Saturday, July 2, 2022
- Advertisement -spot_img

TAG

JDS leaders

ಮಾಜಿ ಸಿಎಂ ಕುಮಾರಸ್ವಾಮಿಗೆ ಕಾದಿದೆ ಮತ್ತೊಂದು ಶಾಕ್!?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನಿತರಿಂದ ಮತ್ತೊಂದು ತಲೆನೋವು ಉದ್ಭವಿಸುವ ಸಾಧ್ಯೆತೆ ಎದುರಾಗಿದ್ದು, ನಿನ್ನೆ ಸಂವಾದಲ್ಲಿ ಕುಮಾರಸ್ವಾಮಿ ಮಾತುಗಳಿಂದ ಅತೃಪ್ತರು ಆಕ್ರೋಶಗೊಂಡಿದ್ದಾರೆ.ನಗರದ ಪ್ರೆಸ್​ಕ್ಲಬ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ...

'ಯಾರು ನನ್ನ ಜನರನ್ನು ಉಳಿಸ್ತಾರೋ ಆ ಮುಖ್ಯಮಂತ್ರಿಗೆ ನನ್ನ ಬೆಂಬಲ'

ಬೆಂಗಳೂರು: ಉತ್ತರ ಕರ್ನಾಟಕ ಜನ ಬಹಳ ಕಷ್ಟದಲ್ಲಿ ಇದ್ದಾರೆ. ಹೀಗಾಗಿಯೇ ಚುನಾವಣೆ ಬೇಡ ಅಂತ ಹೇಳಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಹೇಳಿದರು.ನಗರದ ಪ್ರೆಸ್​ಕ್ಲಬ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ...

'14 ತಿಂಗಳಲ್ಲಿ ನನ್ನ ಯೋಗ್ಯತೆಗೆ ಒಬ್ಬ ಡಿವೈಎಸ್​ಪಿ ವರ್ಗಾವಣೆ ಮಾಡಿಸುವುದಕ್ಕೆ ಆಗಿಲ್ಲ'

ಹಾಸನ: ನಮ್ಮ ಸರ್ಕಾರದಲ್ಲಿ ಹಾಸನಕ್ಕೆ ನೀಡಿದ್ದ ನೀರಾವರಿ ಯೋಜನೆಯನ್ನು ಬಿಜೆಪಿ ಸರ್ಕಾರ ಬಂದ ಮೇಲೆ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಬಿಎಸ್​ವೈ ಸರ್ಕಾರವನ್ನು ದೂರಿದರು.ಗುರುವಾರ ಹಾಸನದಲ್ಲಿ...

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ದಳಪತಿಗಳು ಕಿಡಿ

ಜೆಡಿಎಸ್‌ನಲ್ಲಿ ಈಗ ಬಂಡಾಯ ಭುಗಿಲೆದ್ದಿದೆ. ಹಲವು ಶಾಸಕರು ಮತ್ತು ಎಲ್‌ಎಲ್‌ಸಿಗಳು ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಿಎಂ ಆಗಿದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂತ ಸಮ್ಮಿಶ್ರ ಸರ್ಕಾರ ಬಿದ್ದ ಸುಮಾರು 3 ತಿಂಗಳ ನಂತರ...

ಹೆಚ್ಡಿಕೆ ಹಾಗು ಸಿದ್ದರಾಮಯ್ಯ ನಡುವಿನ ವಾಕ್ಸಮರ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೊಡ್ಡವರ ನ್ಯಾಯದ ವಿಚಾರ ನನಗೆ ಬೇಡ,...

'ನನ್ನ ಸರ್ಕಾರ ಬಿಜೆಪಿಯವರು ಕೆಡವಿದರು ಎಂದು ನಾನು ಅವರ ಸರ್ಕಾರ ಬೀಳಿಸಲ್ಲ'

ಚಿಕ್ಕೋಡಿ: ನನ್ನ ಅಧಿಕಾರ ಅವಧಿಯಲ್ಲಿ ತೊಂದರೆ ಮಾಡಿ ಅಧಿಕಾರಕ್ಕೆ ಬಂದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೆಚ್ಡಿಕೆ ಅವರು, ನನ್ನ ಮೈತ್ರಿ...

ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಹಲವಾರು ವರ್ಷಗಳಲ್ಲಿ ನಾವ್ಯಾರು ಊಹೆ ಮಾಡದ ರೀತಿಯಲ್ಲಿ ರಾಜ್ಯದಲ್ಲಿ ಮಳೆ ಆಗುತ್ತಿದೆ, ಇಷ್ಟು ದೊಡ್ಡ ಮಟ್ಟದ ಅನಾಹುತ ಕರ್ನಾಟಕದಲ್ಲಿ ಆಗಿದೆ, ಪರಸ್ಪರ ಕೆಸರು ಎರೆಚಾಟದಿಂದ ಬೀದಿಯಲ್ಲಿ ಜನ ಪರದಾಡುತ್ತಿದ್ದಾರೆ, ನಾನು ಕೆಲ...

'ಮಾಜಿ ಕಾಂಗ್ರೆಸ್​ ಶಾಸಕ ಚಲುವರಾಯಸ್ವಾಮಿ ವ್ಯಭಿಚಾರಿ' – ಜೆಡಿಎಸ್​ ಶಾಸಕ ಕೆ. ಸುರೇಶ್ ಗೌಡ

ಮಂಡ್ಯ: ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ, ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ, ಕುತಂತ್ರಿ ಎಂದು ಜೆಡಿಎಸ್ ಶಾಸಕ ಕೆ. ಸುರೇಶ್ ಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.ಜಿಲ್ಲೆಯ ನಾಗಮಂಗಲದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ...

ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್​ ರೇವಣ್ಣ ಹೆಸರು ಹಾಕಿರಲಿಲ್ಲವಂತೆ!

ಹಾಸನ: ಹಾಸನಾಂಭೆಯ ಉತ್ಸವ ಸರ್ಕಾರಿ ಕಾರ್ಯಕ್ರಮ ಆದರೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಉಲ್ಲೇಖವಿರಲ್ಲ ಎಂದು ಜೆಡಿಎಸ್​ ಸಂಸದ ಪ್ರಜ್ವಲ್​ ರೇವಣ್ಣ ಅವರು ಶುಕ್ರವಾರ ಹೇಳಿದರು.ಹಾಸನಾಂಭೆ ದರ್ಶನ ಪಡೆದು ಬಳಿಕ ಮಾಧ್ಯಮದ ಜೊತೆ...

ಚಾಮುಂಡಿ ಸನ್ನಿಧಿಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಕಣ್ಣೀರು​…!

ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಅವರ ಆರೋಪಕ್ಕೆ ಹೆಚ್. ವಿಶ್ವನಾಥ್ ಅವರು ಭಾವುಕರಾಗಿದ್ದಾರೆ. ಈ ವೇಳೆ ಚಾಮುಂಡಿ ದೇಗುಲದಲ್ಲಿ ಸಾರಾ ಮಹೇಶ್ ಅವರು ಕೂಡ ಕಣ್ಣಾಂಚಲಿ ನೀರು ತುಂಬಿಕೊಂಡಿದ್ದು ಕಂಡುಬಂತು.ಆತ್ಮೀಯರ ಜೊತೆ...

Latest news

- Advertisement -spot_img