Tuesday, June 6, 2023
- Advertisement -spot_img

TAG

jds

ಜನರ ಬದುಕು ಅತಂತ್ರ: ಹಠಕ್ಕೆ ಬಿದ್ದು ಜನಸ್ಪಂದನ ಸಮಾವೇಶಕ್ಕೆ ನಿಂತ ಬಿಜೆಪಿ..!

ಬೆಂಗಳೂರು: ರಾಜ್ಯಾದ್ಯಂದ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರದ ನಾಡು ಎನಿಸಿಕೊಂಡ ಭಾಗಗಳಲ್ಲೂ ಈ ಬಾರಿ ನಿರಂತರ ಮಳೆಯಾಗಿದ್ದು, ಜನ ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ನೂರಾರು ಮನೆಗಳು ನೆಲಸಮವಾಗಿದ್ದು, ನೂರಾರು...

ಅವಾಜ್ ಹಾಕಿದ ರೇವಣ್ಣ ವಿರುದ್ಧ ತಿರುಗಿ ಬಿದ್ದ ಜೆಡಿಎಸ್​ ಕಾರ್ಯಕರ್ತರು

ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಉಂಟಾಗಿದ್ದು, ಮಾಜಿ ಸಚಿವ ಹೆಚ್​.ಡಿ ರೇವಣ್ಣ ವಿರುದ್ಧ ಜೆಡಿಎಸ್​ ಕಾರ್ಯಕರ್ತರು ಸಿಡಿಮಿಡಿಗೊಂಡಿದ್ದಾರೆ. ಜಿಲ್ಲೆಯ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಹೆಚ್.ಡಿ ರೇವಣ್ಣ ಅಧ್ಯಕತೆಯಲ್ಲಿ ಹಾಸನ ಕ್ಷೇತ್ರದ...

ಬಿಜೆಪಿ ಮುಖಂಡರಿಗೆ ಮಾನ-ಮರ್ಯಾದೆ ಇಲ್ಲ: ಹೆಚ್​.ಡಿ ರೇವಣ್ಣ ವಾಗ್ದಾಳಿ

ಹಾಸನ: ರೇವಣ್ಣ ಅವರ ಐಡಿಯಾಲಜಿ ಹಾಸನ ಜಿಲ್ಲೆಗೆ ಒಗ್ಗೊಲ್ಲ ಎನ್ನುವ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ ತಿರುಗೇಟು ನೀಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಐಡಿಯಾಲಜಿ ಗೊತ್ತಿಲ್ಲದೆ...

ಸ್ಥಳೀಯ ಶಾಸಕರು ಪರ್ಸಂಟೇಜ್ ಪಡೆಯುತ್ತಿದ್ದಾರೆ-ಸುಮಲತಾ ಗಂಭೀರ ಆರೋಪ

ಮಂಡ್ಯ: ಸ್ಥಳೀಯ ಶಾಸಕರು ಪರ್ಸಂಟೇಜ್ ಪಡೆಯುತ್ತಿದ್ದಾರೆ ಎಂದು ಸಂಸದೆ ಸುಮಲತಾ ಮಂಡ್ಯ ಶಾಸಕರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಂಡರ್ ಆಗುತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಕಮಿಷನ್...

‘ನಿನ್ನೊಬ್ಬಳದೇ ಸಮಸ್ಯೆ ಅಲ್ಲ ನಡಿಯಮ್ಮ’: ಬಡ ಮಹಿಳೆಗೆ ಸೋಮಶೇಖರ್​, ಜಿಟಿಡಿ ಬೈಗುಳ

ಮೈಸೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಎಸ್​.ಟಿ ಸೋಮಶೇಖರ್​ ಹಾಗೂ ಶಾಸಕ ಜಿ.ಟಿ ದೇವೇಗೌಡ ತಾತ್ಸಾರದ ಉತ್ತರ ನೀಡಿರುವ ಘಟನೆ ನಡೆದಿದೆ. ಮೈಸೂರಿನಲ್ಲಿ ನಿರಂತರ ಮಳೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದು, ಮಹಿಳೆಯೊಬ್ಬರು ಜಿಲ್ಲಾ...

