Tuesday, May 17, 2022

ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಅಧಿಕಾರಿಗೆ ವಂಚಿಸಿದ್ರಾ BJP ಶಾಸಕ ..?

Must read

ಕೊಪ್ಪಳ: ಕೊಪ್ಪಳದ‌ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರ್​​ ಅವರ ವಿರುದ್ಧ ಮಹಿಳೆಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಬಸವರಾಜ ದಡೆಸೂಗೂರ್​​ ಅವರು ಮಹಿಳಾ ಅಧಿಕಾರಿಯೋರ್ವರನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಕೊಪ್ಪಳದ‌ ಕನಕಗಿರಿಯ ಹಾಸಗಲ್ ಬಳಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಬಸವರಾಜ ದಡೆಸೂಗೂರ್​​ ಮಹಿಳಾ ಅಧಿಕಾರಿ ಮೇಲೆ ಹಲ್ಲೆಗೆ ಯತ್ನಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನು ಸಿಡಿಪಿಓ ಮನನೊಂದು ಶಾಸಕರೊಂದು ಕಣ್ಣೀರು ಹಾಕಿ ಮಾತನಾಡಿರುವ ಆಡಿಯೋ ವೈರಲ್​ ಆಗಿದೆ.

Latest article