Thursday, May 19, 2022
- Advertisement -spot_img

TAG

Robbery Case

ಯಲಹಂಕ ಪೊಲೀಸರ ಕಾರ್ಯಾಚರಣೆ: ರಸ್ತೆಯಲ್ಲಿ ಹೈ ಡ್ರಾಮಾ ಮಾಡಿ ಸುಲಿಗೆ ಮಾಡ್ತಿದ್ಧ ಖದೀಮರು ಅರೆಸ್ಟ್​

ಬೆಂಗಳೂರು: ನಗರದಲ್ಲಿ ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂಪಾಷಾ ಅಲಿಯಾಸ್​ ಅಸ್ಲಾಂ ಅಲಿಯಾಸ್​​ ತುರಾಬ್ , ಹಾಗೂ ಸೈಯದ್ ಇಮ್ರಾನ್ ಅಲಿಯಾಸ್​ ಟ್ಯಾಬ್ಲೆಟ್ ಇಮ್ರಾನ್ ಬಂಧಿತ ಆರೋಪಿಗಳು. ಆರೋಪಿಗಳು...

ಕಣ್ಣಿಗೆ ಕಾರದ ಪುಡಿ ಎರಚಿ ದರೋಡೆ: ನಾಲ್ವರು ಖದೀಮರ ಬಂಧನ

ಹುಬ್ಬಳ್ಳಿ: ಕಣ್ಣಿಗೆ ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳನ್ನು ಅಣ್ಣಿಗೇರಿ ಪೊಲೀಸರು ಬಂಧಿಸಿದ್ದಾರೆ. ಕುಂದಗೋಳ ತಾಲೂಕಿನ ಮಂಜುನಾಥ್ ಡೊಳ್ಳಿನ, ಚಾಕಲಬ್ಬಿಯ ಯಲ್ಲಪ್ಪ ಗೋಗಿ, ಲಕ್ಷ್ಮೇಶ್ವರದ ಮಲ್ಲೇಶ್ ಹೊನಕೆರಪ್ಪ, ನವಲಗುಂದದ ಈರಪ್ಪ ಬಾಳೋಜಿ ಬಂಧಿತ...

ಸಂಚು ರೂಪಿಸುತ್ತಿದ್ದ ಆರೋಪಿ ಸಿಸಿಬಿ ಪೊಲೀಸರ ಬಲೆಗೆ

ಬೆಂಗಳೂರು: ನಗರದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ರಾಜು ಅಲಿಯಾಸ್​ ಡಗಾರ್​ ರಾಜು ಬಂಧಿತ ಆರೋಪಿ. ಬೊಮ್ಮನಹಳ್ಳಿ ಹೊಸೂರು ರಸ್ತೆ‌ ಟೊಯೋಟಾ ಷೋ ರೂಮ್ ಬಳಿ ಆರೋಪಿ ರೌಡಿಶೀಟರ್...

ಮಾರಾಕಾಸ್ತ್ರ ಹಿಡಿದು ದರೋಡೆಗೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಮಾರಾಕಾಸ್ತ್ರ ತೋರಿಸಿ ದರೋಡೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಜರ್ ಮತ್ತು ಸೈಯದ್ ಮಾಜ್ ಬಂಧಿತ ಆರೋಪಿ. ಆರೋಪಿಗಳು ಫೆಬ್ರವರಿ 20ರಂದು ಕೆ ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ...

ನಾಲ್ವರು ದರೋಡೆಕೋರರ ಬಂಧನದಿಂದ ಬಯಲಾಯ್ತು 18 ಬೈಕ್​ಗಳನ್ನು ಕಳ್ಳತನ ಪ್ರಕರಣ..!

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ನಾಲ್ವರು ಖದೀಮರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ, ವಿಕ್ರಮ್ ಕುಮಾರ್, ಸಲೀಂ ಹಾಗೂ ಬಸಪ್ಪ ಬಂಧಿತ ಆರೋಪಿಗಳು. ಆರೋಪಿಗಳು ಮಾರಕಾಸ್ತ್ರ ಹಿಡಿದು ದರೋಡೆಗೆ ಸಂಚು ರೂಪಿಸುತ್ತಿದ್ದರು. ಈ ಬಗ್ಗೆ...

ಎಚ್ಚರ..ಎಚ್ಚರ..! ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ಹೆಸರಿನಲ್ಲಿ ಹಗಲು ದರೋಡೆ..!

