ಇತ್ತೀಚಿನ ದಿನಗಳಲ್ಲಿ ಭಾರತದ ಗಡಿಯುದ್ದಕ್ಕೂ ಚೀನಾ ಅತಿಕ್ರಮಣ ಹೆಚ್ಚುತ್ತಿದೆ. ಪೂರ್ವ ಲಡಾಖ್ನ ಗಡಿ ನಿಯಂತ್ರಣ ರೇಖೆಗೆ ಹತ್ತಿರವಿರುವ ತನ್ನ ಮೂಲಸೌಕರ್ಯವನ್ನು ಚೀನಾ ತ್ವರಿತವಾಗಿ ಅಭಿವೃದ್ಧಿಗೊಳಿಸುವುದನ್ನು ಭಾರತೀಯ ಸೇನೆ ತೀವ್ರವಾಗಿ ಆಕ್ಷೇಪಿಸಿದೆ.
ಮೂಲಗಳ ಪ್ರಕಾರ, ಈ...
ಯುಎಸ್ ಅಧ್ಯಕ್ಷ ಜೋ ಬಿಡನ್ ಪ್ರಜಾಪ್ರಭುತ್ವದ ಕುರಿತು ವರ್ಚುವಲ್ ಶೃಂಗಸಭೆಯನ್ನು ಕರೆದಿದ್ದಾರೆ. ಡಿಸೆಂಬರ್ 9-10ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಸುಮಾರು 110 ದೇಶಗಳು ಭಾಗವಹಿಸಲಿವೆ. ಇದರಲ್ಲಿ ಚೀನಾವನ್ನು ಆಹ್ವಾನಿಸಲಾಗಿಲ್ಲ, ತೈವಾನ್ಗೆ ಆಹ್ವಾನವಿದೆ ಎಂದು ವರದಿಯಾಗಿದೆ.
ಸಭೆಯಲ್ಲಿ...
ಚೀನಾದ ಕುತಂತ್ರ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಖಲೀಫಾ ಬಂದರಿನಲ್ಲಿ ಚೀನಾ ಸದ್ದಿಲ್ಲದೆ ಮಿಲಿಟರಿ ನೆಲೆಯನ್ನು ನಿರ್ಮಿಸುತ್ತಿರುವುದು ಈಗ ಬಹಿರಂಗವಾಗಿದೆ. ಸದ್ಯ ಈಗ ಅಮೆರಿಕ ನಿರ್ಮಾಣ ಕಾರ್ಯವನ್ನು...
ಪಾಕಿಸ್ತಾನದಲ್ಲಿ, ನ್ಯಾಷನಲ್ ಟ್ರಾನ್ಸ್ ಮಿಷನ್ ಅಂಡ್ ಡಿಸ್ಪ್ಯಾಚ್ ಕಂಪನಿ (ಎನ್ ಟಿಡಿಸಿ) ಟೆಂಡರ್ ಪಡೆಯಲು ನಕಲಿ ದಾಖಲೆಗಳನ್ನು ನೀಡಿದ ಆರೋಪದ ಮೇಲೆ ಚೀನಾದ ಸಂಸ್ಥೆಯನ್ನು ಪಾಕಿಸ್ತಾನದಲ್ಲಿ ನಿಷೇಧಿಸಿದೆ. ಕಂಪನಿಯು ಇನ್ನು ಮುಂದೆ ಭವಿಷ್ಯದಲ್ಲಿ...
ಚೀನಾದ ಕಮ್ಯುನಿಸ್ಟ್ ಸರ್ಕಾರವು ಮಕ್ಕಳ ನೀತಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಚೀನಾ ಈಗ ಮೂರು ಮಕ್ಕಳ ನೀತಿಯನ್ನು ಅನುಮೋದಿಸಿದೆ. ಅಂದರೆ ಚೀನಾದ ಜನರು ಈಗ ಮೂರು ಮಕ್ಕಳನ್ನು ಪಡೆಯಬಹುದು. ಮೂರು ಮಕ್ಕಳಿಗೆ ಜನ್ಮ...
