Tuesday, August 16, 2022
- Advertisement -spot_img

TAG

prathap simha

ದಶಪಥ ಕಾಮಗಾರಿ ವಿಳಂಬ: ಮಾತಿಗೆ ತಪ್ಪಿದ್ದೇನೆ..ದಯವಿಟ್ಟು ಕ್ಷಮಿಸಿ ಎಂದ ಪ್ರತಾಪ್​ ಸಿಂಹ

ಮೈಸೂರು: ಆಗಸ್ಟ್​ 15ರಂದು ರಾಮನಗರ-ಚನ್ನಪಟ್ಟಣ ಬೈಪಾಸ್​ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್​ ಸಿಂಹ ಜನರಿಗೆ ಭರವಸೆ ನೀಡಿದ್ದರು. ಆದರೆ ಕೆಲಸ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ...

ಸಿಎಂಗೆ ನನ್ನ ಮೇಲೆ ಸಿಡುಕುವುದಕ್ಕೆ, ಕೋಪಿಸಿಕೊಳ್ಳುವುದಕ್ಕೆ ಹಕ್ಕಿದೆ-ಪ್ರತಾಪ್ ಸಿಂಹ

ಮೈಸೂರು: ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀನು ಅತೀ ಬುದ್ದಿವಂತ ಹೋಗು ಎಂದು ಗದರಿದ ವಿಚಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ...

ನಾವು ಮಾಡಿದ ಕೆಲಸವನ್ನು ಜನರು ಗುರುತಿಸಬೇಕು: ಪ್ರತಾಪ್​ ಸಿಂಹಗೆ ಸ್ವಪಕ್ಷದವರಿಂದಲೇ ಟಾಂಟ್​

ಮೈಸೂರು: ನಾವು ಮಾಡಿದ ಕೆಲಸವನ್ನು ಜನರು ಗುರುತಿಸಬೇಕು. ನಾನೇ ಮಾಡಿದ್ದು ಅಂತ ಯಾಕೆ‌ ಕ್ರೆಡಿಟ್‌ಗೆ ಇಳಿಯಬೇಕು ಎಂದು ಕಾಂಗ್ರೆಸ್​ ಜೊತೆ ಕ್ರೆಡಿಟ್​ ವಾರ್​ ನಡೆಸುತ್ತಿರುವ ಸಂಸದ ಪ್ರತಾಪ್ ಸಿಂಹಗೆ ​ ಸ್ವಪಕ್ಷೀಯ ಶಾಸಕ...

ಪ್ರತಾಪ್​ ಸಿಂಹ ಪಂಥಾಹ್ವಾನಕ್ಕೆ ಮೇಜು, ಕುರ್ಚಿ ಸಮೇತ ಹೊರಟ ಕಾಂಗ್ರೆಸ್ ನಾಯಕರು..!

ಮೈಸೂರು: ಮೈಸೂರು ಅಭಿವೃದ್ಧಿ ವಿಚಾರವಾಗಿ ಸಂಸದ ಪ್ರತಾಪ್​ ಸಿಂಹ ಇಂದು ಕಾಂಗ್ರೆಸ್ ಮುಖಂಡರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಪ್ರತಾಪ್​ ಸಿಂಹ ಬಹಿರಂಗ ಚರ್ಚೆಯ ಆಹ್ವಾನ ಸ್ವೀಕರಿಸುವ ಕಾಂಗ್ರೆಸ್​ ನಾಯಕರು ಮೇಜು, ಕುರ್ಚಿ ಸಮೇತ  ಸಂಸದರ...

ಪ್ರತಾಪ್​ ಸಿಂಹಗೆ ಸ್ವಪಕ್ಷದವರಿಂದಲೇ ಟಾಂಟ್​​​: ಬಹಿರಂಗ ಚರ್ಚೆಗಾಗಿ ಗುದ್ದಲಿ ಪೂಜೆ ಮುಂದೂಡಿದ ಬಿಜೆಪಿ ಶಾಸಕ..?

ಮೈಸೂರು: ಮೈಸೂರು ಅಭಿವೃದ್ಧಿ ವಿಚಾರವಾಗಿ ಸಂಸದ ಪ್ರತಾಪ್​ ಸಿಂಹ ಇಂದು ಕಾಂಗ್ರೆಸ್ ಮುಖಂಡರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್​ ನಾಯಕರನ್ನು ಪ್ರತಾಪ್​ ಸಿಂಹ ಚರ್ಚೆಗೆ ತಮ್ಮ ಕಚೇರಿಗೆ ಬರುವಂತೆ...

