Sunday, October 2, 2022

ಭಿಕ್ಷೆ ಬೇಡುವ ನೆಪದಲ್ಲಿ ಬಂದು ಚಿನ್ನ ಕದ್ದ ಖರ್ತಾನಕ್​ ಕಳ್ಳಿಯರು

Must read

ಭಿಕ್ಷೆ ಬೇಡುವ ನೆಪದಲ್ಲಿ ಮಹಿಳೆಯರ ಗುಂಪೊಂದು ಅಕ್ಕಸಾಲಿಗನ ಅಂಗಡಿಗೆ ಬಂದು ಲಕ್ಷ ಲಕ್ಷ ಚಿನ್ನ ದೋಚಿ ಎಸ್ಕೇಪ್​ ಆಗಿರುವ ಘಟನೆ ಹುಬ್ಬಳ್ಳಿಯ ಗಂಟಿಗೇರಿಯಲ್ಲಿ ನಡೆದಿದೆ. ಭಿಕ್ಷೆ ಬೇಡುವ ನೆಪದಲ್ಲಿ ಮಹಿಳೆಯರು ಹಾಗೂ ಮಕ್ಕಳು ಚಿನ್ನದ ಅಂಗಡಿಗೆ ನುಗ್ಗಿ ಮಾಲೀಕನ ಕಣ್ಣೆದುರೆಲ್ಲ 200 ಗ್ರಾಂ ಚಿನ್ನದ ಗಟ್ಟಿಯನ್ನು ಕದಿದ್ದಾರೆ. ಆಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಖರ್ತಾನಕ್​ ಕಳ್ಳಿಯರು ಲಕ್ಷಲಕ್ಷ ಚಿನ್ನ ದೋಚಿದ್ದಾರೆ. ಸದ್ಯ ಕಳ್ಳಿಯರು ಬಂಗಾರ ಗಟ್ಟಿ ಹೊತ್ತೊಯ್ಯುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಚಾಲಕಿ ಕಳ್ಳಿಯರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಗಂಟಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest article