Monday, November 29, 2021

ಶಾಲೆಯಲ್ಲಿದ್ದ ಬಾಲಕಿಯರನ್ನೇ ಲೈಂಗಿಕವಾಗಿ ಬಳಸಿಕೊಂಡ ಶಿಕ್ಷಕಿಯನ್ನು ಜೈಲಿಗಟ್ಟಿದ ನ್ಯಾಯಾಲಯ!

Must read

ಅಕ್ರಮ ಸಂಬಂಧದ ಆರೋಪದಿಂದ 16 ವರ್ಷದ ಶಾಲಾ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಮಹಿಳಾ ಶಿಕ್ಷಕಿಯೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಓರ್ವ ಬಾಲಕಿಯ ಪೋಷಕರು ತಮ್ಮ ಮಗಳ ಅಕ್ರಮ ಸಂಬಂಧವನ್ನು ಆಕೆಯ ಫೋನ್ ನಲ್ಲಿನ ಸಂದೇಶಗಳನ್ನು ನೋಡಿ ಕಂಡುಕೊಂಡಿದ್ದು ನಂತರ ಫೋನ್ ಅನ್ನು ವಶಪಡಿಸಿಕೊಂಡು ನಂತರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಹೆಬ್ಬಲ್‌ವೈಟ್‌ಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶ ನೀಲ್ ಸ್ಯಾಂಡರ್ಸ್ ಶಿಕ್ಷಕಿಯ ಅಪರಾಧವನ್ನು ಖಂಡಿಸಿ ಇಂತಹ ಶಿಕ್ಷರು ಇರುವುದಿಂದಲೇ ನಮ ಶಿಕ್ಷಣ ಪದ್ಧತಿ ಇನ್ನೂ ಹಿಂದೆ ಇದೆ, ಈಕೆಯನ್ನು ಈಗಲೇ ಕಸ್ಟೋಡಿಗೆ ತೆಗೆದುಕೊಂಡು ಜೈಲಿಗಟ್ಟಿ ಎಂದಿದ್ದಾರೆ.

ಈ ಶಿಕ್ಷಕಿಯು ತನಗೆ ಇಷ್ಟವಾದ ವಿದ್ಯಾರ್ಥಿಗಳನ್ನು ತನ್ನ ಪ್ರೀತಿಯ ವಿದ್ಯಾರ್ಥಿ ಎಂದು ಆರಿಸುತ್ತಿದ್ದು ಅವರಿಗೆ ನಂತರ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ತನ್ನ ಕೆಲಸ ಸಾದಿಸುತ್ತಿದ್ದಳು ಎನ್ನಲಾಗಿದೆ, ವಿದ್ಯಾರ್ಥಿ ಹಾಗೂ ಈಕೆಯ ನಡುವಿನ ಸುಮಾರು 400 ಫೋಟೋಗಳು ಮತ್ತು ಸಂದೇಶಗಳನ್ನು ಯುಎಸ್‌ಬಿ ಸ್ಟಿಕ್‌ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Latest article