Monday, January 30, 2023

ರಾಮನಗರಕ್ಕೆ ಹೊಸ ಎಸ್​ಪಿ: ನಾಲ್ಕು ಐಪಿಎಸ್ ಅಧಿಕಾರಗಳ ವರ್ಗಾವಣೆ

Must read

ಬೆಂಗಳೂರು: ನಗರದ ನಾಲ್ಕು ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇಂಟಲಿಜೆನ್ಸ್ ಡಿಸಿಪಿ ಯಾಗಿದ್ದ ಕೆ. ಸಂತೋಷ್ ಬಾಬು ಅವರನ್ನು ರಾಮನಗರ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ರಾಮನಗರ ಎಸ್​ಪಿಯಾಗಿದ್ದ ಎಸ್. ಗಿರೀಶ್ ವೈಟ್ ಫೀಲ್ಡ್ ಡಿಸಿಸಿಯಗಿ ವರ್ಗಾವಣೆ ಆಗಿದ್ದಾರೆ.

ಇನ್ನು ಚಿತ್ರದುರ್ಗ ಎಸ್​ಪಿಯಾಗಿದ್ದ ಜಿ.ರಾಧಿಕ‌ ಬಿಎಂಟಿಸಿ ಡೈರೆಕ್ಟರ್ ಆಗಿ ಹಾಗೂ ಕೆ. ಪರಶುರಾಮ ಚಿತ್ರದುರ್ಗ ಎಸ್​ಪಿಯಾಗಿ ನೇಮಕಗೊಂಡಿದ್ದಾರೆ.

Latest article