ತಾಲಿಬಾನ್ ಸಂಘಟನೆಯಲ್ಲಿ 17 ಭಯೋತ್ಪಾದಕರಿದ್ದಾರೆ: ಗುಲಾಮ್ ಎಂ.ಇಸಾಕಜೈ

ತಾಲಿಬಾನ್ ಸಂಘಟನೆಯಲ್ಲಿ 17  ಭಯೋತ್ಪಾದಕರಿದ್ದಾರೆ: ಗುಲಾಮ್ ಎಂ.ಇಸಾಕಜೈ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಸಂಘಟನೆಯಲ್ಲಿ 17 ಮಂದಿ ಭಯೋತ್ಪಾದಕರಿದ್ದಾರೆಂದು ವಿಶ್ವಸಂಸ್ಥೆಯ ಅಫ್ಘಾನಿಸ್ತಾನದ ಶಾಶ್ವತ ಪ್ರತಿನಿಧಿ ಗುಲಾಮ್ ಎಂ.ಇಸಾಕಜೈ ಹೇಳಿದ್ದಾರೆ.

ವಿಶ್ವಸಂಸ್ಥೆ ಈಗಾಗಲೇ ಆ ಭಯೋತ್ಪಾದಕರನ್ನು ಜಾಗತಿಕ ಉಗ್ರರು ಎಂದು ಘೋಷಿಸಿದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅಫ್ಘಾನ್ ಸರ್ಕಾರದಲ್ಲಿರುವ ನೂತನ ಸಂಪುಟದಲ್ಲಿ ಸದ್ಯ 17 ಜನರು ಭಯೋತ್ಪಾದಕರ ಪೈಕಿ ಒಬ್ಬರು ಪ್ರಧಾನಿ, ಇಬ್ಬರು ಡೆಪ್ಯೂಟಿ ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವ, ವಿದೇಶಾಂಗ ಸಚಿವರೂ ಜಾಗತಿಕ ಭಯೋತ್ಪದಕರು ಎಂದು ಗುಲಾಮ್ ಇಸಾಕಜೈ ಹೇಳಿದ್ದಾರೆ.

Related Stories

No stories found.
TV 5 Kannada
tv5kannada.com