Sunday, October 2, 2022

ಹಾಲೆಂಡ್ ನಲ್ಲಿ ಹಾರಿದ ಭಾರತದ ಧ್ವಜ – ೭೫ ನೆಯ ಸ್ವಾತಂತ್ರೋತ್ಸವ ಸಂಭ್ರಮಾಚರಣೆ.

Must read

ಹಾಲೆಂಡ್ : ಅನಿವಾಸಿ ಭಾರತೀಯರು ಹಾಲೆಂಡ್ ಇಂಧೋವೆನ್ ಹೆನ್ರಿ ಪಾರ್ಕ್ ನಲ್ಲಿ ೭೫ ನೆಯ ಸ್ವಾತಂತ್ರೋತ್ಸವವನ್ನು ರಾಷ್ಟ್ರಗೀತೆ ಹಾಡಿ ವಿಜೃಂಭಣೆಯಿಂದ ಆಚರಿಸಿದರು.

ಅದರಲ್ಲೂ ಕನ್ನಡಿಗರಾದ ಅಶೋಕ ಹಟ್ಟಿರವರ ಮುಂದಾಳತ್ವದಲ್ಲಿ ಭಾರತ ಧ್ವಜ ಹಾರಾಡಿತು ಬಿಕ್ರಮ ರವರು ಸ್ವಾಗತ ಭಾಷಣ ಮಾಡಿದರು , ಪುಟಾಣಿ ಶ್ರಿನಿಕಾ ಹಟ್ಟಿ ೭೫ ನೆಯ ಸ್ವಾತಂತ್ರೋತ್ಸವ ಬಗ್ಗೆ ಭಾಷಣ, ವಿಶೇಷವಾಗಿತ್ತು,ನವೀನ ಪೂಜಾರಿ ವಂದೇ ಮಾತರಂ ಹಾಡಿದರು.

 ಈ ಸಂಧರ್ಭದಲ್ಲಿ ಸತೀಶ್, ಅಮಿತ್, ಜಯಾ ,ಸ್ಮಿತಾ, ಮೋಹನ್, ರಾಜಿ, ಶಿಲ್ಪಾ,ಅವಿನಾಶ್, ಸುಂದರೇಶ್, ವೆಂಕಿ ಹಾಗು ನೂರಾರು ಭಾರತೀಯರು ಸಿಹಿ ಹಂಚಿ ಸ್ವಾತಂತ್ರೋತ್ಸವವನ್ನು ಆಚರಿಸಿದರು.

Latest article