Tuesday, August 16, 2022

ಕಿರುತೆರೆ ಕಲಾವಿದರು, ಸಿನಿ ಕಲಾವಿದರಿಗೆ ಫುಡ್ ಕಿಟ್ ನೀಡಿದ ಸುಮಲತಾ, ಸಚಿವ ಗೋಪಾಲಯ್ಯ..!

Must read

ಬೆಂಗಳೂರು: ಕಿರುತೆರೆ ಕಲಾವಿದರು, ಸಿನಿ ಕಲಾವಿದರಿಗೆ ಆಹಾರ ಸಚಿವ ಗೋಪಾಲಯ್ಯ ಮತ್ತು ಸುಮಲತಾ ಅಂಬರೀಷ್ ಫುಡ್ ಕಿಟ್ ವಿತರಿಸಿದರು.

ಕಲಾವಿದರ ಸಂಘದಲ್ಲಿ 300 ಮಂದಿಗೆ ಆಹಾರ ಪದಾರ್ಥದ ಕಿಟ್ ವಿತರಿಸಲಾಯಿತು. ಅಲ್ಲದೇ, 25 KG ಅಕ್ಕಿ, ಆಹಾರ ಪದಾರ್ಥ, 3 ಸಾವಿರ ರೂಪಾಯಿ ಕೂಪನ್ ಕೂಡ ವಿತರಿಸಲಾಯ್ತು.

ಈ ಸಮಾರಂಭದಲ್ಲಿ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಸಾಧು ಕೋಕಿಲಾ, ತಾರಾ ಕೂಡ ಹಾಜರಿದ್ದರು.

Latest article