ನಾನು ಒಂದು ಕೆ.ಜಿಯೂ ರಾಗಿ ಕದ್ದಿಲ್ಲ..ಮಾರಾಟ ಮಾಡಿಲ್ಲ- ಶಿವಲಿಂಗೇಗೌಡ

ಮಂಗಳೂರು: ಶಿವಲಿಂಗೇಗೌಡ ರಾಗಿ ಕಳ್ಳ ಎನ್ನುವ ಬಿಜೆಪಿ ಆರೋಪದ ಬಗ್ಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ರೋಶಗೊಂಡಿದ್ದು, ಬಿಜೆಪಿ ನಾಯಕರಿಗೆ ಆಣೆ-ಪ್ರಮಾಣದ ಸವಾಲು ಹಾಕಿದ್ದರು. ಹೇಳಿದ ಮಾತಿನಂತೆ ಆಣೆ ಮಾಡಲು ಶಾಸಕ ಶಿವಲಿಂಗೇಗೌಡ ಇಂದು ಧರ್ಮಸ್ಥಳಕ್ಕೆ...

ರೈತರ ಪ್ರೀತಿಯೇ ನನಗೆ ಕಮಿಷನ್​- ಮಾಜಿ ಸಿಎಂ ಕುಮಾರಸ್ವಾಮಿ

ತುಮಕೂರು: ಮುಂದಿನ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ ಒಂದೆರಡು ಟಿಕೆಟ್‌ ಕೊಡಲು ನಾನು ಸಿದ್ಧ. ಸಣ್ಣ ಸಮುದಾಯಕ್ಕೂ ಅವಕಾಶ ಕೊಡಬೇಕೆಂಬುದು ನಮ್ಮ ಆಸೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

37 ಶಾಸಕರು ಗೆದ್ದರೂ ನಾನು ಮುಖ್ಯಮಂತ್ರಿ ಆಗಲಿಲ್ಲವೇ..?- ಕುಮಾರಸ್ವಾಮಿ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಕಂಡರೆ ನಂಗ್ಯಾಕೆ ಅನುಕಂಪ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಮುಖಂಡರನ್ನು ಆಹ್ವಾನಿಸುತ್ತಾರೆ....

ಸುಮಲತಾ ರಾಜಕಾರಣಿ ಅಲ್ಲ..ನಟಿ- ಕೆಆರ್​ಎಸ್​ ಫೋಟೋಶೂಟ್​​ಗೆ ಶಾಸಕ ಶ್ರೀಕಂಠಯ್ಯ ವ್ಯಂಗ್ಯ

ಮಂಡ್ಯ: ಸುಮಲತಾ ರಾಜಕಾರಣಿ ಅಲ್ಲ.. ನಟಿ ಎಂದು ಮಂಡ್ಯ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಮೊದಲು ಅವರು ಒಬ್ಬ ಚಿತ್ರ...

ದೇಶದಲ್ಲಿ ಇಂದು ಇರುವುದು ನಕಲಿ ಕಾಂಗ್ರೆಸ್​ – ಕುಮಾರಸ್ವಾಮಿ

ಮಂಡ್ಯ: ನಾಳೆಯ ತಿರಂಗಾ ಯಾತ್ರೆ ಬಗ್ಗೆ ನಮಗೆ ತಕರಾರಿಲ್ಲ. ಈ ದಿನ ನಕಲಿ ಕಾಂಗ್ರೆಸ್ಸಿಗರು ದೇಶದ ಅಭಿಮಾನಿಗಳು ಅಂತಾ ಹೋಗುತ್ತಿದ್ದಾರೆ. ದೇಶದಲ್ಲಿ ಇಂದು ಇರುವುದು ಅಸಲಿ ಕಾಂಗ್ರೆಸ್​ ಅಲ್ಲ. ನಕಲಿ ಕಾಂಗ್ರೆಸ್ ಎಂದು...

Latest news

- Advertisement -spot_img