Wednesday, June 29, 2022
- Advertisement -spot_img

TAG

bjp news

ಖಂಡಿತ ನಮ್ಮ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಗೆಲ್ಲುತ್ತಾರೆ -ಚಿತ್ರನಟಿ ತಾರಾ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯನವರು ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ ಖಂಡಿತ ನಮ್ಮ ಗೋಪಾಲಣ್ಣ ಗೆಲ್ಲುತ್ತಾರೆ ಎಂದು ಚಿತ್ರನಟಿ ತಾರಾ ಹೇಳಿದ್ದಾರೆ.ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ...

ವಿವಾದಾತ್ಮಕ ಹೇಳಿಕೆ- ಮುಖ್ಯಮಂತ್ರಿ ಯಡಿಯೂರಪ್ಪ ಕ್ಷಮೆಯಾಚನೆ

ಬೆಂಗಳೂರು: ಕುರುಬ ಸಮುದಾಯದ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬುಧವಾರ ಕ್ಷಮೆಯಾಚನೆ ಮಾಡಿದ್ದಾರೆ.ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಳಿಯಾಳ್...

ಮಾನಮರ್ಯಾದೆ ಇದ್ದಿದ್ರೆ ಸಚಿವ ಶ್ರೀರಾಮುಲು ಬಿಜೆಪಿಗೆ ರಾಜೀನಾಮೆ ನೀಡ್ತಿದ್ದರು

ಮೈಸೂರು: ಮಾನಮರ್ಯಾದೆ ಇದ್ದಿದ್ರೆ ಸಚಿವ ಶ್ರೀರಾಮುಲು ಬಿಜೆಪಿಗೆ ರಾಜೀನಾಮೆ ನೀಡ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲುರನ್ನು ಡಿಸಿಎಂ ಮಾಡ್ತಿವಿ ಅಂತ ಪ್ರಚಾರ ಮಾಡಿದರು. ಅಧಿಕಾರಕ್ಕೆ...

17 ಜನ ರಾಜೀನಾಮೆ ಕೊಟ್ಟವರ ಪೈಕಿ ಇವರು ಪ್ರಮುಖ ಪಾತ್ರವಹಿಸಿದರು..! ಯಡಿಯೂರಪ್ಪ ಹೊಸ ಬಾಂಬ್​

ಬೆಂಗಳೂರು: 17 ಜನ ರಾಜೀನಾಮೆ ಕೊಟ್ಟವರ ಪೈಕಿ ಎಂಟಿಬಿ ನಾಗರಾಜ್​ ಪ್ರಮುಖ ಪಾತ್ರವಹಿಸಿದರು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಭಾನುವಾರ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶರತ್ ಬಚ್ಚೇಗೌಡ ನೂರಕ್ಕೆ ನೂರು...

ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗುವುದಕ್ಕೆ ನಾನೇ ಕಾರಣ – ಬಿ ಸಿ ಪಾಟೀಲ

ಹಾವೇರಿ: ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗಬೇಕಾದರೆ. ನಾನು ಶಾಸಕನಾಗಿ ಸಹಿ ಹಾಕಿದಕ್ಕೆ ಮುಖ್ಯಮಂತ್ರಿ ಆಗಿದ್ದು ಎಂದು ಗುರುವಾರ ಅನರ್ಹ ಶಾಸಕ ಬಿ. ಸಿ ಪಾಟೀಲ ಹೇಳಿದ್ದಾರೆ.ಹಿರೇಕೆರೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,...

ದೇವೇಗೌಡರಿಗೆ ಸರಿ, ತಪ್ಪು ತೀರ್ಮಾನ ಮಾಡೋ ಶಕ್ತಿ ಇದೆ – ಸಿಎಂ ಯಡಿಯೂರಪ್ಪ

ಬೆಂಗಳೂರು: ಮಾಜಿ ಪ್ರಧಾನಿಯಾಗಿ ದೇವೇಗೌಡರಿಗೆ ಯಾವುದು ಸರಿ, ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ ಬುಧವಾರ ಹೇಳಿದ್ದಾರೆ.ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಬಳಿ...

ಯಡಿಯೂರಪ್ಪನವರೇ ನಿಮಗೆ ಧಮ್ ಇದ್ಯಾ? – ಉಗ್ರಪ್ಪ ಸವಾಲ್

ಬೆಂಗಳೂರು: ಯಡಿಯೂರಪ್ಪನವರೇ ನಿಮಗೆ ಧಮ್ ಇದ್ಯಾ? ಇದ್ರೆ ರಿಸೈನ್ ಮಾಡಿ ಚುನಾವಣೆಗೆ ಬನ್ನಿ ಎಂದು ಮಾಜಿ ಸಂಸದ ವಿ.ಎಸ್​. ಉಗ್ರಪ್ಪ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಿಯೋದಲ್ಲಿ ಮಾತನಾಡಿರೋದು...

ಬಿಎಸ್‌ವೈ, ಅಮಿತ್ ಶಾ ರಾಜೀನಾಮೆಗೆ ಆಗ್ರಹ..!

ಬೆಂಗಳೂರು: ಸಿಎಂ ಯಡಿಯೂರಪ್ಪ ಆಡಿಯೋ ವಿರೋಧ ಪಕ್ಷ ಕಾಂಗ್ರೆಸ್‌ಗೆ ಇಂದು ಪ್ರಮುಖ ಅಸ್ತ್ರ. ಆಪರೇಷನ್ ಕಮಲದ ರೂವಾರಿ ಅಮಿತ್ ಶಾ ಅನ್ನೋ ಸಿಎಂ ಮಾತಿಗೆ ಬಿಜೆಪಿ ಗಪ್‌ಚುಪ್‌ ಆಗಿದ್ದಾರೆ.ಆಪ್ತರನ್ನು ಮುಂಬೈಗೆ ಕಳುಹಿಸುವ...

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ರು ಅಚ್ಚರಿ ಹೇಳಿಕೆ..!

ಚಿಕ್ಕೋಡಿ : ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದರು. ನನ್ನ ಸರ್ಕಾರವನ್ನ ಕೆಡವಿ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಹಾಗಂತ ನಾನು ಅವರ ಸರ್ಕಾರವನ್ನು ಕೆಡವೋದಿಲ್ಲ. ಹಾಗೆ ಮಾಡ್ತಾ ಕುಳಿತರೆ ನೆರೆ ಸಂತ್ರಸ್ತರನ್ನು...

ಟ್ವೀಟ್ ಮೂಲಕ ವಿವಾದಕ್ಕೆ ತೇಪೆ ಹಚ್ಚಲು ಹೊರಟ ವಿಜಯೇಂದ್ರ..!

ಬೆಂಗಳೂರು: ಆಡಳಿತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ‌ ವಿಜಯೇಂದ್ರ ಹಸ್ತಕ್ಷೇಪ ಮತ್ತೆ ಶುರುವಾಯಿತಾ ?ಎಂಬ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಟ್ವೀಟ್ ಮೂಲಕ ಸಮಜಾಯಿಷಿ ನೀಡಿ ತೇಪೆ ಹೆಚ್ಚುವ ಕೆಲಸವನ್ನು ವಿಜಯೇಂದ್ರ ಮಾಡಿದ್ದಾರೆ.ಸಂಜಯ್ ನಗರದ...

Latest news

- Advertisement -spot_img