Tuesday, October 26, 2021

ಆರ್ಯನ್ ಖಾನ್ ಜಾಮೀನು ಮರೀಚಿಕೆ..!

Must read

ಶಾರುಖ್ ಖಾನ್ ಪುತ್ರ ಮಗ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ನಾಳೆಗೆ ಮುಂದೂಡಲಾಗಿದೆ.  ಇದರಿಂದಾಗಿ ಆರ್ಯನ್ ಖಾನ್ ಅವರಿಗೆ ಇಂದಿಗೂ ಜಾಮೀನು ನೀಡಲಾಗಿಲ್ಲ ಮತ್ತು ಅವರು ಬುಧವಾರ ರಾತ್ರಿ ಇತರ ಆರೋಪಿಗಳೋಂದಿಗೆ ಜೈಲಿನಲ್ಲಿ ಕಳೆಯಬೇಕಾಗಿದೆ.

ಈ ಹಿಂದೆ, ಮೂವರು ಆರೋಪಿಗಳ ಪರ ವಕೀಲರ ವಾದವನ್ನು ನ್ಯಾಯಾಲಯ ಆಲಿಸಿತ್ತು . ಈಗ ಗುರುವಾರ ಮಧ್ಯಾಹ್ನ 12 ರಿಂದ ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ ಎಂದು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ..

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಇತ್ತೀಚೆಗೆ ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆರ್ಯನ್ ಅವರ ಜಾಮೀನಿನ ವಿಚಾರಣೆ ಇಂದು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಸತೀಶ್ ಮಾನ್ಶಿಂಧೆ ರಿಯಾ ಚಕ್ರವರ್ತಿ ಪ್ರಕರಣದಲ್ಲಿ ವಾದ ಮಾಡಿದ್ರು. ಅಮಿತ್ ದೇಸಾಯಿ ಸಲ್ಮಾನ್ ಖಾನ್ ಅವರ ಪ್ರಕರಣವನ್ನು ಹೋರಾಡಿದ್ದರು.

More articles

Latest article