ಬೆಂಗಳೂರು: ಮೊದಲೆಲ್ಲಾ ರಾತ್ರಿ ಹೊತ್ತು ತಮ್ಮ ಕೈ ಚಳಕ ತೋರಿಸುತ್ತಿದ್ದ ದರೋಡೆಕೋರರು, ಇದೀಗ ಹಗಲಲ್ಲೇ ಸಿಕ್ಕ ಸಿಕ್ಕಲ್ಲಿ ಸುಲಿಗೆ ಮಾಡಲು ಆರಂಭಿಸಿದ್ದಾರೆ. ಅದು ಕೂಡ ಸಿನಿಮೀಯಾ ರೀತಿಯಲ್ಲಿ. ಐಟಿ ಅಧಿಕಾರಿಗಳೆಂದು ನಂಬಿಸಿದ ಖದೀಮರು ಮನೆಯಲ್ಲಿದ್ದ...

ಚಾಕು ಹಿಡಿದು ದರೋಡೆಗೆ ಬಂದ ಖದೀಮನಿಗೆ ಧರ್ಮದೇಟು ನೀಡಿದ ಲಾರಿ ಚಾಲಕರು

ಹಾಸನ: ದರೋಡೆ ಮಾಡಲು ಬಂದ ಯವಕನಿಗೆ ಲಾರಿ ಚಾಲಕರು ಥಳಿಸಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿಯಲ್ಲಿ ನಡೆದಿದೆ. ಮಂಗಳೂರಿನಿಂದ ನಂಜನಗೂಡಿಗೆ ಕೋಕ್​ ಲಾರಿ ತೆರಳುತ್ತಿತ್ತು. ಈ ವೇಳೆ ಇಬ್ಬರು ಖದೀಮರು ಚಾಕು ಹಿಡಿದು...

ಪಕ್ಕಾ ಸಿನಿಮಾ ಸ್ಟೈಲ್​ನಲ್ಲಿ ಮನೆ ದರೋಡೆ: ಇದು ನಕಲಿ ಪೊಲೀಸರ ಅಸಲಿ ಕಥೆ..!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಳ್ಳರು ಸಿನಿಮೀಯಾ ರೀತಿಯಲ್ಲಿಯೇ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಡಿಸೆಂಬರ್ 31ರಂದು ಮಹಾಲಕ್ಷ್ಮಿ ಲೇಔಟ್ ಬಳಿಯ ಭೋವಿಪಾಳ್ಯದ ಸಮಯನಾಯ್ಕ್...

ಸಿನಿಮೀಯ ರೀತಿಯಲ್ಲಿ SBI ಬ್ಯಾಂಕ್​ಗೆ ಕನ್ನ ಹಾಕಿದ ಖದೀಮ: ಹಣ, ಚಿನ್ನಾಭರಣ ದೋಚಿ ಎಸ್ಕೇಪ್​

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬ ಬ್ಯಾಂಕ್​ ದರೋಡೆ ನಡೆಸಿರುವ ಘಟನೆ ನಗರದ ಮಡಿವಾಳದಲ್ಲಿ ನಡೆದಿದೆ. ನಿನ್ನೆ ಸಂಜೆ 6ಗಂಟೆ ಸುಮಾರಿಗೆ ಮಡಿವಾಳ ಎಸ್​ಬಿಐ ಬ್ಯಾಂಕ್​ಗೆ ನುಗ್ಗಿದ ವ್ಯಕ್ತಿಯೊಬ್ಬ ಬ್ಯಾಂಕ್​ ಸಿಬ್ಬಂದಿಗೆ ಚಾಕು ತೋರಿಸಿ ನಾಲ್ಕು...

ಬ್ಯಾಂಕ್ ದರೋಡೆ : ಉದ್ಯೋಗಿಗಳನ್ನು ಒತ್ತೆಯಾಳಾಗಿಟ್ಟುಕೊಂಡು 17 ಲಕ್ಷ ಲೂಟಿ….!

ಜಲಂಧರ್ ಮಹಾನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಮುಂಜಾನೆ ದರೋಡೆ ನಡೆಸಿದ ಪ್ರಮುಖ ಘಟನೆ ಬೆಳಕಿಗೆ ಬಂದಿದೆ. ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗ್ರೀನ್ ಮಾಡೆಲ್ ಟೌನ್‌ನ ಇನ್ನೋಸೆಂಟ್ ಹಾರ್ಟ್ ಸ್ಕೂಲ್ ಬಳಿ ಇರುವ ಪಿಎನ್‌ಬಿಗೆ ನುಗ್ಗಿ...

Latest news

- Advertisement -spot_img