ಲಾರಿಯ ತೂಕಕ್ಕೆ ಎರಡು ಹೋಳಾದ ಎಂಜಿನ್, ಪ್ರಾಣ ಉಳಿಸಿಕೊಳ್ಳಲು ಓಡಿದ ಡ್ರೈವರ್

ಲಾರಿಯ ತೂಕಕ್ಕೆ ಎರಡು ಹೋಳಾದ ಎಂಜಿನ್, ಪ್ರಾಣ ಉಳಿಸಿಕೊಳ್ಳಲು ಓಡಿದ ಡ್ರೈವರ್

14 ಸೆಕೆಂಡ್‌ಗಳ ವೈರಲ್ ಆದ ಕ್ಲಿಪ್‌ನಲ್ಲಿ ಟ್ರಕ್ ತಿರುಗಿಸಿಕೊಳ್ಳುವ ಮಾರ್ಗ ಮದ್ಯದಲ್ಲಿ ಎರಡು ಹೋಳಾಗುವುದನ್ನು ನೋಡಬಹುದಾಗಿದ್ದು ಟರ್ನ್ ತೆಗೆದುಕೊಂಡ ತಕ್ಷಣ ಟ್ರಕ್ ಎರಡು ಹೋಳಾಗಿದೆ, ಅಲ್ಲೇ ದಾರಿಯಲ್ಲಿ ಓಡಾಡುತ್ತಿನದಂತಹ ಜನ ಕೂಡ ಓಡಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

Related Stories

No stories found.
TV 5 Kannada
tv5kannada.com