Tuesday, August 16, 2022

ನಾವು ಹೊರಗಿನವರಾದರೂ ಸಿದ್ದರಾಮಯ್ಯ ಅವರನ್ನು ಪ್ರೀತಿಸುತ್ತೇವೆ-ಹೈದರಾಬಾದ್‌ ಉದ್ಯಮಿ‌ ಶ್ರೀಧರ್

Must read

ದಾವಣಗೆರೆ: ನಾವು ಸಿದ್ದರಾಮಯ್ಯನವರ ಅಭಿಮಾನಿ, ಹೊರಗಿನವರಾದರೂ ಅವರನ್ನು ಪ್ರೀತಿಸುತ್ತೇವೆ. ಅವರು ಹೈದರಾಬಾದ್​ಗೆ ಬಂದಾಗ ನಮ್ಮ‌ ಮನೆಗೆ ಬರುತ್ತಾರೆ ಎಂದು ಹೈದರಾಬಾದ್‌ ಉದ್ಯಮಿ‌ ಶ್ರೀಧರ್ ಹೇಳಿದ್ದಾರೆ.

ಸಿದ್ದರಾಮೋತ್ಸವ ಅಂಗವಾಗಿ ದಾವಣಗೆರೆಯ ಶಾಮನೂರು ಮಾಲ್ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಕುರಿತಂತೆ ವಿಶೇಷ ಲೇಸರ್​ ಶೋ ಆಯೋಸಿರುವ ಶ್ರೀಧರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ 75 ವರ್ಷ ಪೂರ್ಣವಾಗ್ತಿದೆ. ಅವರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ. ಲೇಸರ್ ಶೋ ಕಾರ್ಯಕ್ರಮ ಆಯೋಜಿಸಿದ್ದೇವೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಬಯೋಗ್ರಫಿ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ.

Latest article