Wednesday, June 29, 2022
- Advertisement -spot_img

TAG

sandalwood actress

ಸಾಹಸಸಿಂಹ ಓದಿದ ಶಾಲೆಯನ್ನು ಉಳಿಸಿಕೊಡುವಂತೆ ಪ್ರಣೀತಾ ಮನವಿ

ಸ್ಯಾಂಡಲ್​ವುಡ್​ನ ಮಿಲ್ಕಿ ಬ್ಯೂಟಿ ಪ್ರಣೀತಾ ಸುಭಾಷ್ ಇತ್ತೀಚೆಗಂತೂ ಹೆಚ್ಚೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಲಾಕ್​ಡೌನ್​​ನಲ್ಲಂತೂ ತಮ್ಮ ಕೈಲಾದ ಸಹಾಯ ಮಾಡಿದ ಪ್ರಣೀತಾ, ಇದೀಗ ಮತ್ತೊಂದು ಮುಖ್ಯವಾದ ವಿಚಾರವಾಗಿ ದನಿಯೆತ್ತಿದ್ದಾರೆ. ಸ್ಯಾಂಡಲ್​ವುಡ್​​ನ...

ಸ್ಯಾಂಡಲ್​​ವುಡ್​ನಲ್ಲಿ ಶತಕ ಬಾರಿಸಿದ ಜಾಕಿಗೆ ದಶಕದ ಸಂಭ್ರಮ

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ಸಿನಿಕರಿಯರ್​ನಲ್ಲಿ ದಾಖಲೆ ಬರೆದ ಸಿನಿಮಾಗಳು ಸಾಕಷ್ಟಿವೆ. ಶತದಿನೋತ್ಸವ ಪೂರೈಸಿದ ಚಿತ್ರಗಳು ಬೇಕಾದಷ್ಟಿವೆ. ಅಂತಹ ಒಂದು ಚಿತ್ರಕ್ಕೆ ಇಂದಿಗೆ 10 ವರ್ಷಗಳ ಸಂಭ್ರಮ. ಅಭಿಮಾನಿಗಳು ಖುಷಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಸೆಲೆಬ್ರೇಟ್...

ಸೋಶಿಯಲ್​ ಮೀಡಿಯಾದಲ್ಲಿ ಅದಿತಿ ಪ್ರಭುದೇವಾ ಸಾಂಗ್​ ಟೀಸರ್ ವೈರಲ್

ಶಾನೆ ಟಾಪಾಗಿರೋ ಹುಡುಗಿ ಅದಿತಿ ಪ್ರಭುದೇವಾ ಈಗ ಪರ್ಫೆಕ್ಟ್ ಗರ್ಲ್​. ಲಾಕ್​ಡೌನ್​ನಲ್ಲಿ ಸಿನಿಮಾ ಶೂಟಿಂಗ್​ ಇಲ್ಲದೇ ಎಲ್ಲಾ ನಟಿಮಣಿಯರು ಫ್ರೀ ಆಗಿ ಕಾಲ ಕಳೆಯುವಾಗ ಅದಿತಿ ಮಾತ್ರ ಸದ್ದಿಲ್ಲದೇ ಆಲ್ಬಂ ಸಾಂಗ್​ ಮಾಡಿ...

'ಕಸ್ತೂರಿ ಮಹಲ್​' ಚಿತ್ರದಿಂದ ಡಿಂಪಲ್​ ಕ್ವೀನ್ ರಾಚಿತ್​ ರಾಮ್​ ಔಟ್​!

ಸ್ಯಾಂಡಲ್​ವುಡ್​ನ ಡಿಂಪಲ್​ಕ್ವೀನ್​ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು. ರಚಿತಾ ರಾಮ್​ ಬರೋಬ್ಬರಿ ಹತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ಈ ಲಿಸ್ಟ್​ನಲ್ಲಿ ಒಂದು ಸಿನಿಮಾ ಕಮ್ಮಿಯಾಗಿದೆ. ಯಾವುದು ಆ ಸಿನಿಮಾ(?) ಈ ಚಿತ್ರವನ್ನ...

ಸ್ಯಾಂಡಲ್​ವುಡ್​ ನಟಿ ರಾ'ಗಿಣಿ' 14 ದಿನ ನ್ಯಾಯಾಂಗ ಬಂಧನ – ಕೋರ್ಟ್​ ಆದೇಶ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರಾಗಿಣಿ ಸೇರಿದಂತೆ ರಾಹುಲ್, ಪ್ರಶಾಂತ್ ರಾಂಕ, ಲೂಮ್ ಪೆಪ್ಪರ್, ನಿಯಾಸ್ ಅಹಮ್ಮದ್ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಕೋರ್ಟ್​ ಆದೇಶ ಹೊರಡಿಸಿದೆ. ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ...

