Thursday, January 20, 2022

ಮೈಸೂರಿನಲ್ಲಿ ಮುಂದುವರಿದ ರಂಗಾಯಣ ವಿವಾದ..! ಇಂದು ಬೃಹತ್​ ಪ್ರತಿಭಟನಾ ಮೆರವಣಿಗೆ..!

Must read

ಮೈಸೂರು: ಜಿಲ್ಲೆಯ ರಂಗಾಯಣ ನಿರ್ದೇಶಕರ ಅಡ್ಡಂಡ ಕಾರ್ಯಪ್ಪ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿದಿದೆ.

ರಂಗಾಯಣ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ರಂಗಾಯಣಕ್ಕೆ ಬೃಹತ್​ ಪ್ರತಿಭಟನಾ ಮೆರವಣಿಗೆ ಹೊರಟಿದ್ದು, ಕುಕ್ಕರಹಳ್ಳಿ ಕೆರೆ ಬಳಿ ಪೊಲೀಸರು ಬ್ಯಾರಿಕೇಡ್​ ಹಾಕಿ ತಡೆದಿದ್ದಾರೆ.

ಸದ್ಯ ಪ್ರತಿಭಟನಕಾರರನ್ನು ತಡೆದ ಕಾರಣ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದ್ದು, ರಂಗಾಯಣಕ್ಕೆ ಬಿಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Latest article