Tuesday, November 29, 2022
- Advertisement -spot_img

TAG

sandalwood film industry

ಸ್ಯಾಂಡಲ್​ವುಡ್​​ನಲ್ಲಿ ನಟಿಸಲಿದ್ದಾರೆ ಪ್ರೇಮಂ ಖ್ಯಾತಿಯ ಸಾಯಿ ಪಲ್ಲವಿ..!

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ಆ್ಯಕ್ಟ್ 1978 ಚಿತ್ರದ ನಂತರ ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ..ಈ ಸಿನಿಮಾದ ವಿಶೇಷತೆ ಏನಂದ್ರೆ ಸೌತ್​ ಇಂಡಿಯನ್​ ಸ್ಟಾರ್ ನಟಿ ಸಾಯಿ ಪಲ್ಲವಿ ಈ ಚಿತ್ರದ...

'ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸ್ತೇನೆ ಎಂಬುವುದು ಸುಳ್ಳು'

ಮಂಡ್ಯ: ಮಂಡ್ಯದಲ್ಲಿ ಆಹಾರದ ಕಿಟ್ ನೀಡಿ ಮಾತನಾಡಿದ ಅಭಿಷೇಕ್ ಅಂಬರೀಷ್, ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಮಂಡ್ಯದ ಗೆಜ್ಜಲಗೆರೆಯಲ್ಲಿ ಮಾತನಾಡಿದ ಅಭೀಷೇಕ್, ಸದ್ಯಕ್ಕೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ನಾನು ರಾಜಕೀಯಕ್ಕೆ ಬರಬೇಕೆಂದು...

ಕಿರುತೆರೆ ಕಲಾವಿದರು, ಸಿನಿ ಕಲಾವಿದರಿಗೆ ಫುಡ್ ಕಿಟ್ ನೀಡಿದ ಸುಮಲತಾ, ಸಚಿವ ಗೋಪಾಲಯ್ಯ..!

ಬೆಂಗಳೂರು: ಕಿರುತೆರೆ ಕಲಾವಿದರು, ಸಿನಿ ಕಲಾವಿದರಿಗೆ ಆಹಾರ ಸಚಿವ ಗೋಪಾಲಯ್ಯ ಮತ್ತು ಸುಮಲತಾ ಅಂಬರೀಷ್ ಫುಡ್ ಕಿಟ್ ವಿತರಿಸಿದರು.ಕಲಾವಿದರ ಸಂಘದಲ್ಲಿ 300 ಮಂದಿಗೆ ಆಹಾರ ಪದಾರ್ಥದ ಕಿಟ್ ವಿತರಿಸಲಾಯಿತು. ಅಲ್ಲದೇ, 25 KG...

ಅಗಲಿದ ಕವಿ ನಿಸಾರ್ ಅಹಮದ್‌ರಿಗೆ ಕವಿತೆ ಮೂಲಕ ನಮನ ಸಲ್ಲಿಸಿದ ಯೋಗರಾಜ್ ಭಟ್ಟರು..!

ಅಗಲಿದ ಕವಿ ನಿಸಾರ್ ಅಹಮದ್ ಅವರಿಗೆ ಸ್ಯಾಂಡಲ್‌ವುಡ್ ವಿಕಟಕವಿ ಯೋಗರಾಜ್ ಭಟ್ಟರು ಕವಿತೆ ಮೂಲಕ ನಮನ ಸಲ್ಲಿಸಿದರು.ನಿಧನ ನಗುವನು ಚೆಲ್ಲಿಹೃದಯವಾಗಿದೆ ಖಾಲಿ...ಮರಳಿ ಕೇಳುವ ಬನ್ನಿಕವಿ ನಿಸಾರರ ಲಾಲಿ...ವಂದನೆ, ಅಭಿನಂದನೆ...ಜನಿಸಿ ಬಂದರು ಅವರು ಎಂದುತಿಳಿಯಬೇಕಿದೆ...

ಕೊರೊನಾ ಜಾಗೃತಿ ಹಾಡಿನ ಬಗ್ಗೆ ಯೋಗರಾಜ್ ಭಟ್ಟರು ಹೇಳಿದ್ದೇನು..?

ಬೆಂಗಳೂರು: ಪೊಲೀಸರ ಪರ್ಮಿಷನ್ ತೊಗೊಂಡೇ ಚಿತ್ರರಂಗದ ವಿಕಟಕವಿ ಯೋಗರಾಜ್ ಭಟ್ರು ಕೊರೊನಾ ಜಾಗೃತಿಯ ಹಾಡಿಗೆ ಆ್ಯಕ್ಷನ್ ಕಟ್ ಹೇಳಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಫ್ರೀಡಂ ಪಾರ್ಕ್ ಬಳಿ ಚಿತ್ರೀಕರಣ ನಡೆದಿದ್ದು, ಕೊರೊನ...

