Friday, January 21, 2022

ಕಡುಬಡತನದಲ್ಲಿ ಜನಸಿದರು.. ಇಂದು ಎಷ್ಟೋ ಕುಟುಂಬಗಳಿಗೆ ದಾರಿದೀಪ ಶಿವಪ್ಪ ಮುಳಗುಂದ

Must read

ಇವರು ಕಡು ಬಡತನದಲ್ಲಿ ಹುಟ್ಟಿ, ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕು ಅನ್ನೋ ಹಂಬಲ ಚಿಕ್ಕಂದಿನಿಂದಲೂ ಬೆಳೆಸಿಕೊಂಡವರು..ಕಷ್ಪಪಟ್ಟು ಎಸ್​ಎಲ್​ಎಲ್​ಸಿ ಓದಿ, ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡವರು.10 ವರ್ಷಗಳ ಕಾಲ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ, ಸಮಾಜ ಸೇವೆ ಮಾಡೋ ನಿಟ್ಟಿನಲ್ಲಿ ಸರ್ಕಾರಿ ಕೆಲಸಕ್ಕೆ ಗುಡ್​ ಬೈ ಹೇಳಿದ್ರು.. ಆ ನಂತರ ಉದ್ಯಮ ಆರಂಭಿಸಿ,ಯಶಸ್ಸನ್ನ ಪಡೆದ್ರು..ಯಶಸ್ವಿ ಉದ್ಯಮಿ ಅನ್ನಿಸಿಕೊಂಡ ನಂತರ ಸಮಾಜ ಸೇವೆ ಮಾಡೋ ನಿಧಾ್ರ ಮಾಡಿದ್ರು..ಗದಗ್​ ಜಿಲ್ಲೆಯಲ್ಲಿ ರೈತರಿಗಾಗಿ ಕೋಲ್ಡ್​ ಸ್ಟೋರೇಜ್​ ನಿರ್ಮಾಣ. ಗೃಹ ಮತ್ತು ಸಣ್ಣ ಕೈಗಾರಿಕೆ ನಿರ್ಮಾಣ ಮಾಡಿ, ಸಾವಿರಾರು ಜನರಿಗೆ ಉದ್ಯೋಗ, ನೇಕಾರರಿಗೆ ನೆರವು, ಸ್ತ್ರೀ ಶಕ್ತಿ ಸ್ ಸಹಾಯ ಸಂಘಗಗಳ ಆರಂಭ, ವೃದ್ಧಾಶ್ರಮ, ಹೀಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡ್ತಾ ಬತೀ್ದ್ದಾರೆ..ಅವರೇ ಇವತ್ತಿನ ನಮ್ಮ ಬಾಹಬಲಿ ಶಿವಣ್ಣ ಮುಳಗುಂದ.

Latest article