ಮೋದಿ ಆಗಮನದ ನೆಪದಲ್ಲಾದ್ರೂ ಮೈಸೂರು ರಸ್ತೆ ಅಭಿವೃದ್ಧಿಯಾಗುತ್ತಿದೆ-ಪ್ರತಾಪ್ ಸಿಂಹ

ಮೈಸೂರು: ಮೈಸೂರಿನ ಜನ ನನಗೆ ಮೊದಲು ಅಭಿನಂದನೆ ಸಲ್ಲಿಸಬೇಕು. ಮೋದಿ ಆಗಮನದ ನೆಪದಲ್ಲಾದರೂ ರಸ್ತೆ ಅಭಿವೃದ್ಧಿಯಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿಗೆ...

ನನ್ನ ಜೊತೆ ಚರ್ಚೆ ಮಾಡಲು ಬಾಯಿ ಬಿದ್ದು ಹೋಗಿದ್ಯಾ..?: ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಪ್ರತಾಪ್​ ಸಿಂಹ

ಮೈಸೂರು: ಮೈಸೂರು ಅಭಿವೃದ್ಧಿ ಕಾರ್ಯದ ಬಗ್ಗೆ ಕಾಂಗ್ರೆಸ್ ನಾಯಕರು ಸಂಸದರನ್ನು ಬಹಿರಂಗ ಚರ್ಚೆಗೆ ಕರೆದ ವಿಚಾರವಾಗಿ ಮೈಸೂರು ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಾ.ಹೆಚ್.ಸಿ ಮಹದೇವಪ್ಪ...

ಮೋದಿ ವೇದಿಕೆಯಲ್ಲಿ ರಾಜವಂಶಸ್ಥರಿಗೆ ಅವಕಾಶ ನೀಡದ ವಿವಾದ : ಪ್ರತಾಪ್​ ಸಿಂಹ ಸ್ಪಷ್ಟನೆ

ಮೈಸೂರು: ವಿಶ್ವ ಯೋಗ ದಿನಾಚರಣೆಯಲ್ಲಿ ರಾಜವಂಶಸ್ಥ ಯದುವೀರ್​ ಅವರಿಗೆ ವೇದಿಕೆಯಲ್ಲಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದಿದ್ದೆ. ಜೂನ್​ 21ರಂದು ಮೈಸೂರು ಅರಮನೆ ಆವರಣದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನ...

ಯಾವ ಸ್ಥಳೀಯ ನಾಯಕರಿಗೂ ಮೋದಿ ಅವರ ವೇದಿಕೆಯಲ್ಲಿ ಅವಕಾಶವಿಲ್ಲ- ಪ್ರತಾಪ್​ ಸಿಂಹ

ಮೈಸೂರು‌: ಪ್ರಧಾನಿ ಮೋದಿ ಅವರು ಬರುವುದು ಯೋಗ ವೇದಿಕೆಗೆ. ರಾಜಕೀಯ ವೇದಿಕೆಗಲ್ಲ. ಮೋದಿ ಅವರ ಜೊತೆ ನನ್ನನ್ನು ಸೇರಿದಂತೆ ಸ್ಥಳೀಯ ಯಾವ ಶಾಸಕರಿಗೂ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ...

ಅಯೋಗ್ಯ, ಅವಿವೇಕಿ ಪ್ರತಾಪ್ ಸಿಂಹ ಕ್ಷಮೆ ಕೇಳಬೇಕು: ಮೈಸೂರು ವಕೀಲರ ಸಂಘ ಪಟ್ಟು

ಮೈಸೂರು: ವಕೀಲ ಗಿರಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿರುವ ಬಿಜೆಪಿ ಸಂಸದ ಪ್ರತಾಪ್​ ಸಿಂಹ ವಿರುದ್ಧ ಮೈಸೂರು ವಕೀಲರ ಸಂಘದ ಸದಸ್ಯರು ಅಕ್ರೋಶ ಹೊರಹಾಕಿದ್ದಾರೆ. ಇಂದು ನ್ಯಾಯಾಲಯದ ಕಲಾಪ ಬಹಿಷ್ಕರಿಸಿರುವ ವಕೀಲರು, ಪ್ರತಾಪ್...

Latest news

- Advertisement -spot_img