Tuesday, October 26, 2021

ನಮ್ಮ ಬಾಹುಬಲಿ:ಕ್ಯಾಬ್​ ಓಡಿಸಿ ಬದುಕು ಸಾಗಿಸಿದರು.. ಹಠಕ್ಕೆ ಬಿದ್ದು ಪುರಾತತ್ವ ವಿಭಾಗದ ಪ್ರೊಫೆಸರ್​ ಆದರು

Must read

ಇವರು ಮೈಸೂರು ಯೂನಿವರ್ಸಿಟಿಯ ರಿಟೈರ್ಡ್​ ಅರ್ಕ್ಯಾಲಜಿ ಪ್ರೊಫೆಸರ್.. ಇತಿಃಆಸ ಮತ್ತು ಪುರಾತತ್ವದ ಬಗ್ಗೆ ಇವರಿಗೆ ಅಪಾರವಾದ ಆಸಕ್ತಿ.. ಓದಿದ್ದು ಕೆಮಿಸ್ಟ್ರಿ ಬಯಾಲಜಿ ಆದ್ರೂ ಆಸಕ್ತಿ ಬೆಳೆದಿದ್ದು ಮಾತ್ರ ಅರ್ಕ್ಯಾಲಜಿಯಲ್ಲಿ.. ಕೈ ತುಂಬ ಸಂಬಳ ಬರುವ ಡಿಟೆಕ್ಟಿವ್​ ಕೆಲಸವಿದ್ರೂ ನಮ್ಮ ಇತಿಹಾಸ, ಪರಂಪರೆಯನ್ನ ಉಳಿಸಿಕೊಳ್ಳುವಂತಹ ವೃತ್ತಿಗೆ ಕೈ ಹಾಕ್ತಾರೆ.. ಸಾಕಷ್ಟು ಎಕ್ಸಾವೇಶನ್​​ಗಳಲ್ಲಿ ಪಾಲ್ಗೊಳ್ತಾರೆ.. ಮುಂದೊಂದು ದಿನ ಅದನ್ನೇ ಫ್ರೊಪೇಷನ್ ಆಗಿ ಮಾಡಿಕೊಳ್ತಾರೆ.. ಇಂದಿಗೂ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳು ಉಳಿದಿವೆ ಅಂದ್ರೆ ಅದರಲ್ಲಿ ಇವರ ಪಾತ್ರ ಕೂಡ ಬಹಳ ದೊಡ್ಡದು.. ಇವರೇ ಇಂದಿನ ನಮ್ಮ ಬಾಹುಬಲಿ ಹೆಮ್ಮಯ ಮೈಸೂರಿನ ಪ್ರೊ.ಎನ್​.ಎಸ್​. ರಂಗರಾಜು.

More articles

Latest article