಬಿದ್ದರು

ಉತ್ತರ ಪ್ರದೇಶದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್...

ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ..ಕಾರ್ಡ್​​​ನಿಂದ​ ಆರೋಗ್ಯ ವೃದ್ಧಿಸುವುದಿಲ್ಲ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ಗೆ ಸೋಮವಾರ ಚಾಲನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಳಿಕ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದರು. 21 ನೇ ಶತಮಾನದಲ್ಲಿ ಭಾರತವು ಮುಂದುವರೆಯಲು ಇಂದು ಅತ್ಯಂತ ಮಹತ್ವದ ದಿನ....

ಧೂಮಪಾನದಿಂದ ಕೊರೊನಾ ಸೋಂಕು ಹೆಚ್ಚಳ…!

ಭಾರತವು ಕೋವಿಡ್ ಎರಡನೇ ಅಲೆಯಿಂದ ಬಳಲಿ ಸುಸ್ತುಬಿದ್ದಿದೆ. ಈಗಷ್ಟೇ ಕೊರೊನಾ ಕರಿಛಾಯೆಯಿಂದ ಹೊರಬರುತ್ತಿದೆ. ಆದರೆ, 3ನೇ ಅಲೆಯ ಆತಂಕ ಇನ್ನೂ ಹಾಗೇ ಇದೆ. ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಹೊರಬಂದಿದೆ. ಧೂಮಪಾನದಿಂದಾಗಿ ಕೋವಿಡ್...

ಒಂಟಿ ಸಲಗ ಬಸ್ ಅಡ್ಡಗಟ್ಟಿದ ಭಯಾನಕ ವಿಡಿಯೋ ವೈರಲ್..!

ಜಸ್ಟ್ ಇಮ್ಯಾಜಿನ್.. ನಿಮ್ಮ ಫ್ಯಾಮಿಲಿ ಜೊತೆ ಅಥವಾ ಸ್ನೇಹಿತರ ಜೊತೆ ಜಾಲಿ ಟ್ರಿಪ್​ಗೆ ಹೊರಟಿದ್ದೀರಿ. ಬಸ್​ನಲ್ಲಿ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ, ಜರ್ನಿ ಎಂಜಾಯ್ ಮಾಡುತ್ತಿರುವಾಗ ಒಮ್ಮೆಲೆ ಒಂಟಿ ಸಲಗವೊಂದು ನಿಮ್ಮ ಬಸ್ ಮುಂದೆ...

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ..!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಚಲಿಸುತ್ತಿದ್ದ ಕಾರೊಂದರಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನಗರದ ಕೆಂಗೇರಿ ಸಮೀಪದ ದೊಡ್ಡಬಸ್ತಿ ಸಮೀಪ ಘಟನೆ ಸಂಭವಿಸಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ...

7 ಪಾಕ್​ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಬಿಗ್​ ಆಪರೇಷನ್​ವೊಂದನ್ನು ನಡೆಸಿದ್ದು, 7 ಪಾಕ್​ ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಮತ್ತೋರ್ವನನ್ನು ಬಂಧಿಸಲಾಗಿದೆ. ಭಯೋತ್ಪಾದಕರ ಬಳಿತಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 7...

Latest news

- Advertisement -spot_img