Tuesday, November 29, 2022
- Advertisement -spot_img

TAG

kannada movies

ಏಳು ತಿಂಗಳ ಲಾಕ್​​ಡೌನ್​ ಬಳಿಕ ತೆರೆಯಿತು ಥಿಯೇಟರ್​ ಬಾಗಿಲು

ಬೆಂಗಳೂರು: ಅಂತೂ ಇಂತೂ ಥಿಯೇಟರ್ಗೆ ಸಿಕ್ತು ಸಂಪೂರ್ಣ ಮುಕ್ತಿ. ಥಿಯೇಟರ್ ಓಪನ್​ ಆದ್ರೂಇಷ್ಟು ದಿನ ಕೇವಲ 50 ಪರ್ಸೆಂಟ್​​ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇತ್ತು. ಆದರೆ ಈಗ 100 ಪರ್ಸೆಂಟ್ ಥಿಯೇಟರ್​ ಫುಲ್​...

ಸ್ಯಾಂಡಲ್​ವುಡ್​ನಲ್ಲಿ 'ಯುವ ರಣಧೀರ ಕಂಠೀರವ'ನ ಘರ್ಜನೆ

ಸ್ಯಾಂಡಲ್​ವುಡ್​ಗೆ ಮೆಗಾ ಪವರ್​ಸ್ಟಾರ್ ಎಂಟ್ರಿಯಾಗಿದೆ. ರಾಜ್​ ಕುಟುಂಬ ಮತ್ತು ದೊಡ್ಮನೆ ಅಭಿಮಾನಿಗಳು ಯುವರಾಜ ಕುಮಾರನನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಸೋಶೀಯಲ್​ ಮೀಡಿಯಾದಲ್ಲಂತೂ ಯುವ ರಣಧೀರ ಕಂಠೀರವನ ಹವಾ ಜೋರಾಗಿದೆ. ಚಂದವನಕ್ಕೆ ಮತ್ತೊಬ್ಬ ದೊಡ್ಮನೆ ಕುಡಿಯ...

1858ರ 'ಕನ್ನಡಿಗ'ನಾಗಿ ಬಣ್ಣಹಚ್ಚಲಿದ್ದಾರೆ 'ಕನಸುಗಾರ'

ಲಾಕ್​ಡೌನ್​ ನಂತರ ಸ್ಯಾಂಡಲ್​ವುಡ್​ನಲ್ಲಿ ಮೊದಲ ಬಾರಿಗೆ ಸ್ಟಾರ್ ನಟನ ಸಿನಿಮಾವೊಂದು ಸೆಟ್ಟೇರಿದೆ. ಸದ್ದಿಲ್ಲದೇ ಮುಹೂರ್ತ ಮುಗಿಸಿ, ಶೂಟಿಂಗ್​ ಅಖಾಡಕ್ಕೆ ಇಳಿತಿದ್ದಾರೆ. ಕೊರೊನಾ ಕಾರ್ಮೋಡ ಚಿತ್ರರಂಗದ ಮೇಲೆ ಗಾಢ ಕಗ್ಗತ್ತಲು ಆವರಿಸುವಂತೆ ಮಾಡಿತ್ತು. ಕೊರೊನಾ...

'ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸ್ತೇನೆ ಎಂಬುವುದು ಸುಳ್ಳು'

ಮಂಡ್ಯ: ಮಂಡ್ಯದಲ್ಲಿ ಆಹಾರದ ಕಿಟ್ ನೀಡಿ ಮಾತನಾಡಿದ ಅಭಿಷೇಕ್ ಅಂಬರೀಷ್, ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಮಂಡ್ಯದ ಗೆಜ್ಜಲಗೆರೆಯಲ್ಲಿ ಮಾತನಾಡಿದ ಅಭೀಷೇಕ್, ಸದ್ಯಕ್ಕೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ನಾನು ರಾಜಕೀಯಕ್ಕೆ ಬರಬೇಕೆಂದು...

ಕಿರುತೆರೆ ಕಲಾವಿದರು, ಸಿನಿ ಕಲಾವಿದರಿಗೆ ಫುಡ್ ಕಿಟ್ ನೀಡಿದ ಸುಮಲತಾ, ಸಚಿವ ಗೋಪಾಲಯ್ಯ..!

ಬೆಂಗಳೂರು: ಕಿರುತೆರೆ ಕಲಾವಿದರು, ಸಿನಿ ಕಲಾವಿದರಿಗೆ ಆಹಾರ ಸಚಿವ ಗೋಪಾಲಯ್ಯ ಮತ್ತು ಸುಮಲತಾ ಅಂಬರೀಷ್ ಫುಡ್ ಕಿಟ್ ವಿತರಿಸಿದರು.ಕಲಾವಿದರ ಸಂಘದಲ್ಲಿ 300 ಮಂದಿಗೆ ಆಹಾರ ಪದಾರ್ಥದ ಕಿಟ್ ವಿತರಿಸಲಾಯಿತು. ಅಲ್ಲದೇ, 25 KG...

