Monday, January 30, 2023

ನಮ್ಮ ಬಾಹುಬಲಿ: ಖಾಸಗಿ ಶಾಲೆ ಮೀರಿಸುವಂತೆ ಸರ್ಕಾರಿ ಶಾಲೆಗಳನ್ನ ಬದಲಿಸಿದ ಶಿಕ್ಷಕ

Must read

ಹೆಸರು ಸೋಮೇಶ್​.. ಬಡತನದಲ್ಲಿ ಹುಟ್ಟಿ ಬೆಳೆದ ಅವರು ಓದಿದ್ದು ಸರ್ಕಾರಿ ಶಾಲೆಯಲ್ಲಿ.. ಕಷ್ಟಪಟ್ಟು ಓದಿದ ಬಳಿಕ, ತಾವು ಓದಿದ ಶಾಲೆಯಲ್ಲೇ ಶಿಕ್ಷಕರಾಗ್ತಾರೆ.. ತಮಗೆ ಎದುರಾದ ಪರಿಸ್ಥಿತಿ ಬೇರೆ ಮಕ್ಕಳಿಗೆ ಬರಬಾರದು ಎಂದು ಸರ್ಕಾರಿ ಶಾಲೆಗಳನ್ನ ಮಾದರಿ ಶಾಲೆಗಳನ್ನಾಗಿ ಮಾಡುತ್ತಾರೆ.. ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಪಣ ತೊಡುತ್ತಾರೆ.. ಪಠ್ಯ ಕಲಿಕೆಯಿಂದ ರಂಗಮಂದಿರದವರೆಗೆ, ಊಟದ  ತಟ್ಟೆಯಿಂದ ಚೊಕ್ಕ ಅಡುಗೆಮನೆಯವರೆಗೆ.. ಮಕ್ಕಳ ಸಮವಸ್ತ್ರದಿಂದ ಕ್ರೀಡಾಕೂಟದವರೆಗೆ ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡುತ್ತಾರೆ.. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಇವರ ಪಾತ್ರ ಪ್ರಮುಖವಾಗಿದೆ.. ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತಂದಿದ್ದಾರೆ.. ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ಮೀರಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಸಾಧಕ ಸೋಮೇಶ್​ ಅವರೇ ಇಂದಿನ ನಮ್ಮ ಬಾಹುಬಲಿ…

Latest article