ಬೆಂಗಳೂರು: ಐವತ್ತು ರೂಪಾಯಿಗೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುರುಬರಹಳ್ಳಿ ಸರ್ಕಲ್ ಬಳಿ ನಡೆದಿದೆ.
ಶಿವಮಾದು (24) ಕೊಲೆಯಾದ ಯುವಕ. ಶಾಂತಕುಮಾರ್ ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.
ಫುಡ್ ಡೆಲಿವರಿ ಬಾಯ್ ಆಗಿದ್ದ ಆರೋಪಿ...
ಮೈಸೂರು: ಜಿಲ್ಲೆಗೆ ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯ ದಾಸನಪುರದಲ್ಲಿ ಸುಮಾರು 6-7ವರ್ಷದ ಗಂಡು ಹುಲಿ ಗಂಡು ಹುಲಿ ಮೃತದೇಹ ಪತ್ತೆಯಾಗಿದೆ.
ಕಳೆದ ರಾತ್ರಿ ಹುಲಿ ಮೃತಪಟ್ಟರುವ ಸಾಧ್ಯತೆಯಿದ್ದು, ಬೇರೆಲ್ಲೂ ಹುಲಿ ಕೊಂದು ಮೃತದೇಹ ಸ್ಥಳಾಂತರಿಸಿರುವ ಶಂಕೆ...
ಬೆಂಗಳೂರು: ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಕಹಿ ಘಟನೆಗಳು...
ತುಮಕೂರು: ತುಮಕೂರು ಮೂಲದ ಅಕ್ಕ ಹಾಗೂ ತಮ್ಮ ಉಕ್ರೇನ್ನಲ್ಲಿ ಸಿಲುಕಿದ್ದು, ಮಕ್ಕಳ ಸ್ಥಿತಿ ನೆನೆದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ತುಮಕೂರಿನ ರೂಪಶ್ರೀ ಹಾಗೂ ಸುಮಂತ್ ಉಕ್ರೇನ್ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಉಕ್ರೇನ್ನಲ್ಲಿ ಸಂಕಷ್ಟದ...
ಬೆಂಗಳೂರು: ನಗರದಲ್ಲಿ ಸೆಲೆಬ್ರಿಟಿ ಕೊಕೋನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಜೊವಾಚಿನ್ ಓನಿಬಿಚಿ ಬಂಧಿತ ಆರೋಪಿ.
ಜೊವಾಚಿನ್ ಓನಿಬಿಚಿ 2015ರಲ್ಲಿ ಹೆಪಟೈಟಿಸ್ ಖಾಯಿಲೆ ಕಾರಣ ಮೆಡಿಕಲ್ ವೀಸಾ...
ಬಳ್ಳಾರಿ: ಜಿಲ್ಲೆಯ ಸಂಡೂರು ತಹಶೀಲ್ದಾರ್ ರಶ್ಮಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತಹಶೀಲ್ದಾರ್ ವರ್ಗಾವಣೆಯ ಹಿಂದೆ ಶಾಸಕ ತುಕರಾಂ ಪ್ರಭಾವಿದೆ ಎನ್ನುವ ನೇರ ಆರೋಪ ಕೇಳಿಬಂದಿದೆ.
ಶಾಸಕ ತುಕರಾಂ ತಹಶೀಲ್ದಾರ್ ರಶ್ಮಿ...
ಬೆಂಗಳೂರು: ಯಾರಾದರೂ ಊಟ ಹಾಕ್ತಾರೆ ಎಂದರೇ ಬೇಡ ಎನ್ನಲು ಆಗುವುದಿಲ್ಲ. ಜೆಡಿಎಸ್ ಬೆಂಬೆಲ ಸಿಕ್ಕರೆ ಬಿಜೆಪಿ ಅಭ್ಯರ್ಥಿಗಳಿಗೆ ಲಾಭ ಅಲ್ವಾ. ಚುನಾವಣೆಯಲ್ಲಿ ಗೆಲವು ಮುಖ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ...