Monday, November 29, 2021
- Advertisement -spot_img

TAG

kannada latest news

ಕ್ಯಾಬ್​​​​​ನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್..!

ಬೆಂಗಳೂರು: ರಾಜಧಾನಿಯ ಮುರುಗೇಶ್ ಪಾಳ್ಯದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಕ್ಯಾಬ್ ಚಾಲಕ ಮತ್ತು ಸಂತ್ರಸ್ತ ಯುವತಿಗೂ ಮೊದಲೇ ಪರಿಚಯವಿತ್ತು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಇದೀಗ ಸಂತ್ರಸ್ತ ಯುವತಿ ಸುಳ್ಳು ದೂರು...

ಐಪಿಎಸ್​ ಅಧಿಕಾರಿಯ ಧರ್ಮ ಪ್ರಚಾರ-ಬೆಡ್​​ರೂಮ್​​ನಿಂದ ಬೀದಿಗೆ ಬಿದ್ದರು

ಉತ್ತರ ಪ್ರದೇಶದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ವಿರುದ್ಧ ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್...

ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ..ಕಾರ್ಡ್​​​ನಿಂದ​ ಆರೋಗ್ಯ ವೃದ್ಧಿಸುವುದಿಲ್ಲ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ಗೆ ಸೋಮವಾರ ಚಾಲನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಳಿಕ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದರು. 21 ನೇ ಶತಮಾನದಲ್ಲಿ ಭಾರತವು ಮುಂದುವರೆಯಲು ಇಂದು ಅತ್ಯಂತ ಮಹತ್ವದ ದಿನ....

ಧೂಮಪಾನದಿಂದ ಕೊರೊನಾ ಸೋಂಕು ಹೆಚ್ಚಳ…!

ಭಾರತವು ಕೋವಿಡ್ ಎರಡನೇ ಅಲೆಯಿಂದ ಬಳಲಿ ಸುಸ್ತುಬಿದ್ದಿದೆ. ಈಗಷ್ಟೇ ಕೊರೊನಾ ಕರಿಛಾಯೆಯಿಂದ ಹೊರಬರುತ್ತಿದೆ. ಆದರೆ, 3ನೇ ಅಲೆಯ ಆತಂಕ ಇನ್ನೂ ಹಾಗೇ ಇದೆ. ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಹೊರಬಂದಿದೆ. ಧೂಮಪಾನದಿಂದಾಗಿ ಕೋವಿಡ್...

ಒಂಟಿ ಸಲಗ ಬಸ್ ಅಡ್ಡಗಟ್ಟಿದ ಭಯಾನಕ ವಿಡಿಯೋ ವೈರಲ್..!

ಜಸ್ಟ್ ಇಮ್ಯಾಜಿನ್.. ನಿಮ್ಮ ಫ್ಯಾಮಿಲಿ ಜೊತೆ ಅಥವಾ ಸ್ನೇಹಿತರ ಜೊತೆ ಜಾಲಿ ಟ್ರಿಪ್​ಗೆ ಹೊರಟಿದ್ದೀರಿ. ಬಸ್​ನಲ್ಲಿ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ, ಜರ್ನಿ ಎಂಜಾಯ್ ಮಾಡುತ್ತಿರುವಾಗ ಒಮ್ಮೆಲೆ ಒಂಟಿ ಸಲಗವೊಂದು ನಿಮ್ಮ ಬಸ್ ಮುಂದೆ...

ಡ್ರೋನ್, ಕಾಗೆ ಕಾದಾಟಕ್ಕೆ ನೆಟ್ಟಿಗರು ಫುಲ್ ಫಿದಾ

ಇಂದಿನ ಕಾಲದಲ್ಲಿ ದುಡ್ಡಿದ್ದರೆ ಎಲ್ಲವೂ ಆನ್​ಲೈನ್​ನಲ್ಲೇ ಸಿಗುತ್ತದೆ. ಊಟ, ಬಟ್ಟೆ, ತರಕಾರಿಗಳನ್ನು ಆನ್​ಲೈನ್ ಮುಖಾಂತರ ಮನೆಯಲ್ಲಿ ಕೂತು ತರಿಸಿಕೊಳ್ಳಬಹುದು. ಗ್ರಾಹಕರಿಗೆ ಆಹಾರ ಪೂರೈಕೆ ಮಾಡಲು ಬೈಕ್​ಗಳ ಮೇಲೆ ನಮ್ಮಲ್ಲಿ ಡೆಲಿವರಿ ಬಾಯ್​ಗಳು ಬಂದು...

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ..!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಚಲಿಸುತ್ತಿದ್ದ ಕಾರೊಂದರಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನಗರದ ಕೆಂಗೇರಿ ಸಮೀಪದ ದೊಡ್ಡಬಸ್ತಿ ಸಮೀಪ ಘಟನೆ ಸಂಭವಿಸಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ...

ಮೈತ್ರಿ ಸರ್ಕಾರದಿಂದ ಕೆಳಗಿಳಿಯುವಾಗ ಸಿಕ್ಕಸಿಕ್ಕವರಿಗೆ ಮನೆ ಘೋಷಣೆ ಮಾಡಿ ಹೋದ್ರು: ವಿ. ಸೋಮಣ್ಣ

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಮನೆಗಳ ನಿರ್ಮಾಣಕ್ಕೆ 2 ಸಾವಿರ ಕೋಟಿ ಹಣ ಇಟ್ಟಿದ್ದರು. ಆದರೆ, ಅವರು ಕಟ್ಟಿರುವುದು 2 ಲಕ್ಷ ಮನೆ ಮಾತ್ರ ಎಂದು ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ನಟಿ‌ ವಿಜಯಲಕ್ಷ್ಮಿ ತಾಯಿ ನಿಧನ

ಬೆಂಗಳೂರು: ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ಬೆಂಗಳೂರಿನ ಗಾಂಧಿನಗರದ ಸಂತೃಪ್ತಿ ಹೋಟೆಲ್​ನಲ್ಲಿ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಸಂತೃಪ್ತಿ ಹೋಟೆಲ್​ನಲ್ಲಿ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ...

ಬಡ್ಡಿ ಹಣ ಕೊಡಲಿಲ್ಲವೆಂದು ಆಟೋ ಚಾಲಕನ ಜೀವ ತೆಗೆದ್ರು..!

ಹುಬ್ಬಳ್ಳಿ: ಬಡ್ಡಿ ಹಣದ ಜೊತೆಗೆ ಆಟೋದ ದಿನದ ರಿಪೋರ್ಟ್ ಸರಿಯಾಗಿ ಕೊಡುತ್ತಿಲ್ಲವೆಂಬ ಕಾರಣಕ್ಕೆ ನಿನ್ನೆ ಸಂಜೆ ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದೀಗ ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೇ...

Latest news

- Advertisement -spot_img