ದೇಶದ ಸರ್ವರಿಗೂ ಸಮಪಾಲು ದೊರೆಯುವಂತೆ ಮಾಡಲು ಶ್ರೀಮಂತರ ಆದಾಯಕ್ಕೆ ಕೊಕ್ಕೆ ಹಾಕಲು ಚೀನಾ ಮುಂದಾಗಿದೆ. ಸಂಪತ್ತು ಮರು ಹಂಚಿಕೆ ಸಂಬಂಧ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಅವರು ಶ್ರೀಮಂತರಿಗೆ ನೋಟಿಸ್ ಕಳಿಸಿದ್ದಾರೆ...
ರಸ್ತೆಗಳಲ್ಲಿ ನಾಯಿ ಬೆಕ್ಕು ದನಗಳು ಓಡಾಡೋದು ಸರ್ವೇ ಸಾಮಾನ್ಯ .ಆದರೆ, ಅದೇ ಜಾಗದಲ್ಲಿ ಕ್ರೂರ ಪ್ರಾಣಿಗಳು ಓಡಾಡಿದರೆ ಹೇಗಾಗ್ಬೇಡ..? ಹೌದು ಮನೆಯಿಂದ ತಪ್ಪಿಸಿಕೊಂಡಿದ್ದ ಸಾಕಿದ ಸಿಂಹವೊಂದು ಊರೆಲ್ಲಾ ತಿರುಗಾಡಿ ಸಾರ್ವಜನಿಕರನ್ನು ಭಯಭೀತಗೊಳಿಸಿದ ಘಟನೆ...
ಸುಮಾರು ನಾಲ್ಕು ದಶಲಕ್ಷ ಜೀವಗಳನ್ನು ಬಲಿ ಪಡೆದ ಕೋವಿಡ್ ಸಾಂಕ್ರಾಮಿಕ ರೋಗದ ದುಃಖದ ಮಧ್ಯೆ ಅದರ ಮೂಲಕ್ಕಾಗಿ ವೈಜ್ಞಾನಿಕ ಹುಡುಕಾಟವು ಪ್ರಾರಂಭವಾಗಿದೆ. ಕೊರೊನಾ ಈಗ ಅತೀ ಭೀಕರವಾಗಿ ಇಡೀ ಜಗತ್ತಿನಾದ್ಯಂತ ಹರಡಿದೆ. ಇಷ್ಟೊಂದು...
ಇಂಗ್ಲೆಂಡ್/ಲಂಡನ್: ಸಣ್ಣ ರಾಷ್ಟ್ರಗಳ ಗುಂಪು ಒಂದು ಪ್ರಪಂಚದ ಭವಿಷ್ಯವನ್ನು ನಿರ್ಧರಿಸುವ ದಿನಗಳು ಮುಗಿದಿವೆ ಎಂದು ಬ್ರಿಟನ್ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯನ್ನುದ್ದೇಶಿ ಮಾತನಾಡುವ ವೇಳೆ ಚೀನಾ ಹೇಳಿದೆ. ಸಣ್ಣ-ದೊಡ್ಡ, ಶಕ್ತಿಯುತ-ದುರ್ಬಲ, ಬಡ-ಶ್ರೀಮಂತ ರಾಷ್ಟಗಳು ಸಮ...
ಚೀನಾ: ಇದು ವಿಭಜನೆಗೆ ಕುಮ್ಮಕ್ಕು ಪ್ರಯತ್ನವಾಗಿದೆ ಎಂದು ಅಮೆರಿಕ-ಜಪಾನ್ ಮೈತ್ರಿ ವಿರುದ್ಧ ಅಮೆರಿಕದಲ್ಲಿರುವ ಚೀನಾದ ರಾಯಭಾರಿ ವಾಗ್ದಾಳಿ ನಡೆಸಿದೆ. ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ...