Thursday, January 27, 2022

ಬಾಯ್​ಫ್ರೆಂಡ್​ ಫೋಟೋಗ್ರಫಿ ಬಗ್ಗೆ ಆಲಿಯಾ ಭಟ್​​ ಏನ್​ ಹೇಳಿದ್ದಾರೆ ಗೊತ್ತಾ..?

Must read

ರಣಬೀರ್ ಕಪೂರ್​ ಹಾಗೂ ಆಲಿಯಾ ಭಟ್ ಪ್ರೀತಿಯಲ್ಲಿರುವುದು ಸದ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಇಬ್ಬರೂ ಜೊತೆಯಾಗಿರುವ ಅನೇಕ ಫೋಟೋಗಳನ್ನು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಇಬ್ಬರೂ ಹೊಸ ವರ್ಷದ ಆಚರಣೆಗೆ ಇಬ್ಬರೂ ಜೊತೆಯಾಗಿ ಬೇರೆ ಕಡೆಗೆ ತೆರಳಿದ್ದು, ಆಲಿಯಾ ಸುಂದರ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಫೋಟೋಗೆ ಕ್ಯಾಪ್ಶನ್​ ಕೂಡ ನೀಡಿದ್ದಾರೆ.

ಆಲಿಯಾ ತಮ್ಮ ಕ್ಯೂಟ್​ ಫೋಟೋಗಳನ್ನು ಹಂಚಿಕೊಂಡಿದ್ದು, ನನ್ನ ಬಾಯ್​ಫ್ರೆಂಡ್​ ಫೋಟೋಗ್ರಫಿ ಕೌಶಲ್ಯವನ್ನು​ ಉತ್ತಮವಾಗಿಸುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಕ್ಯಾಪ್ಶನ್​ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್​ ಆಗಿದ್ದು, ಅನೇಕ ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್​​ ಮಾಡಿದ್ದಾರೆ.

 

View this post on Instagram

 

A post shared by Alia Bhatt ☀️ (@aliaabhatt)

Latest article