Thursday, January 20, 2022
- Advertisement -spot_img

TAG

#NammaBahubali #TV5Kannada

ನಮ್ಮ ಬಾಹುಬಲಿ: ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದ ಮೈಸೂರಿನ ಹೆಣ್ಣುಹುಲಿ ಜಶೀಲಾ

ಹೆಸರು ಜಶೀಲಾ.. ಮೈಸೂರು ಜಿಲ್ಲೆ ಹೆಚ್​ಡಿ ಕೋಟೆ ತಾಲ್ಲೂಕಿನ ದಿಟ್ಟ ಹೆಣ್ಣುಮಗಳು.. ಮದುವೆಯ ಕನಸೇ ಬೀಳದ ವಯಸ್ಸಿನಲ್ಲಿ ಬಾಲ್ಯವಿವಾಹಕ್ಕೆ ತುತ್ತಾದವರು.. ಆ ಕಾರಣಕ್ಕಾಗಿಯೇ ವಿದ್ಯಾಭ್ಯಾಸಕ್ಕೂ ಬ್ರೇಕ್​ ಬೀಳುತ್ತೆ.. ಮದುವೆ ನಂತರ ಬದುಕು ಸೊಗಸಾಗಿದ್ದಿದ್ರೆ...

ನಮ್ಮ ಬಾಹುಬಲಿ: ಕೈ ತುಂಬ ಸಂಬಳದ ಕೆಲಸ ಬಿಟ್ಟು ಸಿನಿಮಾರಂಗಕ್ಕೆ ಬಂದ ಡಾಲಿ ಧನಂಜಯ್​ ಸಾಗಿ ಬಂದ ಹಾದಿ ಸುಲಭದಲ್ಲ

ಅರಸೀಕೆರೆ ತಾಲ್ಲೂಕಿನ ಪುಟ್ಟ ಗ್ರಾಮದ ಯುವಕ ಚಿಕ್ಕಂದಿನಿಂದಲೇ ಸಿನಿಮಾ ಕನಸು ಕಂಡ.. ಇಂಜಿನಿಯರಿಂಗ್​ ಮುಗಿಸಿ ಕೈ ತುಂಬ ಸಂಬಳದ ಕೆಲಸವನ್ನ ಬಿಟ್ಟು, ಸಿನಿಮಾರಂಗದಲ್ಲಿ ಏನಾದ್ರು ಸಾಧಿಸ್ತಿನಿ ಅನ್ನೋ ನಂಬಿಕೆಯಿಂದ ಚಿತ್ರರಂಗಕ್ಕೆ ಕಾಲಿಟ್ಟ.. ಆದ್ರೆ...

ನಮ್ಮ ಬಾಹುಬಲಿ: ಹಾವು ಕಚ್ಚಿದವರ ಪಾಲಿನ ಆಪದ್ಬಾಂಧವ -ಡಾ. ನಾಗರಾಜ್

ಹೆಸರು ಡಾ. ನಾಗರಾಜ್​.. ಮೂಲತಃ ಹೊಸಕೋಟೆಯವರು.. ಎಂಬಿಬಿಎಸ್​ ಮುಗಿಸಿ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟ ಇವರಿಗೆ ಬೆಳಗಾವಿಯಲ್ಲಿ ನಡೆದ ಹಾವು ಕಚ್ಚಿದ ಘಟನೆಯೊಂದು, ಆ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳೋ ಆಸಕ್ತಿ ಹುಟ್ಟು ಹಾಕುತ್ತೆ.. ಅಲ್ಲಿಂದ...

ವರ್ಷಕ್ಕೆ ಎರಡೂವರೆ ಲಕ್ಷ ಅಂಧರ ಬಾಳಿಗೆ ಬೆಳಕಾಗುತ್ತಿರುವ ಡಾ.ಶ್ರೀನಿವಾಸ್ ಜೋಶಿ

ಇವರು ಹುಬ್ಬಳ್ಳಿಯ ಪ್ರತಿಷ್ಟಿತ ವೈದ್ಯರಾದ ಎಂಎಂ ಜೋಶಿಯವರ ಪುತ್ರ ಡಾ.ಶ್ರೀನಿವಾಸ್​ ಜೋಶಿ.. ಅಂಧತ್ವ ಮುಕ್ತ ಉತ್ತರ ಕರ್ನಾಟಕದ ನಿರ್ಮಾಣವೇ ಇವರ ಗುರಿ.. ತಂದೆ ಆರಂಬಿಸಿದ್ದ ಆ ಮಹತ್ಕಾರ್ಯವನ್ನ ಪುತ್ರ ಶ್ರೀನಿವಾಸ್ ಜೋಶಿಯವರು ಮುಂದುವರೆಸಿಕೊಂಡು...

ಅಪರೂಪದ ವ್ಯಕ್ತಿತ್ವ.. ಸಮಾಜಮುಖಿ ಆಲೋಚನೆ.. ಬಡವರ ಪಾಲಿನ ಸಂಜೀವಿನಿ ಡಾ. ಸಂಗಮೇಶ್​ ಕೊಳ್ಳಿ

ಡಾ. ಸಂಗಮೇಶ್​ ಕೊಳ್ಳಿ.. ಮೂಲತಃ ಗದಗ್​ ಜಿಲ್ಲೆ, ನರಗುಂದ ಬಳಿಯ ಪುಟ್ಟ ಹಳ್ಳಿಯ ಪ್ರತಿಭೆ.. ಡಾಕ್ಟರ್​ ಆಗಬೇಕು ಎನ್ನುವ ಕನಸು ಕಂಡ ಇವರು ಬಡತನ, ಕಷ್ಟಗಳ ಜೊತೆಗೆ ಹೋರಾಟ ಮಾಡುತ್ತಲೇ ಎಂಬಿಬಿಎಸ್, ಎಂಎಸ್​...

