Tuesday, November 29, 2022
- Advertisement -spot_img

TAG

stay home stay safe

ಹಾಸನ-ಶಿವಮೊಗ್ಗದಲ್ಲಿ ಕೊರೊನಾ ಭೀತಿ ಹಿನ್ನೆಲೆ: ಕಾಫಿನಾಡಿನ ಕೆಲ ಮಾರ್ಗಗಳು ಬಂದ್..!

ಮೊನ್ನೆ ಶಿವಮೊಗ್ಗ ಇವತ್ತು ಹಾಸನದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳುತ್ತಿದ್ದಂತೆ ಕಾಫಿನಾಡು ಚಿಕ್ಕಮಗಳೂರಿಗರ ನಿದ್ದೆಗೆಡಿಸಿದೆ. ಇಂದು ಹಾಸನದಲ್ಲಿ ಐದು ಪಾಸಿಟಿವ್ ಕೇಸ್ ಬರ್ತಿದ್ದಂತೆ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನ...

ಸಾಹುಕಾರ್‌ಗೆ ರೈತರಿಂದ ಘೇರಾವ್: ಒಂದೇ ಕ್ಷಣದಲ್ಲಿ ರೈತರ ಸಿಟ್ಟು ತಣ್ಣಗೆ ಮಾಡಿದ ಜಾರಕಿಹೊಳಿ..!

ಚಿಕ್ಕಮಗಳೂರು: ಇಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರಕ್ಕೆ ಆಗಮಿಸಿದ್ದರು. ಈ ವೇಳೆ ರೈತರು, ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು.ಇದೇ ವೇಳೆ, ಕಾಮಗಾರಿ...

ನರ್ಸ್ ಡೇ ದಿನವೇ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗಿಳಿದ ದಾದಿಯರು..!

ಕೊರೊನಾ ನಡುವೆಯೂ ವೈದ್ಯಕೀಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಳ ಹಾಗೂ ಹೊರ ಗುತ್ತಿಗೆ ನೌಕರರಿಂದ ಕಪ್ಪು ಪಟ್ಟಿ...

ಗ್ರೀನ್ ಜೋನ್‌ನಲ್ಲಿದ್ದ ಹಾಸನ ಜಿಲ್ಲೆಗೆ ವಕ್ಕರಿಸಿದ ಕೊರೊನಾ..!

ಹಾಸನ: ಇಷ್ಟು ದಿನ ಗ್ರೀನ್ ಜೋನ್‌ನಲ್ಲಿದ್ದ ಹಾಸನಕ್ಕೆ ಕೊರೊನಾ ಎಂಟ್ರಿ ಕೊಟ್ಟಿದ್ದು, ಪ್ರಯಾಣಿಕರು ಮುಂಬೈನಿಂದ ಹಾಸನಕ್ಕೆ ಬಂದ ಬಗ್ಗೆ ಮಾಹಿತಿ ಸಿಕ್ಕಿದೆ.ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಐವರು ಪೊಲೀಸ್ ಇಲಾಖೆಯ ಸೇವಾ ಸಿಂಧೂ...

ಇಂದಿನಿಂದ ಅನಾವಶ್ಯಕವಾಗಿ ರಸ್ತೆಗಿಳಿದ್ರೆ ಬೀಳಲಿದೆ ಪಿಂಕ್ ನೋಟ್ ದಂಡ..!?

ಮೈಸೂರು: ಇಂದಿನಿಂದ ಅನವಶ್ಯಕವಾಗಿ ರೋಡಿಗೆ ಬಂದ್ರೆ 2 ಸಾವಿರ ದಂಡ ಹಾಕಲು ಮೈಸೂರು ಪೊಲೀಸರು ನಿರ್ಧರಿಸಿದ್ದಾರೆ.ಮೈಸೂರಿನಲ್ಲಿ ಮಧ್ಯಾಹ್ನ 12ಗಂಟೆ ನಂತರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ಆಸ್ಪತ್ರೆ, ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ...

ಕೋಟೆನಾಡಿನಲ್ಲಿ ಇಂದು ಕೊರೊನಾ ಬಗ್ಗೆ ಬಂದ ವರದಿಯ ವಿವರಣೆ..

ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಕೋವಿಡ್-19 ವೈರಸ್‍ನ ಯಾವುದೇ ಪಾಸಿಟೀವ್ ಪ್ರಕರಣ ವರದಿಯಾಗಿಲ್ಲ. ಉಳಿದಂತೆ 78 ಜನರ ಪ್ರಯೋಗಾಲಯದ ವರದಿ ಬರುವುದು ಬಾಕಿ ಇದೆ. ಜಿಲ್ಲೆಯಲ್ಲಿ ಈವರೆಗೆ ವರದಿಯಾದ ಒಟ್ಟು 07 ಪಾಸಿಟೀವ್ ಪ್ರಕರಣಗಳ...

'ಉಚಿತವಾಗಿ ಕರೆತರಬೇಕಿದ್ದ ಕಾರ್ಮಿಕರಿಗೆ ಟಿಕೇಟ್ ದರ ವಿಧಿಸ್ತಿರೋದು ವಿಪರ್ಯಾಸ'

ಕೊಪ್ಪಳ: ಕೊಪ್ಪಳದಲ್ಲಿ ಸರ್ಕಾರದ ವಿರುದ್ದ ಶಾಸಕ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.ಕೊಪ್ಪಳದ ಕುಷ್ಟಗಿ ಶಾಸಕ ಅಮರೆಗೌಡ ಬಯ್ಯಾಪುರ ನಿವಾಸದಲ್ಲಿ ಮಾತನಾಡಿದ ಸತೀಶ್, ಸರ್ಕಾರ ತಮ್ಮ ಮೂಲ ಆದಾಯ ಹೆಚ್ಚಿಸಿಕೊಳ್ಳಲು ಬಾರ್ ಓಪನ್ ಮಾಡಿಸಿದೆ....

ಮನೆಯಲ್ಲೇ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೌಕಾಪಡೆ ಅಧಿಕಾರಿ..!

ಕೊಡಗು: ಲಾಕ್‌ಡೌನ್ ಹಿನ್ನೆಲೆ ಕೊಡಗಿನಲ್ಲಿ ನೌಕಾಪಡೆ ಅಧಿಕಾರಿ ಸಿಂಪಲ್ ಆಗಿ ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.ಕಾರವಾರದಲ್ಲಿ ನೌಕಾಪಡೆ ಅಧಿಕಾರಿಯಾಗಿರೋ ಜಯಂತ್ ಸುಬ್ಬಯ್ಯ ಎಂಬುವರು ಮಡಿಕೇರಿ ತಾಲೂಕಿನ ಕಾಟಕೇರಿ ಮನೆಯಲ್ಲಿ ವಿವಾಹವಾಗಿದ್ದಾರೆ.ಕುಂಚೆಟ್ಟಿರ ಉತ್ತಪ್ಪ...

ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು..!

ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರ ಬರೆದಿದ್ದಾರೆ.ಕೋವಿಡ್ ೧೯ ಸವಾಲಿನ ಸಂದರ್ಭವನ್ನು ‌ನಿಭಾಯಿಸುತ್ತಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಿರೋಧ ಪಕ್ಷವಾಗಿ ಈ ಸಂದರ್ಭದಲ್ಲಿ ಟೀಕೆಗಳಿಗಿಂತ ಸಲಹೆ ನೀಡುವ ಮೂಲಕ ಜನತೆಗೆ...

ಲಂಡನ್‌ನಿಂದ ಬೆಂಗಳೂರಿಗೆ ಬಂದಿಳಿದ 320 ಅನಿವಾಸಿ ಭಾರತೀಯರು..!

ಕೋವಿಡ್-19 ಲಾಕ್ ಡೌನ್ ಹಿನ್ನೆಲೆ ದೇಶಾದ್ಯಂತ ವಿಮಾನಯಾನ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಅನಿವಾಸಿ ಭಾರತೀಯರ ಆಗಮನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಅದರಂತೆ ಲಂಡನ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ಹೊತ್ತು ತಂದ ವಿಮಾನವು ಇಂದು...

Latest news

- Advertisement -spot_img