Tuesday, August 16, 2022

15 ಕ್ಷೇತ್ರಗಳ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.!

Must read

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ಜೆಡಿಎಸ್​ ಪಕ್ಷದ 10 ಕ್ಷೇತ್ರದ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ್ದಾರೆ.

1. ಕೆ. ಆರ್ ಪುರಂ- ಸಿ ಕೃಷ್ಣಮೂರ್ತಿ

2. ಹುಣಸೂರು- ಸೋಮಶೇಖರ್

3. ಯಶವಂತಪುರ – ಟಿ.ಎನ್ ಜವರಾಯಿಗೌಡ

4. ಹಿರೇಕೇರೂರು- ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ

5. ಯಲ್ಲಾಪುರ- ಚೈತ್ರಾ ಗೌಡ ಎ

6. ಕೆ.ಆರ್ ಪೇಟೆ- ಬಿಎಲ್ ದೇವರಾಜು

7. ವಿಜಯ ನಗರ( ಹೊಸಪೇಟೆ)- ಎನ್.ಎಂ ನಬಿ(ಮಾಜಿ ಸಚಿವರು)

8. ಚಿಕ್ಕಬಳ್ಳಾಪುರ- ಕೆಪಿ ಬಚ್ಚೇಗೌಡ(ಮಾಜಿ ಶಾಸಕರು)

9. ಶಿವಾಜಿನಗರ- ತನ್ವೀರ್ ಅಹಮ್ಮದ್ ವುಲ್ಲಾ​

10. ರಾಣೇಬೆನ್ನೂರು- ಮಲ್ಲಿಕಾರ್ಜುನ್ ಹಲಗೇರಿ

11. ಹೊಸಕೋಟೆ – ಪಕ್ಷೇತರ ಅಭ್ಯರ್ಥಿಗೆ ಬೆಂಬಲ

Latest article