ನಮ್ಮ ಬಾಹುಬಲಿ:ಲಂಡನ್​ ಕೌನ್ಸಿಲ್​ನ ಕನ್ನಡದ ಏಕೈಕ ಕೌನ್ಸಿಲರ್​, ಬೆಳಗಾವಿಯ ಕೊರೊನಾ​ ವಾರಿಯರ್..!

ಹೆಸರು ರಾಜೀವ್ ಕೃಷ್ಣ ಮೇತ್ರಿ.. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದವರು.. ಆದ್ರೆ ಕಳೆದ 20 ವರ್ಷಗಳಿಂದ ಲಂಡನ್​ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನರ್ಸ್​ ವೃತ್ತಿಯಲ್ಲಿದ್ದುಕೊಂಡು ಕೊರೊನಾ ಸಮಯದಲ್ಲಿ...

ನಮ್ಮ ಬಾಹುಬಲಿ: ನೀರಿಲ್ಲದ ಊರಲ್ಲಿ ಹಸಿರು ಕ್ರಾಂತಿ ಮಾಡಿದ ಕೆಎಸ್​ಆರ್​ಟಿಸಿ ಕಂಡಕ್ಟರ್

ಇವರು ಮೂಲತ: ಬ್ರಾಹ್ಮಣ ಕುಟುಂಬದವರು..ತಂದೆ ಪೌರೋಹಿತ್ಯ ಕಾಯಕ ಮಾಡ್ತಿದ್ದವರು..ಕೃಷಿ ಮೂಲ ಕಸುಬಾಗಿಲ್ಲವಾದರೂ ಮಂಜುನಾಥ್​ ಅವರಿಗೆ ಕೃಷಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ..ಕೆಎಸ್​ಆರ್​ಟಿಸಿ ಕಂಡಕ್ಟರ್ ಆಗಿ ಸರ್ಕಾರಿ ಸೇವೆ ಮಾಡ್ತಾ, ಕೈ ತುಂಬ ಸಂಬಳ ಪಡೀತಿದ್ದ...

ನಮ್ಮ ಬಾಹುಬಲಿ: ನ್ಯಾಚುರೋಪತಿ ಕನಸು ಕಾಣುತ್ತಿರುವ ನ್ಯಾಚುರಲ್​ ಕೃಷಿಕ.. ಅಪರೂಪದ ಸಸ್ಯಗಳ ಸಂರಕ್ಷಕ

ಹಾಸನ ಜಿಲ್ಲೆ ಶ್ರವಣ ಬೆಳಗೊಳ ಸಮೀಪದ ಬೆಕ್ಕ ಗ್ರಾಮದ ರಾಘವೇಂದ್ರ ಬೆಕ್ಕ ಅವರು ಬಿಕಾಂ ಓದಿ, ಬೆಂಗಳೂರಿನಲ್ಲಿ ಕಂಟ್ರಾಕ್ಟರ್ ಆಗಿದ್ದರು.. ಕೈ ತುಂಬ ಆದಾಯವೂ ಇತ್ತು.. ಆದ್ರೆ ಮನಸ್ಸು ಮಾತ್ರ ಕೃಷಿಯ ಕಡೆಗೆ...

ನಮ್ಮ ಬಾಹುಬಲಿ: ಪುಟ್ಟ ಹಳ್ಳಿಯ ಫಾರ್ಮರ್​.. ಇಂದು ಇಂಟರ್​ನ್ಯಾಷನಲ್​ ಎಜುಕೇಟೆಡ್​ ಕೃಷಿಕ

ಐಟಿಐ ಓದಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಂಕರ್​ ಎಂಬ ಈ ಯುವಕ ಇದೀಗ ಹಾವೇರಿ ಜಿಲ್ಲೆಯಲ್ಲಿ ಮಾದರಿ ರೈತ ಎನಿಸಿಕೊಂಡಿದ್ದಾರೆ.. ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಶಂಕರ್​, ತಮಗಿದ್ದ ಕೇವಲ...

ನಮ್ಮ ಬಾಹುಬಲಿ: ನಷ್ಟದಿಂದ ಭೂಮಿಯನ್ನೇ ಮಾರಲು ಮುಂದಾಗಿದ್ದ ರೈತ.. ಇಂದು ಅದೇ ಭೂಮಿಯಲ್ಲಿ ಬಂಗಾರ ಬೆಳೆದ ಅನ್ನದಾತ..

ತಲಾತಲಾಂತರದಿಂದ ಕೃಷಿಯೇ ಇವರ ಮೂಲ ಕಸುಬು.. ಆದ್ರೆ ರಾಸಾಯನಿಕ ಕೃಷಿಯಿಂದ ಭೂಮಿ ತನ್ನ ಫಲವತ್ತತೆಯನ್ನ ಕಳೆದುಕೊಂಡು, ಏನೇ ಬೆಳೆ ಬೆಳದ್ರೂ ನಷ್ಟ ಅನುಭವಿಸಬೇಕಾಗುತ್ತೆ. ಕೃಷಿಯೇ ಬೇಡ ಅಂತ ನಿರ್ಧಾರಿಸಿಬಿಡ್ತಾರೆ.. ಆದ್ರೆ ಸುಭಾಷ್​ ಪಾಳೇಕಾರ್...

Latest news

- Advertisement -spot_img