ನಾನು ಸತ್ತೋದ್ರು ಅವನನ್ನು ಬಿಡೋದಿಲ್ಲ – ನಟಿ ಸಂಜನಾ ಗಲ್ರಾನಿ

ಬೆಂಗಳೂರು: ಜಮೀರ್ ಅಹಮದ್ ಯಾರು ಅನ್ನೋದು ನನಗೆ ಗೊತ್ತಿಲ್ಲ, ನಾನು ಸತ್ತು ಹೋದರು ಸಂಬರಗಿನ ಬಿಡೋದಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಅವರು ಪ್ರಶಾಂತ್​ ಸಂಬರಗಿ ವಿರುದ್ಧ ಗುಡುಗಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮದ...

ನನಗೆ ದೃಷ್ಟಿ ಆಗಿರಬೇಕು ಅದಕ್ಕೆ ಎಲ್ಲ ವಿವಾದ ನನ್ನ ಸುತ್ತಿಕೊಳ್ಳುತ್ತಿದೆ – ನಟಿ ಸಂಜನಾ ಗಲ್ರಾನಿ

ಬೆಂಗಳೂರು: ನನ್ನ ಆಪ್ತ ರಾಹುಲ್ ಬಹಳ ಒಳ್ಳೆಯವರು, ಕಳೆದ ಮೂರ್ನಾಲ್ಕು ವರ್ಷದಿಂದ ಪರಿಚಯ ಎಂದು ನಟಿ ಸಂಜನಾ ಗಲ್ರಾನಿ ಅವರು ಶುಕ್ರವಾರ ಹೇಳಿದ್ದಾರೆ. ಡ್ರಗ್ ಮಾಫಿಯಾ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು,...

ಪ್ರಶಾಂತ್​ ಸಂಬರಗಿಗೆ ನನ್ನ ಹೆಸರು ತೆಗೆದುಕೊಳ್ಳುವ ಯೋಗ್ಯತೆ ಇಲ್ಲ – ನಟಿ ಸಂಜನಾ ಗಲ್ರಾನಿ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರು ಪ್ರತಿಕ್ರಿಯೆ ನೀಡಿದ್ದು, ಡ್ರಗ್ ಕೇಸ್ ಸಂಬಂಧ ಮಾಧ್ಯಮಗಳು ನಿರಂತರವಾಗಿ ಕರೆ ಮಾಡುತ್ತೀವೆ. ನಾನು ಈ ವಿಚಾರವಾಗಿ...

ಸಖತ್​ ವೈರಲ್​ ಆಗಿದೆ ರಮ್ಯಾ-ರಾಧಿಕಾ ಪಂಡಿತ್​ ಇನ್​ಸ್ಟಾ ಚಾಟ್

ಕಾರಣಾಂತರಗಳಿಂದ ರಮ್ಯಾ ಮತ್ತು ರಾಧಿಕಾ ಪಂಡಿತ್​ ಚಿತ್ರರಂಗದಲ್ಲಿ ಕೊಂಚ ದೂರಾಗಿದ್ದಾರೆ. ಇವತ್ತಿಗೂ ಅದೇ ಛಾರ್ಮ್​ ಉಳಿಸಿಕೊಂಡಿರೋ ಇವರಿಬ್ಬರು ಮತ್ತೆ ಇಂಡಸ್ಟ್ರಿಗೆ ಬಂದ್ರೆ, ರಾಣಿಯರಾಗಿ ಮೆರೆಯೋದು ಗ್ಯಾರೆಂಟಿ.ಚಿತ್ರರಂಗಕ್ಕೆ ಪ್ರತಿದಿನ ಸಾಕಷ್ಟು ನಟನಟಿಯರು ಬರ್ತಿರ್ತಾರೆ, ಹೋಗ್ತಿರ್ತಾರೆ....

5 ತಿಂಗಳಿನಿಂದ ಏನೆಲ್ಲಾ ಮಿಸ್ ಮಾಡಿಕೊಳ್ತಿದ್ದಾರೆ ಗೊತ್ತಾ ರಾಧಿಕಾ..?

ಕೊರೊನಾ ಮತ್ತು ಲಾಕ್​ಡೌನ್​ ಶುರುವಾದಾಗಿನಿಂದ ಎಲ್ಲಾ ಸೆಲೆಬ್ರೆಟಿಗಳು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಯಾವಾಗಲೂ ಶೂಟಿಂಗ್, ಮೀಟಿಂಗ್, ಔಟಿಂಗ್, ಟ್ರಕಿಂಗ್, ಫ್ರೆಂಡ್ಸ್​ ಹ್ಯಾಂಗ್​ ಔಟ್ ಅಂತ ಬ್ಯುಸಿಯಿರ್ತಿದ್ದ ಎಲ್ಲರೂ ಇದೀಗ ಮನೆಯೊಳಗೆ ಬಂಧಿಯಾಗಿಬಿಟ್ಟಿದ್ದಾರೆ. ಫಸ್ಟ್...

Latest news

- Advertisement -spot_img