Tuesday, November 29, 2022
- Advertisement -spot_img

TAG

lock down India

COVID 19 World Update : ವಿಶ್ವಾದ್ಯಂತ 3.5 ಕೋಟಿ ಗಡಿ ದಾಟಿ ಸೋಂಕಿತರ ಪ್ರಕರಣಗಳು

ವಾಷಿಂಗ್ಟನ್‌: ಜಗತ್ತಿನಲ್ಲಿ ಕೋವಿಡ್​ 19 ಪ್ರಕರಣಗಳ ಸಂಖ್ಯೆ ಸೆಪ್ಟೆಂಬರ್​ 5ರ ಸೋಮವಾರದ ವರೆಗೆ 3.50.60.300 ಕೋಟಿ ಗಡಿದಾಟಿದೆ. ಇಲ್ಲಿಯತನಕ 10,35,479 ಮಂದಿ ಮೃತಪಟ್ಟಿದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಪತ್ತೆಯಾಗಿರುವ ದೇಶಗಳ ಪಟ್ಟಿಯಲ್ಲಿ...

ಮದ್ಯ ಬಂದ್ ಆಗಿರುವುದಕ್ಕೆ ಹಮಾಲೀಗರ ಪರದಾಟ

ರಾಯಚೂರು: ಲಾಕ್ ಡೌನ್ ಹಿನ್ನೆಲೆ ಮದ್ಯಪ್ರೀಯರಿಗೆ ಬಹಿರಂಗವಾಗಿ ಹೇಳಿಕೊಳ್ಳಲು ಆಗದಿರುವಷ್ಟು ಪರಸ್ಥಿತಿ ಗಂಭೀರವಾಗಿದೆ. ಹೀಗಾಗಿ ದುಬಾರಿ ಬೆಲೆಗೆ ಅಕ್ರಮ ಮದ್ಯವನ್ನ ಕೊಂಡು ಕುಡಿಯುತ್ತಿದ್ದಾರೆ.ಆದ್ರೆ, ರಾಯಚೂರಿನ ಎಪಿಎಂಸಿ ಹಮಾಲಿಗಳು ಮಾತ್ರ ಮದ್ಯ ಬಂದ್ ಆಗಿರುವುದಕ್ಕೆ...

ಕೊರೊನಾ ಕೇಸ್ ವಿಚಾರದಲ್ಲಿ ಕಂಟ್ರೋಲ್‌ಗೆ ಬಂದ ಮೈಸೂರು..?

ಮೈಸೂರು: ಲಾಕ್‌ಡೌನ್ ಸಡಿಲಿಕೆ ವಿಚಾರದಲ್ಲಿ ತೀರ್ಮಾನ ಆಗಿಲ್ಲವೆಂದು ಸಚಿವ ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕರೊನಾ ಕಂಟ್ರೋಲ್‌ಗೆ ಬರುತ್ತಿದೆ. ಆದರೆ ಲಾಕ್‌ಡೌನ್ ಸಡಿಲಿಕೆ ಮಾಡುವ ಬಗ್ಗೆ ಇನ್ನಷ್ಟೆ ಚರ್ಚೆ ಆಗಬೇಕಿದೆ...

ಬಿಹಾರಿ ಬಾಬು ಮಾಡಿದ ಎಡವಟ್ಟಿಗೆ ಒಟ್ಟು 30 ಜನರಿಗೆ ಕೊರೊನಾ ಪಾಸಿಟಿವ್..!

ಬೆಂಗಳೂರು: ಬಿಹಾರದಿಂದ ವಲಸೆ ಬಂದ ಕಾರ್ಮಿಕರಲ್ಲಿ ಓರ್ವನಿಗೆ ಕಾಣಿಸಿಕೊಂಡಿದ್ದ ಸೋಂಕು 29 ಜನಕ್ಕೆ ಹರಡಿದ್ದು, ಆತಂಕ ಸೃಷ್ಟಿಸಿದೆ.ಹೊಂಗಸಂದ್ರದಲ್ಲಿ ಬಿಹಾರಿ ಬಾಬು ಸೇರಿ ಒಟ್ಟು ಮೂವತ್ತು ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೇ,ಇಂದು ಮತ್ತು...

ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಆನಂದ್ ಗುರೂಜಿ ಮಾತು

ಕೊರೊನಾ ಬಗ್ಗೆ ಮಾತನಾಡಿದ ಆನಂದ್ ಗುರೂಜಿ, ಪ್ರಸ್ತುತ ಸಂಭವಿಸಿರುವ ಈ ಮಹಾಮಾರಿ ಖಾಯಿಲೆ ಆದಷ್ಟು ಬೇಗ ದೇಶ ಬಿಟ್ಟು ತೊಲಗಲಿ ಎಂಬುದೇ ಪ್ರತಿನಿತ್ಯದ ಸಂಕಲ್ಪವಾಗಿದೆ ಎಂದರು.ಗುಡಿ ಗೋಪುರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಲೇ ಇರುತ್ತದೆ....

ಕೇಂದ್ರ ಸರ್ಕಾರದಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ..!

ಕೇಂದ್ರ ಸರ್ಕಾರ ಲಾಕ್‌ಡೌನ್‌ನ್ನು ಮತ್ತಷ್ಟು ಸಡಿಲಿಕೆ ಮಾಡಿದ್ದು, ಮಾಲ್‌ ಬಿಟ್ಟು ಉಳಿದೆಲ್ಲ ಅಂಗಡಿಗಳು ಓಪೆನ್ ಮಾಡಬಹುದೆಂದು ಸೂಚಿಸಿದೆ. ಗ್ರೀನ್‌ ಝೋನ್‌ನಲ್ಲಿರುವ ಎಲ್ಲಾ ಅಂಗಡಿಗಳು ಓಪೆನ್ ಮಾಡಬಹುದೆಂದು ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಎಸ್.. ಗ್ರೀನ್‌...

ಕೊರೊನಾ ಜಾಗೃತಿ ಹಾಡಿನ ಬಗ್ಗೆ ಯೋಗರಾಜ್ ಭಟ್ಟರು ಹೇಳಿದ್ದೇನು..?

ಬೆಂಗಳೂರು: ಪೊಲೀಸರ ಪರ್ಮಿಷನ್ ತೊಗೊಂಡೇ ಚಿತ್ರರಂಗದ ವಿಕಟಕವಿ ಯೋಗರಾಜ್ ಭಟ್ರು ಕೊರೊನಾ ಜಾಗೃತಿಯ ಹಾಡಿಗೆ ಆ್ಯಕ್ಷನ್ ಕಟ್ ಹೇಳಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಫ್ರೀಡಂ ಪಾರ್ಕ್ ಬಳಿ ಚಿತ್ರೀಕರಣ ನಡೆದಿದ್ದು, ಕೊರೊನ...

'ಯಡಿಯೂರಪ್ಪನವರ ಕೆಲಸದಿಂದಾಗಿಯೇ ಇವತ್ತು ಕರ್ನಾಟಕ 12ನೇ ಸ್ಥಾನಕ್ಕೆ ಬಂದಿದೆ'

ಬೆಂಗಳೂರು: ಆನ್‌ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಿಎಸ್‌ವೈ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಕೂಡ ಸಿಎಂ ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ....

'ಇಂದು ಇಡೀ ಜಗತ್ತು ಭಾರತದ ಕಡೆ, ಕೊರೊನಾ ಬಗ್ಗೆ ಮೋದಿ ತೆಗೆದುಕೊಳ್ಳುವ ತೀರ್ಮಾನದ ಕಡೆ ನೋಡುತ್ತಿದೆ'

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆನ್‌ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ್ದು, ಕೊರೊನಾ ಹರಡದಂತೆ ಪ್ರಧಾನಿಗಳು ಕೈಗೊಂಡ ಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಅಮೆರಿಕ, ಇಟಲಿ ಸೇರಿದಂತೆ ಪ್ರಬಲ ರಾಷ್ಟ್ರಗಳಲ್ಲಿ ಕೂಡ ಸದ್ದನ್ನ...

ಕೊರೊನಾ ಭೀತಿ ಮಧ್ಯೆ ಸಿಹಿ ಸುದ್ದಿ: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಆರಂಭ

ಬೆಂಗಳೂರು: ಕೊರೊನಾ ಭೀತಿ ಮಧ್ಯೆ ಸಿಹಿ ಸುದ್ದಿ ಸಿಕ್ಕಿದ್ದು, ಇಂದಿನಿಂದ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಆರಂಭವಾಗಲಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿಗೆ ಇಂದು ಚಾಲನೆ ದೊರೆತಿದ್ದು, ತೀರಾ ಕ್ರಿಟಿಕಲ್ ಇರುವ...

Latest news

- Advertisement -spot_img