ಸೌತ್ ಸಿನಿದುನಿಯಾದ ಟಾಪ್ ಹೀರೋಯಿನ್ ಕಾಜಲ್ ಅಗರ್ವಾಲ್ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ(?) ಈ ಸೀಕ್ರೆಟ್ ಎಂಗೇಜ್ಮೆಂಟ್ಗೆ ಹಾಜರಾದ ಟಾಲಿವುಡ್ನ ಏಕೈಕ ನಟ ಯಾರು(?) ಲಾಕ್ಡೌನ್ ಟೈಮ್ನಲ್ಲೇ ಸಾಕಷ್ಟು ಶುಭಕಾರ್ಯಗಳು ನಡೀತಿದೆ.. ಸ್ಯಾಂಡಲ್ವುಡ್...
ಸೆನ್ಸೇಷನಲ್ ಸ್ಟಾರ್ ಕೋಮಲ್ ಯಾಕೋ ಇದ್ದಕ್ಕಿದಂತೆ ಸೈಲೆಂಟಾಗ್ಬಿಟ್ಟಿದರು. ಕೆಂಪೇಗೌಡ-2 ಸಿನಿಮಾನೇ ಕೊನೆ. ಆ ನಂತರ ಅವರ ಹೊಸ ಸಿನಿಮಾ ಕಥೆಯೂ ಇಲ್ಲ. ಅವರು ಎಲ್ಲೂ ಹೆಚ್ಚು ಕಾಣಿಸಿಕೊಳ್ಳಲೂ ಇಲ್ಲ. ಇದೀಗ ಕೋಮಲ್ ಹೊಸ...
ಮೆಗಾಸ್ಟಾರ್ ಚಿರಂಜೀವಿ 65ನೇ ವರ್ಷದ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಅದಕ್ಕೆ ಬ್ರೇಕ್ ಹಾಕಿದೆ. ಆದರೆ, ಅಭಿಮಾನಿಗಳ...
ಮೈಸೂರು: ಮೈಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ವಿಚಾರದ ಕುರಿತು ಮಾಜಿ ಸಚಿವ ಸಾ.ರಾ ಮಹೇಶ್ ಅವರು ಮಾತನಾಡಿದ್ದು, ಈಗಾಗಲೇ ಹೈಕೋರ್ಟ್ನಿಂದ ಮಧ್ಯಂತರ ಆದೇಶ ಬಂದಿದೆ. ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದಂತೆ...
ಚಂಡೀಗಡ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಲೋಕದಲ್ಲಿ ಎಲ್ಲಾ ಮಹತ್ವದ ಸಾಧನೆಗಳನ್ನು ಮಾಡಿದ ಸರ್ವಕಾಲಿಕ ಶ್ರೇಷ್ಠ ನಾಯಕ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಯಾವ ನಾಯಕನೂ ಮಾಡಲು ಸಾಧ್ಯವಾಗದ...
ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 21,826,769ಕ್ಕೆ ಬಂದು ನಿಂತಿದ್ದು, 773,075 ಮಂದಿ ಸಾವನ್ನಪ್ಪಿದ್ದಾರೆ. 6,489,249 ಸಕ್ರಿಯ ಪ್ರಕರಣಗಳಿವೆ. ಒಟ್ಟು 14,564,445 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್ಸೈಟ್ ಮಾಹಿತಿ ನೀಡಿದೆ....
ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 57,982 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 26,47,664ಕ್ಕೆ...
ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಕಾದಂಬರಿ ಆಧಾರಿಸಿ, ಬೆಂಗಳೂರು ಭೂಗತಲೋಕದ ಕಥೆಯನ್ನ ಸಿನಿಮಾ ಮಾಡೋಕ್ಕೆ ಹೊರಟಿರೋದು ಗೊತ್ತೇಯಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಮಾಜಿ ಡಾನ್ ಎಂ.ಪಿ ಜಯರಾಜ್ ಪಾತ್ರದಲ್ಲಿ ನಟಿಸೋದು ಪಕ್ಕಾ...
ಹೈದಾರಬಾದ್: ವಿಶ್ವದ ಅತಿ ದೊಡ್ಡ ರಕ್ತದಾನಿಗಳ ಡೇಟಾಬೇಸ್ ಹೊಂದಿರುವ Freinds2Support.org ನವರು ನಿಮ್ಮ ಆಂಡ್ರಾಯ್ಡ್ ಮತ್ತು ಐಒಎಸ್ ಎಪಿಎಸ್ನಲ್ಲಿ “ಕೋವಿಡ್-19 ಪ್ಲಾಸ್ಮಾ ದಾನಿ’’ ಎಂಬ ವಿಭಾಗವನ್ನು ತೆರೆಯಲಾಗಿದೆ. ವೈರಸ್ ದಾಳಿಯಿಂದ ಚೇತರಿಸಿಕೊಂಡಿರುವವರು ಮತ್ತು...
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕ್ರಿಕೆಟ್ ಆಡ್ತಿರೋ ಫೊಟೋಸ್, ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಲಾಕ್ಡೌನ್ ಹಿನ್ನೆಲೆ ನಾಲ್ಕೈದು ತಿಂಗಳಿನಿಂದ ಮನೆಯಲ್ಲೇ ಕಾಲ ಕಳೀತಿರೋ ಶಿವಣ್ಣ ಫ್ರೆಂಡ್ಸ್ ಜೊತೆ ಸೇರಿ ಕ್ರಿಕೆಟ್ ಆಡಿ ಎಂಜಾಯ್...