Thursday, October 6, 2022

ಯಾವ ಫ್ಯಾನ್ಸ್​ಗೂ ಈ ಸ್ಥಿತಿ ಬರಬಾರದು-ಕಣ್ಣೀರಿಟ್ಟ ಅಪ್ಪು ಅಭಿಮಾನಿಗಳು

Must read

ಶಿವಮೊಗ್ಗ: ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ಅಭಿನಯದ ಜೇಮ್ಸ್​ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಶಿವಮೊಗ್ಗದಲ್ಲಿ ಜೇಮ್ಸ್​ ಚಿತ್ರನೋಡಿ ಹೊರ ಬಂದ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ನೆನೆದು ಕಣ್ಣೀರಿಟ್ಟಿದ್ದಾರೆ.

ಜೇಮ್ಸ್​ ಸಿನಿಮಾದ ಕೊನೆಯಲ್ಲಿ ನಿಂತು ಚಿತ್ರ ನೋಡಿದ ಅಪ್ಪು ಅಭಿಮಾನಿಗಳು ಕಣ್ಣೀರಿಡುತ್ತಲೇ ಚಿತ್ರಮಂದಿರಗಳಿಂದ ಹೊರಬಂದಿದ್ದಾರೆ. ಯಾವ ಫ್ಯಾನ್ಸ್​ಗೂ ಈ ಸ್ಥಿತಿ ಬರಬಾರದು. ಅಪ್ಪು ಇನ್ಮುಂದೆ ಇಲ್ಲ. ಇದು ಕೊನೆಯ ಚಿತ್ರ ಎಂದು ಭಾವುಕರಾಗಿದ್ದಾರೆ.

Latest article