Tuesday, November 29, 2022
- Advertisement -spot_img

TAG

thumakuru

ತಮಟೆ ಸದ್ದಿಗೆ ಮಾಜಿ ಶಾಸಕ ಸುರೇಶ್ ಗೌಡ ಸಖತ್​​ ಸ್ಟೆಪ್ಸ್​​

ತುಮಕೂರು: ಜಿಲ್ಲೆಯ ಹೆಬ್ಬೂರಿನ ಗಣೇಶ ವಿಸರ್ಜನೆ ವೇಳೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರೊಂದಿಗೆ ಸಖತ್​ ಸ್ಟೆಪ್ಸ್​ ಹಾಕಿದ್ದಾರೆ. ತಮಟೆ ಸದ್ದಿಗೆ ಸುರೇಶ್ ಗೌಡ ಕಾರ್ಯಕರ್ತರ ಜೊತೆ ಕುಣಿದು ಕುಪ್ಪಳಿಸಿದ್ದಾರೆ....

4 ಎಕರೆ ಜಮೀನಿಗಾಗಿ ತಾತನನ್ನು ಕೊಂದು ಹೂತಿಟ್ಟ ಮೊಮ್ಮಗ: 8 ತಿಂಗಳ ಬಳಿಕ ಅರೆಸ್ಟ್​​

ತುಮಕೂರು: ಆಸ್ತಿ ಕೈ ತಪ್ಪುತ್ತದೆ ಎನ್ನುವ ವಿಚಾರಕ್ಕೆ ಮೊಮ್ಮಗನೇ ತಾತನನ್ನು ಕೊಲೆ ಮಾಡಿರುವ ಘಟನೆ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದಿದೆ. ಗೋವಿಂದಪ್ಪ (75) ಕೊಲೆಯಾದ ದುರ್ದೈವಿ. ಮೋಹನ್ ಕೊಲೆಯ ಆರೋಪಿಯಾಗಿದ್ದು, ಹತ್ಯೆಗೆ ಸಾಥ್​ ನೀಡಿದ...

ದಂಡ ವಿಧಿಸಿದ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಡಿಎಸ್​ ಕಾರ್ಯಕರ್ತೆ

ತುಮಕೂರು: ದಂಡ ಹಾಕಿದ್ದಕ್ಕೆ ಜೆಡಿಎಸ್ ಕಾರ್ಯಕರ್ತೆ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ತುಮಕೂರಿನ ಮಂಡಿಪೇಟೆ ಬಳಿ ನಡೆದಿದೆ. ಜೆಡಿಎಸ್​ ಕಾರ್ಯಕರ್ತೆ ಲಕ್ಷ್ಮಮ್ಮ ಹಾಗೂ ಮತ್ತೋರ್ವ ವ್ಯಕ್ತಿ ಹೆಲ್ಮೆಟ್​ ಧರಿಸದೇ ಬೈಕ್​ನಲ್ಲಿ ತೆರಳುತ್ತಿದ್ದರು. ಈ...

ಶಾಲೆಯಲ್ಲೇ ಫುಲ್​ ಬಾಟಲ್​ ಪತ್ತೆ: ಪ್ರತಿದಿನ ಕಿಕ್​ ಏರಿಸಿಕೊಳ್ತಿದ್ದ ಶಿಕ್ಷಕಿ ವಜಾ

ತುಮಕೂರು: ಶಾಲೆಯಲ್ಲೇ ಮದ್ಯಪಾನ ಮಾಡಿ ವಿದ್ಯಾರ್ಥಿಗಳಿಗೆ ಹಾಗೂ ಸಹೋದ್ಯೋಗಿಗಳಿಗೆ ತೊಂದರೆ ಕೊಡುತ್ತಿದ್ದ ಶಿಕ್ಷಕಿಯನ್ನು ಅಮಾತನತು ಮಾಡಲಾಗಿದೆ. ತುಮಕೂರು ತಾಲೂಕಿನ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಗಂಗಾ...

ಲಾರಿ-ಬೊಲೆರೊ ವಾಹನ ಅಪಘಾತ: ಓರ್ವ ದಾರುಣ ಸಾವು

ತುಮಕೂರು: ಓವರ್​ ಟೇಲ್​ ಮಾಡಲು ಹೋಗಿ ಲಾರಿ ಹಾಗೂ ಬೊಲೆರೊ ವಾಹನ ಅಪಘಾತಕ್ಕೀಡಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಪಿ.ಹೊನಮಾಚನಹಳ್ಳಿ ಬಳಿ ನಡೆದಿದೆ. ಸಲೀಂ ಪಾಷಾ (30)ಮೃತ ದುರ್ದೈವಿ. ಕುಣಿಗಲ್ ಮಾರ್ಗವಾಗಿ ಮದ್ದೂರಿಗೆ ಹೋಗುತ್ತಿದ್ದ ಲಾರಿ,...

