Sunday, October 2, 2022

ರಾಜ್ಯದಲ್ಲಿ ‘ಬಾಯ್ಸ್ 03’ ಚಿತ್ರ ಬಿಡುಗಡೆಗೆ ಕರವೇ ವಿರೋಧ

Must read

ಚಿತ್ರದಲ್ಲಿ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಕೆದುಕಿದ ತುಣುಕು ವೈರಲ್ ಆಗಿದೆ. ಈ ವೈರಲ್​ ಆದ ವಿಡಿಯೋದಲ್ಲಿ ಕರ್ನಾಟಕದ ಬೆಳಗಾವಿ ಪೊಲೀಸ್ ಠಾಣೆ ದೃಶ್ಯ ವಿದೆ. ನಿಮಗೆ ನಿಮ್ಮ ಕನ್ನಡ ಭಾಷೆ ಮೇಲೆ ಅಭಿಮಾನವಿದ್ದರೆ. ನಮಗೂ ನಮ್ಮ ಮರಾಠಿ ಭಾಷೆ ಮೇಲೆ ಅಭಿಮಾನವಿದೆ.ಅಷ್ಟಕ್ಕೂ ಮರಾಠಿ ಭಾಷೆಯನ್ನ ಬೆಳಗಾವಿಯಲ್ಲಿ ಮಾತನಾಡದಿದ್ದರೆ ಮತ್ತೆಲ್ಲಿ ಮಾತನಾಬೇಕು ಅನ್ನೊ ಡೈಲಾಗ್​ಗಳು ಬಾಯ್ಸ್​ 03 ಸಿನಿಮಾದಲ್ಲಿವೆ. ಹೀಗಾಗಿ ಈ ವಿವಾದಾತ್ಮಕ ಚಿತ್ರದ ಬಿಡುಗಡೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

Latest article