Tuesday, May 17, 2022

'ಯಾರ್ ಏನೇ ಮಾಡಿದ್ರು ಕಾಂಗ್ರೆಸ್​ಗೆ ತಳುಕು ಹಾಕ್ತಾರೆ' – ಯು.ಟಿ ಖಾದರ್​

Must read

ಮಂಗಳೂರು: ಯಾರು ಏನೇ ಮಾಡಿದರು ಕಾಂಗ್ರೆಸ್​ನವರಿಗೆ ತಳುಕು ಹಾಕುತ್ತಾರೆ. ಇದು ನಮ್ಮ ದೇಶದ ದುರಾದೃಷ್ಟ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಗುರುವಾರ ಅತಾಷೆ ವ್ಯಕ್ತಪಡಿಸಿದರು.

ನಗರದಲ್ಲಿಂದು ಟಿಪ್ಪು ಜಯಂತಿ ವಿಚಾರವನ್ನು ಕಾಂಗ್ರೆಸಿಗರೇ ವಿವಾದ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಕಾಂಗ್ರೆಸ್ ಮೇಲೆ ಅಷ್ಟೊಂದು ಪ್ರೀತಿಯಿದೆ. ಎಲ್ಲೇ ಏನೆ ವಿವಾದ ಆದರು, ಅದರ ಜೊತೆ ರಾಹುಲ್ ಗಾಂಧಿ ಫೋಟೋ ಹಾಕಿ ಮಾತನಾಡುತ್ತಾರೆ. ಈ ಪ್ರೀತಿ ಮುಂದಿನ ದಿನಗಳ ಚುನಾವಣೆಯಲ್ಲಿ ಆಶೀರ್ವಾದವಾಗಲಿ ಎಂದು ಶಾಸಕ ಖಾದರ್ ಅವರು ಹೇಳಿದ್ದಾರೆ.

Latest article