ನೀರಿನಲ್ಲಿ ಕೊಚ್ಚಿ ಹೋದ ಗೂಡ್ಸ್​ ವಾಹನ ಪತ್ತೆ: ಚಾಲಕನ ಸುಳಿವು ಇನ್ನೂ ನಿಗೂಢ

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲಪನಹಳ್ಳಿ ಸೇತುವೆ ಬಳಿ ಚಾಲಕನ ಸಮೇತ ಕೊಚ್ಚಿ ಹೋಗಿದ್ದ ಗೂಡ್ಸ್​ ವಾಹನ ಪತ್ತೆಯಾಗಿದೆ. ನಿನ್ನೆ ಬೆಳಗಿನ ಜಾವ ಅಕ್ಕಿ ಚೀಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್​ ವಾಹನ ಮಲ್ಲಪನಹಳ್ಳಿ ಸೇತುವೆ...

ಮಳೆಯ ಅವಾಂತರಕ್ಕೆ ಕೊಚ್ಚಿ ಹೋದ ಟೆಂಪೋ ಟ್ರ್ಯಾಕ್ಸ್: ಓರ್ವ ಕಣ್ಮರೆ

ತುಮಕೂರು: ವ್ಯಕ್ತಿ ಸಮೇತ ವಾಹನ ನೀರಿನಲ್ಲಿ ಕೊಚ್ಚಿ ಹೋದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಲಪನಹಳ್ಳಿಯಲ್ಲಿ ನಡೆದಿದೆ. ಆಂಧ್ರ ಪ್ರದೇಶದಿಂದ ಪೆನಗೊಂಡದಿಂದ ತುಮಕೂರಿಗೆ ಬರುತ್ತಿದ್ದ ಟೆಂಪೋ ಟ್ರ್ಯಾಕ್ಸ್ ಇಂದು ಬೆಳಗಿನ ಜಾವ 4ಗಂಟೆಗೆ...

ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ: ಬಾಲಕ ಸಾವು

ತುಮಕೂರು: ಗಣೇಶ ಮೂರ್ತಿ ವಿಸರ್ಜನೆ ವೇಳೆ ಬಾಲಕ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಮುದಿಗೆರೆ ಕಟ್ಟೆಯಲ್ಲಿ ನಡೆದಿದೆ. ತುಮಕೂರಿನ ಭೀಮಸಂದ್ರ ನಿವಾಸಿ ಚೇತನ್ (15) ಮೃತ ದುರ್ದೈವಿ. ಚೇತನ್​ ನಿನ್ನೆ ಸಂಜೆ ಗಣೇಶ ಮೂರ್ತಿ ವಿಸರ್ಜನೆಗೆ...

ಜಮೀನಿಂದ ವಾಪಸ್​ ಆಗುತ್ತಿದ್ದ ರೈತನ ಮೇಲೆ ಎರಗಿದ ಕರಡಿಗಳು

ತುಮಕೂರು: ಜಮೀನಿಂದ ವಾಪಸ್​ ಆಗುತ್ತಿದ್ದ ರೈತನ ಮೇಲೆ ಕರಡಿಗಳು ದಾಳಿ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಡೇಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಡೇಗೊಂಡನಹಳ್ಳಿ ನಿವಾಸಿ ಕರಿಯಣ್ಣ (45) ಕರಡಿ ದಾಳಿಗೊಳಗಾದ ರೈತ. ಕರಿಯಣ್ಣ ಇಂದು...

ಸಾವರ್ಕರ್ ಫ್ಲೆಕ್ಸ್​ ತೆರವುಗೊಳಿಸಿದ ತುಮಕೂರು ಮಹಾನಗರ ಪಾಲಿಕೆ

ತುಮಕೂರು: ತುಮಕೂರಿನಲ್ಲಿ ಫ್ಲೆಕ್ಸ್​ ವಿವಾದ ದಿನೇ ದಿನೇ ತಾರಕಕ್ಕೇರುತ್ತಿದ್ದು, ಇಂದು ಪಾಲಿಕೆ ಅಧಿಕಾರಿಗಳು ಸಾವರ್ಕರ್ ಫ್ಲೆಕ್ಸ್​ ತೆರವುಗೊಳಿಸಿದ್ದಾರೆ. ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಾವರ್ಕರ್ ಫ್ಲೆಕ್ಸ್​ ಅಳವಡಿಸಿದ್ದರು....

Latest news

- Advertisement -spot_img