ಲಾಕ್ಡೌನ್ ಹಿನ್ನಲೆಯಲ್ಲಿ ಚಿತ್ರರಂಗದ ಚಟುವಟಿಗಳು ಸ್ತಬ್ದವಾಗಿದ್ದು, ಸಿನಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಒಂದೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಇಂತಾ ಹೊತ್ತಲ್ಲಿ ರಾಜ್ಯ ಸರ್ಕಾರ ಸಿನಿಕಾರ್ಮಿಕರ ಬೆಂಬಲಕ್ಕೆ ನಿಂತಿದೆ. ತೀರ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡೋಕ್ಕೆ...
ಇಂಡಿಯಾ ಲಾಕ್ಡೌನ್ನಿಂದ ಚಿತ್ರರಂಗದ ಕಾರ್ಯಕಲಾಪಗಳಿಗೆ ಫುಲ್ಸ್ಟಾಪ್ ಬಿದ್ದಿದೆ. ಶೂಟಿಂಗ್, ಡಬ್ಬಿಂಗ್ ಜೊತೆ ಸಿನಿಮಾ ಪ್ರದರ್ಶನವೂ ಇಲ್ಲದೆ ಸಿನಿಪ್ರಿಯರಿಗೆ ಎಂಟ್ರಟೈನ್ಮೆಂಟ್ ಇಲ್ಲದಾಗಿದೆ. ಟಿವಿಗಳಲ್ಲಿ ನೋಡಿದ್ದನ್ನೇ ನೋಡಿ ನೋಡಿ ಬೇಸರಗೊಂಡಿದ್ದಾರೆ.K3- ರಾಬರ್ಟ್ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್...
ರಾಮನಗರ: ಕೊರೊನಾ ಭೀತಿ, ಲಾಕ್ಡೌನ್ ಟೆನ್ಶನ್ ನಡುವೆಯೂ ನಿಖಿಲ್- ರೇವತಿ ಸಪ್ತಪದಿ ತುಳಿದಿದ್ದು, ಮನೆಮಂದಿಯ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.ರಾಮನಗರದ ಕೇತಗಾನಹಳ್ಳಿಯಲ್ಲಿರುವ ಹೆಚ್.ಡಿ.ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಿಖಿಲ್ ಕುಮಾರ್ ಮತ್ತು ರೇವತಿ ವಿವಾಹ...
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ಬರಹಗಾರ, ನಟ ಚಿ. ಉದಯಶಂಕರ್ ಅವರ ಧರ್ಮಪತ್ನಿ ಇಂದು ಮುಂಜಾನೆ 3:30ರ ಸಮಯದಲ್ಲಿ ನಿದ್ದೆಯಲ್ಲಿರುವವಾಗಲೇ ಇಹಲೋಕ ತ್ಯಜಿಸಿದ್ದಾರೆ.ಶಾರದಮ್ಮ(70) ಇವರ ಕುಟುಂಬ ನಗರದ ಯಶವಂತಪುರದಲ್ಲಿರುವ ಇಸ್ಕಾನ್ ದೇವಸ್ಥಾನ...
ಒಂದ್ಕಡೆ ಕೊರೊನಾ ಅಟ್ಟಹಾಸ ಮುಂದುವರೀತಿದೆ. ಮತ್ತೊಂದ್ಕಡೆ ಡೆಡ್ಲಿ ವೈರಸ್ ವಿರುದ್ಧ ಹೋರಾಟ ಕೂಡ ನಿರಂತರವಾಗಿ ನಡೀತಿದೆ. ಸೆಲೆಬ್ರಿಟಿಗಳು ಈಗಾಗಲೇ ಸಿಎಂ, ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡ್ತಿದ್ದಾರೆ. ಹಸಿದವರ ಹೊಟ್ಟೆ ತಣಿಸುವ ಕೆಲಸವನ್ನು...
ಸೆಲೆಬ್ರಿಟಿಗಳು ಅಂದ್ರೆ ಬರೀ ನಟನೆ, ನೇಮು- ಫೇಮು, ಸ್ಟಾರ್ಡಮ್ ಮಾತ್ರವಲ್ಲ. ಜವಾಬ್ದಾರಿ ಕೂಡ ಇರಲೇಬೇಕು. ಸಾಮಾಜಿಕ ಬದ್ಧತೆ ಇಲ್ಲಾ ಅಂದ್ರೆ ಅವ್ರ ಸಿನಿಮಾ ಸಮಾಜಕ್ಕೆ ಬೇಡವೇ ಬೇಡ ಅಂತಲೇ ಹೇಳಬಹುದು. ಸದ್ಯ ಕೊರೊನಾ...
ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತಾ..? ಮುಗಿಯಲ್ವಾ..? ಅನ್ನೋ ಚರ್ಚೆ ದೊಡ್ಡ ಮಟ್ಟದಲ್ಲಿ ನಡೀತಿದೆ. ಲಾಕ್ ಡೌನ್ ಮುಂದುವರೆಸೋ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಮಂತ್ರಿಗಳಿಗೆ ಎರಡು ಐಡಿಯಾ ಕೊಟ್ಟಿದ್ದಾರೆ. ಸಲಹೆ ಕೊಟ್ಟು...
ಅದ್ಭುತ ಡ್ಯಾನ್ಸರ್.. ಅತ್ಯದ್ಭುತ ಕೊರಿಯೋಗ್ರಾಫರ್. ಸ್ಟಾರ್ ಡೈರೆಕ್ಟರ್. ಒಳ್ಳೆ ಆ್ಯಕ್ಟರ್. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ರಾಘವ ಲಾರೆನ್ಸ್ ಬಹುಮುಖ ಪ್ರತಿಭೆ. ಡ್ಯಾನ್ಸ್, ಆ್ಯಕ್ಟಿಂಗ್, ಡೈರೆಕ್ಷನ್ ಅಷ್ಟೆ ಅಲ್ಲ ಹೃದಯ ವೈಶಾಲ್ಯತೆಯಲ್ಲೂ ರಾಘವ...
ರೈತರ ಬೆಂಬಲಕ್ಕೆ ನಿಲ್ಲುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದು, ರೈತರು ಮನೆ ಬಾಗಿಲಿಗೆ ತರಕಾರಿ ತಂದು ಮಾರಾಟ ಮಾಡಲು ಮುಂದಾಗಿದ್ದಾರೆ. ರೈತರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ. ರೈತರಿಗೆ...