Tuesday, October 26, 2021

ನಮ್ಮ ಬಾಹುಬಲಿ: ಈ ಬಾಲೆ ಗೆದ್ದ ಚಿನ್ನ, ಬೆಳ್ಳಿ, ಕಂಚಿನ ಪದಕಗಳಿಗೆ ಲೆಕ್ಕವೇ ಇಲ್ಲ

Must read

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಅಂತಾರೆ.. ಆ ಮಾತಿಗೆ ಜೀವಂತ ಉದಾಹರಣೆ  9ನೇ ತಗರತಿ ಓದುತ್ತಿರುವ ಈ ಪುಟ್ಟಪೋರಿ.. ಬೆಂಗಳೂರಿನ ಈ ಬಾಲೆಯ ಹೆಸರು  ಅಮೃತಾ.. ದಾಖಲೆಗಳ ರಾಣಿ ಈಕೆ. ಈಕೆ ಪಡೆದ ಪದಕಗಳಿಗೆ ಲೆಕ್ಕವೇ ಇಲ್ಲ.. ಈಕೆ ಕಲಿಯದೇ ಇರುವ ಕಲೆಗಳೇ ಇಲ್ಲ.. ಟೇಕ್ವಾಂಡೋನಲ್ಲಿ ಈಕೆ ಬ್ಲಾಕ್​ ಬೆಲ್ಟ್​ ಪಡೆದುಕೊಂಡಿದ್ದಾಳೆ.

More articles

Latest article