ಅಗಲಿದ ಕವಿ ನಿಸಾರ್ ಅಹಮದ್‌ರಿಗೆ ಕವಿತೆ ಮೂಲಕ ನಮನ ಸಲ್ಲಿಸಿದ ಯೋಗರಾಜ್ ಭಟ್ಟರು..!

ಅಗಲಿದ ಕವಿ ನಿಸಾರ್ ಅಹಮದ್ ಅವರಿಗೆ ಸ್ಯಾಂಡಲ್‌ವುಡ್ ವಿಕಟಕವಿ ಯೋಗರಾಜ್ ಭಟ್ಟರು ಕವಿತೆ ಮೂಲಕ ನಮನ ಸಲ್ಲಿಸಿದರು.ನಿಧನ ನಗುವನು ಚೆಲ್ಲಿಹೃದಯವಾಗಿದೆ ಖಾಲಿ...ಮರಳಿ ಕೇಳುವ ಬನ್ನಿಕವಿ ನಿಸಾರರ ಲಾಲಿ...ವಂದನೆ, ಅಭಿನಂದನೆ...ಜನಿಸಿ ಬಂದರು ಅವರು ಎಂದುತಿಳಿಯಬೇಕಿದೆ...

ಬಾಲಿವುಡ್ ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರ, ಮುಂಬೈನ ಕೋಕಿಲ ಬೇನ್ ಆಸ್ಪತ್ರೆಗೆ ದಾಖಲು..!

ಬಾಲಿವುಡ್ ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂಬೈನ ಕೋಕಿಲ ಬೇನ್ ಆಸ್ಪತ್ರೆಯ ತುರ್ತು‌ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇರ್ಫಾನ್ ಖಾನ್ ಕೊಲೊನ್ ಇನ್ ಫೆಕ್ಷನ್‌ನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಎರಡು...

ಕೊರೊನಾ ಜಾಗೃತಿ ಹಾಡಿನ ಬಗ್ಗೆ ಯೋಗರಾಜ್ ಭಟ್ಟರು ಹೇಳಿದ್ದೇನು..?

ಬೆಂಗಳೂರು: ಪೊಲೀಸರ ಪರ್ಮಿಷನ್ ತೊಗೊಂಡೇ ಚಿತ್ರರಂಗದ ವಿಕಟಕವಿ ಯೋಗರಾಜ್ ಭಟ್ರು ಕೊರೊನಾ ಜಾಗೃತಿಯ ಹಾಡಿಗೆ ಆ್ಯಕ್ಷನ್ ಕಟ್ ಹೇಳಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಫ್ರೀಡಂ ಪಾರ್ಕ್ ಬಳಿ ಚಿತ್ರೀಕರಣ ನಡೆದಿದ್ದು, ಕೊರೊನ...

'ಏಪ್ರಿಲ್‌ನಲ್ಲಿ ಜನ್ಮ ದಿನ ಆಚರಿಸಲಿಕ್ಕೆ ಆಗದೇ ಇದ್ರೆ, ಮೇ ಇದೆ, ಜೂನ್ ಇದೆೆ. ಆವಾಗ ಸೆಲೆಬ್ರೇಟ್ ಮಾಡಿದ್ರಾಯ್ತು'

ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ 91ನೇ ಹುಟ್ಟುಹಬ್ಬದ ಬಗ್ಗೆ ಪುತ್ರ ಡಾ.ಶಿವರಾಜ್‌ಕುಮಾರ್ ಮಾತನಾಡಿದ್ದು, ಕೊರೋನಾ ಟೈಮಲ್ಲಿ ಅಪ್ಪಾಜಿ ಜನ್ಮ ದಿನ ಬಂದಿದೆ. ಏನೂ ಮಾಡೋತಕೆ ಆಗೋದಿಲ್ಲ. ಎಲ್ಲವನ್ನೂ ಎದುರಿಸಬೇಕು ಎಂದಿದ್ದಾರೆ.ಲಾಕ್ ಡೌನ್...

ಚೆನ್ನೈನಲ್ಲಿ ಕೊರೊನಾ ಕೇಸ್ ಪ್ರಮಾಣ ಕಡಿಮೆಯಾದ್ರಷ್ಟೇ ಕನ್ನಡ ಸಿನಿಮಾ ರಿಲೀಸ್ ..?!

70-80 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಿಂದೆಂದೂ ತಿಂಗಳುಗಟ್ಟಲೇ ಸಿನಿಮಾ ಪ್ರದರ್ಶನ ನಿಂತಿರಲಿಲ್ಲ. ಚೆನ್ನೈನಲ್ಲಿ ಡೆಡ್ಲಿ ವೈರಸ್ ನಿಯಂತ್ರಣಕ್ಕೆ ಬಾರದ ಹೊರತು ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ ಅನ್ನಲಾಗ್ತಿದೆ.ಕನ್ನಡದ ಬಹುನಿರೀಕ್ಷಿತ ಸಿನಿಮಾಗಳೆಲ್ಲಾ ಸಮ್ಮರ್ನಲ್ಲೇ...

Latest news

- Advertisement -spot_img