'ಏಪ್ರಿಲ್‌ನಲ್ಲಿ ಜನ್ಮ ದಿನ ಆಚರಿಸಲಿಕ್ಕೆ ಆಗದೇ ಇದ್ರೆ, ಮೇ ಇದೆ, ಜೂನ್ ಇದೆೆ. ಆವಾಗ ಸೆಲೆಬ್ರೇಟ್ ಮಾಡಿದ್ರಾಯ್ತು'

ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ 91ನೇ ಹುಟ್ಟುಹಬ್ಬದ ಬಗ್ಗೆ ಪುತ್ರ ಡಾ.ಶಿವರಾಜ್‌ಕುಮಾರ್ ಮಾತನಾಡಿದ್ದು, ಕೊರೋನಾ ಟೈಮಲ್ಲಿ ಅಪ್ಪಾಜಿ ಜನ್ಮ ದಿನ ಬಂದಿದೆ. ಏನೂ ಮಾಡೋತಕೆ ಆಗೋದಿಲ್ಲ. ಎಲ್ಲವನ್ನೂ ಎದುರಿಸಬೇಕು ಎಂದಿದ್ದಾರೆ.ಲಾಕ್ ಡೌನ್...

ನಿರ್ಮಾಪಕರಿಗೆ UFO ಡೈರೆಕ್ಟರ್ ಶಾಕಿಂಗ್ ನ್ಯೂಸ್..!

ಕೊರೊನಾ ಎಫೆಕ್ಟ್ಗೆ ಬಣ್ಣದಲೋಕ ತತ್ತರಿಸಿ ಹೋಗ್ತಿದೆ. ಹಾಲಿವುಡ್ ಫಿಲ್ಮ್ ಮೇಕರ್ಗಳೇ ಈ ವರ್ಷದ ಸಿನಿಮಾಗಳನ್ನ ಮುಂದಿನ ವರ್ಷಕ್ಕೆ ಪೋಸ್ಟ್ಪೋನ್ ಮಾಡ್ಕೋತಿದ್ದಾರೆ. ಇನ್ನು ನಮ್ಮ ಇಂಡಿಯನ್ ಸಿನಿಮಾಗಳ ಕಥೆ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಈ...

ಚೆನ್ನೈನಲ್ಲಿ ಕೊರೊನಾ ಕೇಸ್ ಪ್ರಮಾಣ ಕಡಿಮೆಯಾದ್ರಷ್ಟೇ ಕನ್ನಡ ಸಿನಿಮಾ ರಿಲೀಸ್ ..?!

70-80 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಿಂದೆಂದೂ ತಿಂಗಳುಗಟ್ಟಲೇ ಸಿನಿಮಾ ಪ್ರದರ್ಶನ ನಿಂತಿರಲಿಲ್ಲ. ಚೆನ್ನೈನಲ್ಲಿ ಡೆಡ್ಲಿ ವೈರಸ್ ನಿಯಂತ್ರಣಕ್ಕೆ ಬಾರದ ಹೊರತು ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ ಅನ್ನಲಾಗ್ತಿದೆ.ಕನ್ನಡದ ಬಹುನಿರೀಕ್ಷಿತ ಸಿನಿಮಾಗಳೆಲ್ಲಾ ಸಮ್ಮರ್ನಲ್ಲೇ...

ಜೂನ್ ಬಳಿಕವೇ ಶುರುವಾಗಲಿದೆ ಕನ್ನಡ ಸಿನಿ ಜಾತ್ರೆ : ಪೋಸ್ಟ್‌ಪೋನ್ ಆಯ್ತು ರಾಕಿಭಾಯ್ ದರುಶನ..!

ಮತ್ತೆ ಸಿನಿಮಾ ಸ್ಕ್ರೀನಿಂಗ್ ಯಾವಾಗ ಶುರುವಾಗುತ್ತೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ, ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳೋದು ಕಷ್ಟ. ಒಂದು ವೇಳೆ ಜೂನ್‌ನಲ್ಲಿ ಸಿನಿಮಾ ರಿಲೀಸ್ ಆದ್ರು, ಮತ್ತೆ ಪ್ರೇಕ್ಷಕರು...

ನಿಖಿಲ್- ರೇವತಿ ಮದುವೆ ಬಗ್ಗೆ ವ್ಯಂಗ್ಯವಾಡಿದ ಬಾಲಿವುಡ್ ನಟಿ ರವೀನಾ ಟಂಡನ್..!

ನಿಖಿಲ್- ರೇವತಿ ಮದುವೆ ಬಗ್ಗೆ ಬಾಲಿವುಡ್ ನಟಿ ರವೀನಾ ಟಂಡನ್ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ರವೀನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿನ್ನೆ ರಾಮನಗರದ ಕೇತಗಾನಹಳ್ಳಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಿಖಿಲ್- ರೇವತಿ ವಿವಾಹ...

Latest news

- Advertisement -spot_img